ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್ ಗ್ಲಾಮರ್ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್ ಡೋಸ್ ಏರಿಸುತ್ತಿದ್ದಾರೆ. ದಿನೇ ದಿನೇ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಸೋಷಿಯಲ್ ಮಿಡಿಯಾದಲ್ಲಿ ಅನುಪಮಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಮಲಯಾಳಂ ಮೂಲದ ನಟಿ ಅನುಪಮಾ ಕ್ಯೂಟ್ ನಟಿ ಎಂತಲೇ ಫೇಂ ಸಂಪಾದಿಸಿಕೊಂಡಿದ್ದರು. ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಈ ಸಿನೆಮಾದ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ ಅನುಪಮಾ.
ಇನ್ನೂ ನಟಿ ಅನುಪಮಾ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಈ ಹಿಂದೆ ಸಂಪ್ರದಾಯಿಕವಾದ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಇದೀಗ ಮಾಡ್ರನ್ ಡ್ರೆಸ್ ಗಳಲ್ಲಿ ಹಾಟ್ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆ ಕ್ರೇಜಿಯಾಗಿರುವ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಮಗಳಲ್ಲಿ ಮತ್ತೇರಿಸುವಂತ ಪೋಸ್ ಗಳನ್ನು ಕೊಟ್ಟಿದ್ದಾರೆ. ಕಣ್ಣುಗಳ ಮೂಲಕವೇ ಅನುಪಮಾ ಮತ್ತೇರಿಸುತ್ತಿದ್ದಾರೆ. ಕ್ಯೂಟ್ ಲುಕ್ಸ್, ಕ್ಯೂಟ್ ಸ್ಮೈಲ್ ಜೊತೆಗೆ ಪ್ರತಿಯೊಂದು ಸ್ಟಿಲ್ ಗಳಲ್ಲೂ ಆಕೆ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನುಪಮಾ ನೀಡಿದ ಈ ಹಾಟ್ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನೂ ಅನುಪಮಾ ರವರನ್ನು ಸೌತ್ ಸಿನಿರಂಗದಲ್ಲಿ ಬ್ಯೂಟಿ ಕ್ವೀನ್ ಎಂತಲೇ ಕರೆಯಲಾಗುತ್ತದೆ. ಟಾಲಿವುಡ್ ನಲ್ಲೂ ಸಹ ಆಕೆ ಮಿಡಿಯಾ ರೇಂಜ್ ಸಿನೆಮಾಗಳಿಗೆ ಮೊದಲ ಆಯ್ಕೆ ಆಗಿದ್ದಾರೆ. ಆಕೆಯ ಕೆರಿಯರ್ ಫೇಡ್ ಔಟ್ ಆಗುತ್ತಿರುವ ಸಮಯದಲ್ಲೇ ಅನುಪಮಾಗೆ ಕಾರ್ತಿಕೇಯ-2 ಬಿಗ್ ಬ್ರೇಕ್ ನೀಡಿತ್ತು. ಇನ್ನೂ ಅನುಪಮಾಗೆ ಬಾಲಿವುಡ್ ನಲ್ಲೂ ಸಹ ಆಫರ್ ಗಳು ಬರುತ್ತಿದ್ದು, ಆಕೆ ಮಾತ್ರ ಯಾವುದೇ ಆಫರ್ ಗಳನ್ನು ಕೂಡಲೇ ಒಪ್ಪಲ್ಲ. ನಟನೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾಗಳನ್ನು ಮಾತ್ರ ಒಪ್ಪುತ್ತಾರೆ.
ಬಾಲಿವುಡ್ ಗ್ಲಾಮರಸ್ ಬ್ಯೂಟಿಗಳಲ್ಲಿ ಟಾಪ್ ಸ್ಥಾನದಲ್ಲಿರುವ ಜಾಕ್ವೆಲಿನ್ ಫರ್ನಾಂಡೀಸ್ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ಗಳಿಸಿಕೊಂಡಿದ್ದಾರೆ.…
ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳಿಂದ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್ ಸಾಗಿಸುತ್ತಿರುವ ಪ್ರಿಯಮಣಿ ಇದೀಗ ಫೈರ್ ಆಗಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ…
ನಂದಮೂರಿ ಕುಟುಂಬದ ತಾರಕರತ್ನ ಅಕಾಲಿಕ ಮರಣದ ಬಳಿಕ ನಂದಮೂರಿ ಕುಟುಂಬದ ಜೊತೆಗೆ ಅಭಿಮಾನಿಗಳೂ ಸಹ ತುಂಬಾ ನೋವನ್ನು ಅನುಭವಿಸಿದ್ದಾರೆ. ಅವರ…
ಬಹುಬೇಡಿಕೆ ನಟಿ ನಟಿ ತಾಪ್ಸಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ನಿರ್ಮಾಪಕಿಯಾಗಿಯೂ ಸಹ ಸಿನೆಮಾಗಳನ್ನು ನಿರ್ಮಾಣ…
ಕೆಲವು ದಿನಗಳಿಂದ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಸಿಂಗಪೂರ್ ಟ್ರಿಪ್ ನಲ್ಲಿದ್ದಾರೆ. ಗ್ಲಾಮರಸ್…
ನಿನ್ನೆಯಿಂದ ಟಾಲಿವುಡ್ ಸಿನಿರಂಗದಲ್ಲಿ ನಿಹಾರಿಕಾ ವಿಚ್ಚೇದನದ ಸುದ್ದಿ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ…
Leave a Comment