ಬಿಕಿನಿ ಮಾತ್ರವಲ್ಲ ಅವಶ್ಯಕತೆ ಬಿದ್ದರೇ ನ್ಯೂಡ್ ಆಗಿ ನಟಿಸೋಕು ಸೈ ಎನ್ನುತ್ತಿದ್ದಾರಂತೆ ಮಲಯಾಳಂ ನಟಿ ಶ್ವೇತಾ ಮಿನನ್….!

ಸಿನೆಮಾಗಳಲ್ಲಿ ಕೆಲ ನಟಿಯರು ಕೊಂಚ ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ಹಿಂದೇಟು ಹಾಕುತ್ತಿರುತ್ತಾರೆ. ಆದರೆ ಕೆಲವರೂ ಮಾತ್ರ ನ್ಯೂಡ್ ಆಗಿ ನಟಿಸೋಕು ಸಹ ಸೈ ಅನ್ನುತ್ತಿರುತ್ತಾರೆ. ಅಮಲಾಪಾಲ್, ತೃಪ್ತಿ ದಿಮ್ರಿ ಮೊದಲಾದ ನಟಿಯರು ಸಿನೆಮಾಗಳಲ್ಲಿ ನ್ಯೂಡ್…

ಸಿನೆಮಾಗಳಲ್ಲಿ ಕೆಲ ನಟಿಯರು ಕೊಂಚ ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ಹಿಂದೇಟು ಹಾಕುತ್ತಿರುತ್ತಾರೆ. ಆದರೆ ಕೆಲವರೂ ಮಾತ್ರ ನ್ಯೂಡ್ ಆಗಿ ನಟಿಸೋಕು ಸಹ ಸೈ ಅನ್ನುತ್ತಿರುತ್ತಾರೆ. ಅಮಲಾಪಾಲ್, ತೃಪ್ತಿ ದಿಮ್ರಿ ಮೊದಲಾದ ನಟಿಯರು ಸಿನೆಮಾಗಳಲ್ಲಿ ನ್ಯೂಡ್ ಆಗಿ ನಟಿಸಿ ಸುದ್ದಿಯಾಗಿದ್ದರು. ಇದೀಗ ಕೇವಲ ಬಿಕಿನಿಯಲ್ಲ, ಅವಶ್ಯಕತೆ ಬಿದ್ದರೇ ನ್ಯೂಡ್ ಆಗಿ ಸಹ ನಟಿಸೋಕೆ ಸಿದ್ದ ಎಂದು ಮಲಯಾಳಂ ಮೂಲದ ನಟಿ ಶ್ವೇತಾ ಮಿನನ್ ತಿಳಿಸಿದ್ದಾರೆ. ಇದೀಗ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಲಯಾಳಂ ಮೂಲದ ನಟಿ ಶ್ವೇತಾ ಮಿನನ್ ತಮಿಳು, ಮಲಯಾಳಂ ತೆಲುಗು ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಆದರೆ ಆಕೆಗೆ ಭಾರಿ ಫೇಂ ತಂದುಕೊಟ್ಟಿದ್ದು ಮಾತ್ರ ರತಿ ನಿರ್ವೇದಂ ಎಂಬ ಸಿನೆಮಾ. ಈ ಸಿನೆಮಾ ಎಲ್ಲಾ ಭಾಷೆಗಳಲ್ಲೂ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಶೃಂಗಾರಕ್ಕೆ ಸಂಬಂಧಿಸಿದ ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಸಹ ಪಡೆದುಕೊಂಡಿತ್ತು. ಈ ಸಿನೆಮಾದ ಮೂಲಕ ಆಕೆ ಸೌತ್ ನಲ್ಲಿ ತುಂಬಾನೆ ಫೇಮಸ್ ಆದರು. ಈ ಸಿನೆಮಾ ಟಿ.ಕೆ.ರಾಜೀವ್ ಕುಮಾರ್‍ ಎಂಬುವವರು ನಿರ್ದೇಶನ ಮಾಡಿದ್ದರು. ಶ್ರೀಜಿತ್ ವಿಜಯ್ ಹಾಗೂ ಶ್ವೇತಾ ಮಿನನ್ ಜಂಟಿಯಾಗಿ ನಟಿಸಿದ್ದರು. ಈ ಸಿನೆಮಾ ಕೆಲವೊಂದು ದೃಶ್ಯಗಳು ಈಗಲೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಸಿನೆಮಾ ಬಿಡುಗಡೆಯಾಗಿ ಹದಿಮೂರು ವರ್ಷ ಕಳೆದರೂ ಸಹ ಈ ಸಿನೆಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ.

ಇನ್ನೂ ಈ ಸಿನೆಮಾದ ಬಳಿಕ ಶ್ವೇತಾ ಮಿನನ್ ಕ್ರೇಜ್ ದುಪ್ಪಟ್ಟಾಯಿತು ಎಂದು ಹೇಳಬಹುದಾಗಿದೆ. ಸೌತ್ ಜೊತೆಗೆ ಬಾಲಿವುಡ್ ನಲ್ಲೂ ಸಹ ಆಫರ್‍ ಗಳನ್ನು ಪಡೆದುಕೊಂಡು ಅಲ್ಲೂ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಶ್ವೇತಾ ಮಿನ್ನ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆಗೆ ಎದುರಾದ ಕೆಲವೊಂದು ಪ್ರಶ್ನೆಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಉತ್ತರ ನೀಡಿದ್ದಾರೆ. ರಿತಿ ನಿರ್ವೇದಂ ಸಿನೆಮಾಗಳ ಮಾದರಿಯಲ್ಲಿ ಮತ್ತೆ ಸಿನೆಮಾಗಳನ್ನು ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಆಕೆ ಶಾಕಿಂಗ್ ಉತ್ತರ ನೀಡಿದ್ದಾರೆ. ಸಿನೆಮಾಗೆ ಒಪ್ಪಿಗೆ ನೀಡುವ ಮುಂಚೆ ಆ ಪಾತ್ರದಲ್ಲಿ ನಟಿಸುತ್ತೇನೆ ಎಂದು ತಿಳಿದುಕೊಳ್ಳುತ್ತೇನೆ. ಸಿನೆಮಾದಲ್ಲಿ ಅವಶ್ಯಕತೆ ಬಿದ್ದರೇ ಬಿಕಿನಿಯಲ್ಲಿ ನಟಿಸಿದರೂ, ಕಥಗೆ ಅವಶ್ಯಕತೆ ಬಿದ್ದರೇ ನಗ್ನವಾಗಿಯೂ ನಟಿಸೋಕೆ ಸಿದ್ದ ಎಂದಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.