Film News

ಸ್ಲೀವ್ ಲೆಸ್ ಶಾರ್ಟ್ ಗೌನ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಪ್ರಣಿತಾ ಸುಭಾಷ್, ವೈರಲ್ ಆದ ಹಾಟ್ ಪೊಟೋಸ್…..!

ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ ಪ್ರಣಿತಾ ಸೌತ್ ಸಿನಿರಂಗದ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷವೇ ಆಕೆ ಉದ್ಯಮಿ ನಿತನ್ ರಾಜ್ ಎಂಬಾತನೊಂದಿಗೆ ಮದುವೆಯಾದರು. ಮದುವೆ, ಪ್ರೆಗೆನ್ಸಿ ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳತ್ತ ಮುಖ ಮಾಡಿದ್ದು, ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಶಾರ್ಟ್ ಗೌನ್ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಕನ್ನಡ ಸಿನಿರಂಗದ ನಟಿ ಪ್ರಣಿತಾ ಸುಭಾಷ್ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿ‌ಟ್ಟಿಸಿಕೊಂಡಿದ್ದಾರೆ. ಸೌಂದರ್ಯ, ನಟನೆಯ ಮೂಲಕ ಅನೇಕ ನಟರೊಂದಿಗೆ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ನಿತಿನ್ ರಾಜು ಎಂಬ ಉದ್ಯಮಿಯನ್ನು ಮದುವೆಯಾದರು. 2021ರಲ್ಲಿ ಮದುವೆಯಾದ ಈಕೆ 2022 ಜೂನ್ 10 ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗು ಆದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ತನ್ನ ಅಭಿಮಾನಿಗಳಿಗಾಗಿ ತನ್ನ ಮಗಳೊಂದಿಗೆ ಅನೇಕ ವಿಡಿಯೋಗಳು, ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಇನ್ನೂ ಮದುವೆಯಾದರೂ ಸಹ ಆಕೆ ಹಾಟ್ ನೆಸ್ ಮಾತ್ರ ಏನು ಕಡಿಮೆಯಾಗಿಲ್ಲ ಎಂಬುದನ್ನು ಆಕೆಯ ಪೊಟೋಗಳನ್ನು ನೋಡಿದರೇ ತಿಳಿಯಬಹುದಾಗಿದೆ.

ಇದೀಗ ಪ್ರಣಿತಾ ಸುಭಾಷ್ ಸಮ್ಮರ್‍ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಆಕೆ ಬೆಟ್ಟದ ಪ್ರದೇಶಕ್ಕೆ ಹಾರಿದ್ದಾರೆ. ವ್ಯೂ ಪಾಯಿಂಟ್ ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಆಕೆ ಸ್ಲೀವ್ ಲೆಸ್ ಶಾರ್ಟ್ ಡ್ರೆಸ್ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಶಾರ್ಟ್ ಗೌನ್ ಧರಿಸಿ ಬೆಟ್ಟದ ತುದಿಗೆ ಹೋಗಿದ್ದಾರೆ. ಇನ್ನೂ ಗಾಳಿಗೆ ಫ್ರಾಕ್ ಹಾರುತ್ತಿದೆ. ಇನ್ನೂ ಪ್ರಣಿತಾ ರವರ ಈ ಲುಕ್ಸ್ ನೋಡಿದ ಅನೇಕರು ಕ್ರೇಜಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕ್ರೇಜಿ ಕಾಮೆಂಟ್ ಗಳು ಲೈಕ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ನಟಿ ಪ್ರಣಿತಾ ಮದುವೆಯಾಗಿ ಒಂದು ಮಗುವಾದರೂ ಸಹ ತುಂಬಾ ಬ್ಯುಟಿಪುಲ್ ಆಗಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇನ್ನೂ ಪ್ರಣಿತಾ ಮದುವೆಯಾದ ಬಳಿಕ ಇದೀಗ ಮತ್ತೆ ಸಿನೆಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಪತಿಯ ಅನುಮತಿಯ ಮೇರೆಗೆ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ಆಕೆ ರಾಮನಅವತಾರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂನ ದಿಲೀಪ್ ಕುಮಾರ್‍ ಜೊತೆಗೆ ಸಹ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ.

Most Popular

To Top