ಹೂವ್ವುಗಳ ಗೌನ್ ನಲ್ಲಿ ಕಿಕ್ಕೇರಿಸುವ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ ನಿಧಿ ಅಗರ್ವಾಲ್….!

Follow Us :

ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ ಹೆಚ್ಚು ಫೇಮ್ ತಂದುಕೊಂಡರು. ಅದರಲ್ಲೂ ಟಾಲಿವುಡ್ ನಲ್ಲಿ ಸೌಂದರ್ಯದ ಸುನಾಮಿ ಎಬ್ಬಿಸಿದ ನಟಿ ಎಂತಲೂ ಈಕೆ ಫೇಮಸ್ ಆಗಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಕ್ರೇಜ್ ಪಡೆದುಕೊಂಡ ಈಕೆ ಸದಾ ಹಾಟ್ ಪೊಟೋಸ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ.

ನಟಿ ನಿಧಿ ಅಗರ್ವಾಲ್ ಸೌಂದರ್ಯ, ಅಭಿನಯ ಎರಡನ್ನೂ ಹೊಂದಿದ್ದರೂ ಸಹ ಇನ್ನೂ ಆಕೆ ಸ್ಟಾರ್‍ ಡಮ್ ಪಡೆದುಕೊಂಡಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸ್ಟಾರ್‍ ಡಮ್ ಗಿಟ್ಟಿಸಿಕೊಂಡಿದ್ದಾರೆ ಎಂತಲೇ ಹೇಳಬಹುದಾಗಿದೆ. ಈ ಹಾದಿಯಲ್ಲೇ ಆಕೆ ಟಾಪ್  ಸೌಂದರ್ಯ ಶೋ ಮಾಡಿದ್ದಾರೆ. ಭುಜಗಳ ಮೇಲಿಂದ ಟಾಪ್ ಜಾರಿ ಹೋಗುತ್ತಿರುವಂತೆ ಟಾಪ್ ಗ್ಲಾಮರ್‍ ಶೋ ಮಾಡಿದ್ದಾರೆ. ಹೂವಿನ ಗೌನ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಇನ್ನೂ  ನಿಧಿ ತನ್ನ ಥೈಸ್ ಶೋ ಮಾಡಿದ್ದಾರೆ. ಚೇರ್‍ ನಲ್ಲಿ ಕುಳಿತು ಕಾಲಿನ ಮೇಲೆ ಕಾಲು ಹಾಕಿಕೊಂಡು ತನ್ನ ಥಂಡರ್‍ ಥೈಸ್ ಶೋ ಮಾಡಿದ್ದಾರೆ. ಇದರ ಜೊತೆಗೆ ಆಕೆ ಮತ್ತೇರಿಸುವಂತಹ ಪೋಸ್ ಗಳನ್ನು ನೀಡಿದ್ದಾರೆ. ಕಿಲ್ಲಿಂಗ್ ಲುಕ್ಸ್ ನೊಂದಿಗೆ ಆಕೆ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ.

ಇನ್ನೂ ನಿಧಿ ಅಗರ್ವಾಲ್ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಓವರ್‍ ನೈಟ್ ತುಂಬಾನೆ ಕ್ರೇಜ್ ಪಡೆದುಕೊಂಡರು. ಅಂದು ಆಕೆ ಹಾಟ್ ಸೆನ್ಷೇಷನ್ ಆಗಿದ್ದರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಸಹ ಗಿಟ್ಟಿಸಿಕೊಂಡರು. ಆದರೆ ಆಕೆಯ ನಟಿಸಿದ ಬಹುತೇಕ ಸಿನೆಮಾಗಳು ಸೋಲು ಕಂಡ ಹಿನ್ನೆಲೆಯಲ್ಲಿ ಆಕೆಯ ಕ್ರೇಜ್ ಕಡಿಮೆಯಾಗಿತ್ತು. ಸದ್ಯ ಆಕೆ ಹರಿಹರ ವೀರಮಲ್ಲು ಸಿನೆಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ನಿಧಿ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನೆಮಾ ಹಿಟ್ ಹೊಡೆದರೇ ನಿಧಿ ಅಗರ್ವಾಲ್ ಮತ್ತೆ ಫಾರಂಗೆ ಬರಲಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್‍ ಸಹ ಆಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾಗಳ ಜತೆಗೆ ನಿಧಿ ಅಗರ್ವಾಲ್ ಕೈಯಲ್ಲಿ ಮತ್ತೆರಡು ಸಿನೆಮಾಗಳಿವೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಆಕೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇನಷ್ಟೆ ಅಧಿಕೃತವಾಗಿ ವಿವರಗಳು ಬರಬೇಕಿದೆ. ಇನ್ನೂ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಈ ಹಿಂದೆ ಆಕೆ ತಮಿಳು ನಟ ಉದಯನಿಧಿ ಸ್ಟಾಲಿನ್ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ರೂಮರ್‍ ಗಳೂ ಸಹ ಕೇಳಿಬಂದಿತ್ತು. ಇಬ್ಬರು ಮದುವೆಯಾಗಲಿದ್ದಾರೆ ಈ ಕಾರಣದಿಂದಲೇ ಸಿನೆಮಾಗಳಿಂದ ದೂರ ಇದ್ದಾರೆ ಎಂದೂ ಸಹ ಹೇಳಲಾಗುತ್ತಿತ್ತು.