ಡಿಸೈನರ್ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಕಾಣಿಸಿಕೊಂಡ ಮಲಯಾಳಿ ಕುಟ್ಟಿ ಸಂಯುಕ್ತಾ ಮಿನನ್…!

ಮಲ್ಲು ಬ್ಯೂಟಿ ಸಂಯುಕ್ತಾ ಮಿನನ್ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಆಕೆಯ…

ಮಲ್ಲು ಬ್ಯೂಟಿ ಸಂಯುಕ್ತಾ ಮಿನನ್ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಆಕೆಯ ನಟನೆಗೆ ತೆಲುಗು ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಇತ್ತೀಚಿಗೆ ಆಕೆ ಸಾರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಸಂಯುಕ್ತಾ ಮಿನನ್ ಟಾಲಿವುಡ್ ನಲ್ಲಿ ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಒಳ್ಳೆಯ ಓಪೆನಿಂಗ್ ಪಡೆದುಕೊಂಡರು. ಆಕೆಯ ಅಭಿನಯ, ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡರು. ಬಳಿಕ ಕಳೆದ ವರ್ಷ ಬಿಂಬಿಸಾರ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಮೂಲಕವೂ ಸಹ ಸಂಯುಕ್ತ ಮಿನನ್ ಒಳ್ಳೆಯ ಸಕ್ಸಸ್ ಕಂಡುಕೊಂಡರು. ತೆಲುಗುನಲ್ಲಿ ಬ್ಯಾಕ್ ಟು ಬ್ಯಾಕ್ ಅಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದ ನಟಿ ಸಂಯುಕ್ತಾ ಮಿನನ್ ಇತ್ತಿಚಿಗೆ ತೆರೆಕಂಡ ಧನುಷ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಹಿಟ್ ಪಡೆದುಕೊಂಡಿದೆ. ಇನ್ನೂ ಹ್ಯಾಟ್ರಿಕ್ ಹಿಟ್ ಹೊಡೆದ ಸಂಯುಕ್ತಾ ಮಿನನ್ ಕ್ರೇಜ್ ತುಂಬಾನೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಸಂಯುಕ್ತಾ ಕೊಂಚ ಗ್ಲಾಮರ್‍ ಶೋ ಏರಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಯುಕ್ತಾ ಮಿನನ್ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ವೈಟ್ ಸ್ಯಾರಿಯಲ್ಲಿ ಸುರಲೋಕದ ಸುಂದರಿಯಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಡಿಸೈನರ್‍ ಸೀರೆಯಲ್ಲಿ ಸಂಯುಕ್ತಾ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೊಂಟದ ಸೌಂದರ್ಯದ ಜೊತೆಗೆ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಆಕೆ ಸ್ಟೈಲಿಷ್ ಆಗಿ ಹಾಗೂ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಂಯುಕ್ತಾ ಹಂಚಿಕೊಂಡ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ದೇವಲೋಕದ ಸುಂದರಿ, ಸೋ ಬ್ಯೂಟಿಪುಲ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ, ಲೈಕ್ ಗಳನ್ನು ಮಾಡುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸಂಯುಕ್ತಾ ಮಿನನ್ ಸದ್ಯ ತನ್ನ ಜೋರನ್ನು ಏರಿಸಿದ್ದಾರೆ. ಇದೇ ಜೋರು ಮುಂದುವರೆಸಿದರೇ ಕಡಿಮೆ ಸಮಯದಲ್ಲೇ ಆಕೆ ಪಕ್ಕಾ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇನ್ನೂ ಸಂಯುಕ್ತಾ ಸಾರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಫೆ.17 ರಂದು ತೆರೆಕಂಡ ಈ ಸಿನೆಮಾ ಉತ್ತಮವಾಗಿ ಪ್ರದರ್ಶನ ಆಗುತ್ತಿದೆ. ಒಳ್ಳೆಯ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಆಕೆಯ ಕೈಯಲ್ಲಿ ಈಗ ಮತಷ್ಟು ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.