ಸೆರಗು ತೆಗೆದು ಹಾಟ್ ಪೋಸ್ ಕೊಟ್ಟ ರೀತೂ, ಜಬರ್ದಸ್ತ್ ಬ್ಯೂಟಿ ರೀತೂ ಚೌದರಿ ಹಾಟ್ ಪೊಟೋಶೂಟ್ಸ್ ವೈರಲ್…..!

Follow Us :

ತೆಲುಗಿನ ಖ್ಯಾತ ಕಾಮಿಡಿ ಶೋ ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ರಿತೂ ಚೌದರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ಆಕೆ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಾದರೂ ಸಹ ಆಕೆ ತುಂಬಾನೆ ಫೇಮಸ್ ಆದರು. ಆಕೆ ಈ ಶೋ ನಿಂದ ದೂರವಾದರೂ ಸಹ ಜಬರ್ದಸ್ತ್ ಬ್ಯೂಟಿಯೆಂದೇ ಆಕೆಯನ್ನು ಕರೆಯಲಾಗುತ್ತಿದೆ. ಇದೀಗ ಸೊಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಶೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಜಬರ್ದಸ್ತ್ ಬ್ಯೂಟಿ ರೀತೂ ಚೌಧರಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸದಾ ಯುವಕರನ್ನು ಸೆಳೆಯುವಂತೆ ಶಾರ್ಟ್ ಡ್ರೆಸ್ ಧರಿಸಿ ಎಕ್ಸ್ ಪೋಸಿಂಗ್ ಮಾಡುತ್ತಿದ್ದಾರೆ. ವೆಕೇಷನ್ ಪೊಟೋಗಳು ಸೇರಿದಂತೆ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ ಎನ್ನಲಾಗುತ್ತಿದೆ.

ಇನ್ನೂ ರೀತೂ ಚೌದರಿ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ ಎನ್ನಬಹುದಾಗಿದೆ. ಇದೀಗ ಆಕೆ ಬ್ಲಾಕ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಜೊತೆಗೆ ಸೊಂಟದ ಮೈಮಾಟದ ಮೂಲಕ ನೆಟ್ಟಿಗರನ್ನು ಮಸ್ಮರೈಜ್ ಮಾಡಿದ್ದಾರೆ. ಟೈಟ್ ಫಿಟ್ ಬ್ಲೌಜ್ ನಲ್ಲಿ ಬಗ್ಗಿ ಬಗ್ಗಿ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಬಳಕುವ ಸೊಂಟದ ಮೈಮಾಟದೊಂದಿಗೆ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇನ್ನೂ ಆಕೆಯ ಹಾವಭಾವಗಳಂತೂ ಮೈಂಡ್ ಬ್ಲಾಕ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಫ್ರಂಟ್ ಅಂಡ್ ಬ್ಯಾಕ್ ಸೌಂದರ್ಯದ ಮೂಲಕ ಯುವಕರ ಟೆಂಪರೇಚರ್‍ ಏರಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ರೀತೂ ಚೌದರಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಆಕೆ ಕಾಣಿಸಿಕೊಳ್ಳುತ್ತಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.