Film News

ಚೈತ್ರಾ ಆಚಾರ ಲೇಟೆಸ್ಟ್ ಲುಕ್ ವೈರಲ್, ಸೀರೆಲಿ ಹುಡುಗಿಯ ನೋಡಲೇ ಬಾರದು ಎಂದ ಅಭಿಮಾನಿಗಳು….!

ಕನ್ನಡ ಸಿನಿರಂಗದ ಆಲಿಯಾ ಭಟ್ ಎಂದೇ ಫೇಮಸ್ ಆದ ಯಂಗ್ ಬ್ಯೂಟಿ ಚೈತ್ರಾ ಆಚಾರ್‍ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಸಪ್ತಸಾಗರದಾಚೆ ಎಲ್ಲೋ, ಟೋಬಿ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಈಕೆ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ. ಆಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಯಂಗ್ ಅಂಡ್ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್‍ ಗಾಯಕಿಯಾಗಿ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳಿಗಿಂದ ಸೋಷಿಯಲ್ ಮಿಡಿಯಾದಲ್ಲೇ ಆಕೆ ಹೆಚ್ಚು ಸುದ್ದಿಯಾಗಿದ್ದಾರೆ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಯಾವುದೇ ಸಿನೆಮಾದಲ್ಲಿ ನಟಿಸಿದರೂ ಸಹ ಆಕೆ ಆ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ. ಟೋಬಿ ಸಿನೆಮಾದಲ್ಲಿ ಆಕೆ ಜೆನ್ನಿ ಎಂಬ ಪಾತ್ರದಲ್ಲಿ, ಸಪ್ತಸಾಗರದಾಚೆ ಎಲ್ಲೋ ಸಿನೆಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ಸುರಭಿಯಾಗಿ ತುಂಬಾ ಅದ್ಬುತವಾಗಿ ನಟಿಸಿದ್ದರು. ಗಾಯನ, ನಟನೆಯ ಜೊತೆಗೆ ಆಕೆ ಒಳ್ಳೆಯ ಡ್ಯಾನ್ಸರ್‍ ಸಹ ಎನ್ನಬಹುದು. ಸ್ಯಾಂಡಲ್ ವುಡ್ ನಲ್ಲಿ ಆಕೆಯನ್ನು ಬೋಲ್ಡ್ ಸುಂದರಿ ಎಂದೇ ಕರೆಯಲಾಗುತ್ತದೆ.

ಇನ್ನೂ ಚೈತ್ರಾ ಆಚಾರ್‍ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಮಾಡ್ರನ್, ಟ್ರೆಂಡಿ ವೇರ್‍ ಗಳನ್ನು ಧರಿಸಿ ಮಾದಕ ನೋಟ ಬೀರುತ್ತಿದ್ದ ಚೈತ್ರಾ ಆಚಾರ್‍ ಸೀರೆಯನ್ನು ಧರಿಸಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಮಾಡ್ರನ್ ಡ್ರೆಸ್ ನಲ್ಲಿ ಮಾತ್ರವಲ್ಲ, ಸೀರೆಯಲ್ಲೂ ಸಹ ಬೋಲ್ಡ್ ಆಗಿ ಕಾಣಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ತಿಳಿ ಬಣ್ಣದ ಸೀರೆ ಧರಿಸಿ, ಬ್ರೌನ್ ಕಲರ್‍ ಡೀಪ್ ನೆಕ್ ಬ್ಲೌಜ್ ಧರಿಸಿ ಮಾದಕ ನೋಟ ಬೀರಿದ್ದಾರೆ. ಈ ಲುಕ್ಸ್  ನಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೈತುಂಬಾ ಬಳೆ, ಹಣೆಯ ಮೇಲೆ ಬೊಟ್ಟು ಇಟ್ಟುಕೊಂಡು ತುಂಬಾ ಮಾದಕತೆಯಿಂದ ತುಂಬಿದ ನೋಟ ಬೀರಿದ್ದಾರೆ. ಅಷ್ಟೇಅಲ್ಲದೇ ಸೀರೆಯ ಸೆರಗನ್ನು ಕೊಂಚ ಪಕ್ಕಕ್ಕೆ ಸರಿಸಿ ಕ್ಲೀವೇಜ್ ಶೋ ಮಾಡಿದ್ದಾರೆ. ಈ ಪೊಟೋಗಳನ್ನು ಆಕೆ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನೂ ನಟಿ ಚೈತ್ರಾ ಆಚಾರ್‍ ಹಂಚಿಕೊಂಡಿರುವಂತಹ ಪೊಟೋಗಳು ಭಾರಿ ವೈರಲ್ ಆಗುತ್ತಿದೆ. ಆಕೆಯ ಪೊಟೋಗಳಿಗೆ ಅಭಿಮಾನಿಗಳು ಮಾತ್ರವಲ್ಲದೇ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಸುದೀಪ್ ರವರ ರನ್ನ ಸಿನೆಮಾದ ಸೀರೆಲಿ ಹುಡುಗಿಯ ನೋಡಲೇ ಬಾರದು ಎಂಬ ಅರ್ಥ ಬರುವಂತೆ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇದೀಗ ಆಕೆ ಸ್ಯಾಂಡಲ್ ವುಡ್ ನ ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನೆಮಾದಲ್ಲಿ ಲಚ್ಚಿ ಎಂಬ ಪಾತ್ರದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

Most Popular

To Top