ಮೇಕಪ್ ಲೆಸ್ ಆಗಿ ಥೈಸ್ ಶೋ ಮಾಡುತ್ತಾ ಬಿಸಿಯನ್ನೇರಿಸಿದ ಹಾಟ್ ಬ್ಯೂಟಿ ಅಷುರೆಡ್ಡಿ, ವೈರಲ್ ಆದ ಪೊಟೋಸ್…..!

Follow Us :

ಬಿಗ್ ಬಾಸ್ ಫೇಂ ನ ಅಷುರೆಡ್ಡಿ, ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿರುತ್ತಾರೆ. ಆ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಅಷುರೆಡ್ಡಿ ಗ್ಲಾಮರ್‍ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಮೇಕಪ್ ಲೆಸ್ ಆಗಿ ಥೈಸ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆ‌ಕ್ಟೀವ್ ಆಗಿರುತ್ತಾರೆ. ಪೊಟೋಗಳು, ವಿಡಿಯೋಗಳ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಹಂಚಿಕೊಳ್ಳುತ್ತಿರುತ್ತಾರೆ.  ಅದರಲ್ಲೂ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಆಕೆ ನೋಡಲು ಸಮಂತಾ ರವರಂತೆ ಕಾಣಿಸುವ ಹಿನ್ನೆಲೆಯಲ್ಲಿ ಆಕೆಯನ್ನು ಜೂನಿಯರ್‍ ಸಮಂತಾ ಎಂತಲೂ ಆಕೆಯ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿರುತ್ತಾರೆ. ಆಕೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಆಕೆಯ ಪೊಟೋಗಳಿಗಾಗಿ ಅಭಿಮಾನಿಗಳೂ ಸಹ ಕಾಯುತ್ತಿರುತ್ತಾರೆ. ತನ್ನದೇ ಆದ ಫ್ಯಾಷನ್ ಸೆನ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನು ಹರಿಸುತ್ತಿರುತ್ತಾರೆ.

ಇದೀಗ ಅಷುರೆಡ್ಡಿ ಜಿಮ್ ನಲ್ಲಿ ಕ್ರೇಜಿಯಾಗಿ ಪೋಸ್ ಕೊಟ್ಟಿದ್ದಾರೆ. ಜಿಮ್ ವೇರ್‍ ನಲ್ಲಿ ದರ್ಶನ ಕೊಡಬೇಕಿದ್ದ ಅಷುರೆಡ್ಡಿ ಟೈಟ್ ಫಿಟ್ ಫ್ರಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಥೈಸ್ ಶೋ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಥೈಸ್ ಶೋ ಮಾಡುತ್ತಾ ಟೆಂಪ್ಟಿಂಗ್ ಸ್ಟಿಲ್ಸ್ ಕೊಟ್ಟಿದ್ದಾರೆ. ಜೊತೆಗೆ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಚುರಲ್ ಸೌಂದರ್ಯದ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಇನ್ನೂ ಆಕೆಯ ಇನ್ಸ್ಟಾ ಖಾತೆಯಲ್ಲಿ 1.9 ಮಿಲಿಯನ್ ಫಾಲೋವರ್ಸ್ ಇದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮತಷ್ಟು ಫಾಲೋವರ್ಸ್ ಬೆಳೆಸಿಕೊಳ್ಳುತ್ತಿದ್ದಾರೆ.

ಸದ್ಯ ಅಷುರೆಡ್ಡಿ ಏ ಮಾಸ್ಟರ್‍ ಪೀಸ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪೋಕಸ್ ಎಂಬ ಸಿನೆಮಾದಲ್ಲಿ ಪೊಲೀಸ್ ಆಫೀಸರ್‍ ಆಗಿ ಕಾಣಿಸಿಕೊಂಡಿದ್ದರು. ಇನ್ನೂ ನಿಧಾನವಾಗಿ ಆಕೆ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬ್ಯುಸಿಯಾಗುತ್ತಿದ್ದಾರೆ. ಇನ್ನೂ ಆಕೆ ಆಗಾಗ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ ಸಹ ಸುದ್ದಿಯಾಗುತ್ತಿರುತ್ತಾರೆ.