Film News

ಜಬರ್ದಸ್ತ್ ಬ್ಯೂಟಿ ರೀತೂ ಚೌದರಿಯ ಪೊಟೋಸ್ ಮೇಲೆ ಧಾರುಣವಾದ ಟ್ರೋಲ್, ಕೊಣೆಯಲ್ಲಿ ಗಂಡನಿಗೆ ತೋರಿಸೋದು ಪಬ್ಲಿಕ್ ನಲ್ಲಿ ತೋರುಸುತ್ತೀಯಾ ಎಂದು ಕಾಮೆಂಟ್ಸ್….!

ತೆಲುಗಿನ ಖ್ಯಾತ ಕಾಮಿಡಿ ಶೋ ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ರಿತೂ ಚೌದರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ಆಕೆ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಾದರೂ ಸಹ ಆಕೆ ತುಂಬಾನೆ ಫೇಮಸ್ ಆದರು. ಈ ಶೋ ನಿಂದ ದೂರವಾದರೂ ಸಹ ಜಬರ್ದಸ್ತ್ ಬ್ಯೂಟಿಯೆಂದೇ ಆಕೆಯನ್ನು ಕರೆಯಲಾಗುತ್ತಿದೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಶೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳ ಕಾರಣದಿಂದ ನೆಟ್ಟಿಗರು ಆಕೆಯನ್ನು ಧಾರುಣವಾಗಿ ಟ್ರೋಲ್ ಮಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.

ಜಬರ್ದಸ್ತ್ ಹಾಟ್ ಬ್ಯೂಟಿ ರೀತೂ ಚೌದರಿ ಈಗಷ್ಟೆ ಪ್ಯಾಪುಲಾರಿಟಿಯನ್ನು ಕಂಡುಕೊಳ್ಳುತ್ತಿದ್ದಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಯುವಕರನ್ನು ತನ್ನತ್ತ ಸೆಳೆದುಕೊಳ್ಳುವಂತಹ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ವೆಕೇಷನ್ ಪೊಟೋಗಳು ಸೇರಿದಂತೆ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಇಂಟರ್‍ ನೆಟ್ ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಜೊತೆಗೆ ಟ್ರೋಲ್ ಸಹ ಆಗುತ್ತಿವೆ.

ರಿತೂ ಚೌದರಿ ತನ್ನ ಇನ್ಸ್ಟಾ ಖಾತೆಯಲ್ಲಿ ಗ್ಲಾಮರಸ್ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಎಲ್ಲಾ ಕಿರುತೆರೆ ನಟಿಯರಿಗಿಂತ ಆಕೆ ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು, ವಿಡಿಯೋಗಳ ಕಾರಣದಿಂದ ಟ್ರೋಲ್ ಸಹ ಆಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ರಿತೂ ಚೌದರಿ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಪೊಟೋಗಳಿಗೆ ಬ್ಯಾಡ್ ಕಾಮೆಂಟ್ಸ್ ಮಾಡುವವರ ವಿರುದ್ದ ಫೈರ್‍ ಆಗಿದ್ದರು. ಇದೀಗ ಆಕೆ ಮತ್ತೊಮ್ಮೆ ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ. ಇದೀಗ ಆಕೆ ಮತ್ತೊಮ್ಮೆ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದ್ದು, ಆಕೆಯ ಈ ಪೊಟೋಗಳಿಗೆ ಭಾರಿ ವಿಮರ್ಶೆಗಳು ಎದುರಾಗುತ್ತಿವೆ.

ರೀತೂ ಚೌದರಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳಿಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆ ಸಾರ್ವಜನಿಕ ಪ್ರದೇಶದಲ್ಲಿ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದ ಕಾರಣದಿಂದ ಆಕೆಯ ಪೊಟೋಗಳಿಗೆ ಓರ್ವ ನೆಟ್ಟಿಗ ತೀವ್ರವಾಗಿ ವಿಮರ್ಶೆ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಆ ಎಕ್ಸ್ ಪೋಸಿಂಗ್ ಏನು? ನಿಮ್ಮಂತಹವರಿಂದ ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ. ಕೋಣೆಯಲ್ಲಿ ಗಂಡನಿಗೆ ತೋರಿಸಬೇಕಾದದ್ದನ್ನು ಪಬ್ಲಿಕ್ ನಲ್ಲಿ ತೋರಿಸುತ್ತಿದ್ದೀಯಾ ಎಂಬ ಅರ್ಥದಲ್ಲಿ ಆತ ಕಾಮೆಂಟ್ ಮಾಡಿದ್ದಾನೆ. ಅದರಲ್ಲೂ ಮತ್ತೆ ಕೆಲವರು ತುಂಬಾ ಕೆಟ್ಟದಾದಂತಹ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಬಾರಿಯಾದರೂ ಆಕೆ ಈ ಕಾಮೆಂಟ್ ಗಳಿಗೆ ಕೌಂಟರ್‍ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top