ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಬೋಲ್ಡ್ ಪೋಸ್ ಕೊಟ್ಟ ರಿತೂ, ಕ್ಲೀವೇಜ್ ಶೋ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಜಬರ್ದಸ್ತ್ ಬ್ಯೂಟಿ…..!

ತೆಲುಗಿನ ಕಾಮಿಡಿ ಶೋ ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ರಿತೂ ಚೌದರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ಆಕೆ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಾದರೂ ಸಹ ಆಕೆ ತುಂಬಾನೆ ಫೇಮಸ್ ಆದರು. ಈ ಶೋ…

ತೆಲುಗಿನ ಕಾಮಿಡಿ ಶೋ ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ರಿತೂ ಚೌದರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ಆಕೆ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಾದರೂ ಸಹ ಆಕೆ ತುಂಬಾನೆ ಫೇಮಸ್ ಆದರು. ಈ ಶೋ ನಿಂದ ದೂರವಾದರೂ ಸಹ ಜಬರ್ದಸ್ತ್ ಬ್ಯೂಟಿಯೆಂದೇ ಆಕೆಯನ್ನು ಕರೆಯಲಾಗುತ್ತಿದೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಶೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ಬ್ಯೂಟಿಯರಿಗಿಂತಲೂ ತಾನು ಏನು ಕಡಿಮೆಯಿಲ್ಲ ಎಂಬಂತೆ ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಜಬರ್ದಸ್ತ್ ಬ್ಯೂಟಿ ರೀತೂ ಚೌದರಿ ಈಗಷ್ಟೆ ಪ್ಯಾಪುಲಾರಿಟಿಯನ್ನು ಕಂಡುಕೊಳ್ಳುತ್ತಿದ್ದಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಯುವಕರನ್ನು ತನ್ನತ್ತ ಸೆಳೆದುಕೊಳ್ಳುವಂತಹ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ವೆಕೇಷನ್ ಪೊಟೋಗಳು ಸೇರಿದಂತೆ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ ಎನ್ನಲಾಗುತ್ತಿದೆ.

ರೀತೂ ಚೌದರಿ ಟ್ರೆಂಡಿ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ವೈಟ್ ಟಾಪ್, ಬ್ಯೂ ಪ್ಯಾಂಟ್ ಧರಿಸಿ ಮಾದಕ ನೋಟ ಬೀರಿದ್ದಾರೆ. ಎದೆಯ ಸೌಂದರ್ಯ ಹೈಲೈಟ್ ಆಗುವಂತೆ ಪೋಸ್ ಕೊಟ್ಟಿದ್ದಾರೆ. ಯುವಕರು ಮತ್ತೇರುವಂತೆ ಮಾಡುವಂತೆ ಲುಕ್ಸ್ ಕೊಟ್ಟಿದ್ದಾರೆ. ವೈಟ್ ಟಾಪ್ ನಲ್ಲಿ ಆಕೆ ತನ್ನ ಕ್ಲೀವೇಜ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ. ಕ್ಲೀವೇಜ್ ಶೋ ಮಾಡುತ್ತಾ, ಮಾದಕ ನೋಟ ಬೀರುತ್ತಾ ಆಕೆ ನೀಡಿದಂತಹ ಪೋಸ್ ಗಳು ಇದೀಗ ಪಡ್ಡೆಹುಡುಗರ ನಿದ್ದೆಕದಿಯುತ್ತಿದೆ. ಜೊತೆಗೆ ಸೈಡ್ ಆಂಗಲ್ ನಲ್ಲಿ ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ ವಿರಹವನ್ನು ಏರಿಸುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಜಬರ್ದಸ್ತ್ ಬ್ಯೂಟಿ ರಿತೂ ಚೌದರಿಯ ಲೇಟೆಸ್ಟ್ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಾತ್ರವಲ್ಲದೇ ನೆಟ್ಟಿಗರೂ ಸಹ ಬೋಲ್ಡ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಆಕೆಯ ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮತ್ತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.