Film News

ದೇವಲೋಕದ ಅಪ್ಸರೆಯಂತೆ ಕಾಣಿಸಿಕೊಂಡ ಜಬರ್ದಸ್ತ್ ವರ್ಷಾ, ವೈಟ್ ಕಲರ್ ಸೀರೆಯಲ್ಲಿ ಬ್ಯೂಟಿಪುಲ್ ಪೋಸ್ ಕೊಟ್ಟ ಬ್ಯೂಟಿ…..!

ತೆಲುಗಿನ ಖ್ಯಾತ ಕಾಮಿಡಿ ಶೋ ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಬ್ಯೂಟಿ ವರ್ಷ ಬ್ಯೂಟಿಪುಲ್ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ವರ್ಷ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿದ್ದಾರೆ. ಗ್ಲಾಮರ್‍ ರಂಗದಲ್ಲಿ ಸಕ್ಸಸ್ ಕಂಡುಕೊಳ್ಳಲು ಗ್ಲಾಮರ್‍ ಶೋ ಮಾಡುವುದು ಕಡ್ಡಾಯ ಎಂದೇ ಹೇಳಬಹುದು. ಈ ಹಾದಿಯಲ್ಲೇ ಆಕೆ ದಿನೇ ದಿನೇ ಸ್ಕಿನ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ.

ಕಿರುತೆರೆ ಕಲಾವಿದೆ ವರ್ಷ ಸೋಷಿಯಲ್ ಮಿಡಿಯಾದಲ್ಲಿ ಖ್ಯಾತ ನಟಿಯರಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಮಾಡ್ರನ್, ಶಾರ್ಟ್, ಟ್ರೆಂಡಿ ವೇರ್‍ ನಲ್ಲೂ ಸಹ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಶೋ ನಲ್ಲಿ ಆಕೆಯ ಅಭಿನಯಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ. ಇದೀಗ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವರ್ಷ ಗ್ಲಾಮರಸ್ ಶೋ ನೀಡುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ನೆವರ್‍ ಬಿಪೋರ್‍ ಎಂಬಂತೆ ಸ್ಕಿನ್ ಶೋ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ವರ್ಷಾ ಬ್ಯಾಖ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವೈಟ್ ಕಲರ್‍ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಸೀರೆಯ ಸೆರಗನ್ನು ಕೊಂಚ ಪಕ್ಕ ಸರಿಸಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಆಕೆಯ ಬ್ಯೂಟಿಪುಲ್ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರಂತೂ ಪಕ್ಕಾ ಹಿರೋಯಿನ್ ಮೆಟಿರೀಯಲ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ವರ್ಷಾ ಜಬರ್ದಸ್ತ್, ಶ್ರೀದೇವಿ ಡ್ರಾಮಾ ಕಂಪನಿ ಮೊದಲಾದ ಕಿರುತೆರೆ ಶೋಗಳ ಮೂಲಕ ಫೇಮಸ್ ಆಗಿದ್ದಾರೆ. ಕಡಿಮೆ ಸಮಯದಲ್ಲಿ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಕಾಮಿಡಿ ಕಲಾವಿದ ಇಮ್ಮಾನ್ಯುಯೆಲ್ ಜೊತೆಗೆ ಆಕೆ ಅನೇಕ ಸ್ಕಿಟ್ ಗಳನ್ನು ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಮೇಕರ್ಸ್ ಗಮನ ಸೆಳೆಯುತ್ತಿರುತ್ತಾರೆ.

Most Popular

To Top