ಮಿಣ ಮಿಣ ಮಿನುಗುವಂತಹ ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಜಬರ್ದಸ್ತ್ ವರ್ಷ, ಬೋಲ್ಡ್ ಕಾಮೆಂಟ್ಸ್ ಮಾಡಿದ ನೆಟ್ಟಿಗರು…!

Follow Us :

ತೆಲುಗು ಕಿರುತೆರೆಯಲ್ಲಿ ಕಾಮಿಡಿ ಶೋಗಳಲ್ಲಿ ಜಬರ್ದಸ್ತ್ ಟಾಪ್ ಸ್ಥಾನ ಪಡೆದುಕೊಂಡಿದೆ. ಈ ಶೋ ನಲ್ಲಿ ಅನೇಕ ಕಾಮಿಡಿ ಕಲಾವಿದರು ವಿಭಿನ್ನವಾದ ಸ್ಕಿಟ್ ಗಳ ಮೂಲಕ ಕಿರುತೆರೆ ಪ್ರೇಕ್ಷರನ್ನು ರಂಜಿಸುತ್ತಿರುತ್ತಾರೆ. ಈ ಕಾಮಿಡಿಯನ್ ಗಳಲ್ಲಿ ಒಬ್ಬರಾದ ವರ್ಷ ಸಹ ತುಂಬಾನೇ ಫೇಮಸ್ ಆಗಿದ್ದಾರೆ. ಮುದ್ದಾಗಿ ಕಾಣುವಂತಹ ಈಕೆ ಸೌಂದರ್ಯ ಹಾಗೂ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷರನ್ನು ಸೆಳೆದಿದ್ದಾರೆ. ಇತ್ತೀಚಿಗೆ ವರ್ಷ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಕಿರುತೆರೆ ಕಲಾವಿದೆ ವರ್ಷ ಸೋಷಿಯಲ್ ಮಿಡಿಯಾದಲ್ಲಿ ಖ್ಯಾತ ನಟಿಯರಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಮಾಡ್ರನ್, ಶಾರ್ಟ್, ಟ್ರೆಂಡಿ ವೇರ್‍ ನಲ್ಲೂ ಸಹ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಶೋ ನಲ್ಲಿ ಆಕೆಯ ಅಭಿನಯಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ. ಇದೀಗ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವರ್ಷ ಗ್ಲಾಮರಸ್ ಶೋ ನೀಡುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ನೆವರ್‍ ಬಿಪೋರ್‍ ಎಂಬಂತೆ ಸ್ಕಿನ್ ಶೋ ಮಾಡಿದ್ದಾರೆ.

ನಟಿ ವರ್ಷ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಕೆರಿಯರ್‍ ಬಗ್ಗೆ ಹಾಗೂ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಮಿಣ ಮಿಣ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಡ್ರೆಸ್ ತುಂಬಾ ಶಾರ್ಟ್ ಆಗಿರುವ ಹಿನ್ನೆಲೆಯಲ್ಲಿ ಆಕೆಯ ಥೈಸ್ ತುಂಬಾ ಚೆನ್ನಾಗಿ ಕಾಣಿಸಿದೆ. ಥಂಡರ್‍ ಥೈಸ್ ಮೂಲಕ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ರೆಡ್ ಕಲರ್‍ ಟ್ರೆಂಡಿ ವೇರ್‍ ನಲ್ಲಿ ಆಖೆ ಕೊಟ್ಟ ಪೋಸ್ ಗಳಿಗೆ ಅನೇಕರು ಫಿದಾ ಆಗಿದ್ದಾರೆ. ಲೈಕ್ ಗಳು, ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಜಬರ್ದಸ್ತ್ ಶೋ ನಲ್ಲಿ ವರ್ಷ ಹಾಗೂ ಇಮ್ಮಾನ್ಯುಯಲ್ ಕಾಂಬಿನೇಷನ್ ನಲ್ಲಿ ಮೂಡಿಬರುವಂತಹ ಸ್ಕಿಟ್ ತುಂಬಾನೆ ಹೈಲೈಟ್ ಆಗುತ್ತದೆ. ಅವರ ಲವ್ ಟ್ರಾಕ್, ಡಬಲ್ ಮೀನಿಂಗ್ ಡೈಲಾಗ್ಸ್ ಎಲ್ಲರನ್ನು ಆಕರ್ಷಣೆ ಮಾಡುತ್ತಿರುತ್ತಾರೆ. ರಷ್ಮಿ ಹಾಗೂ ಸುಧೀರ್‍ ರವರಂತೆ ಇವರ ಮೇಲೆ ಸಹ ರೂಮರ್‍ ಗಳು ಹುಟ್ಟಿಕೊಂಡಿದೆ. ಇನ್ನೂ ವರ್ಷ ಹುಟ್ಟುಹಬ್ಬಕ್ಕೆ ಇಮ್ಮಾನ್ಯುಯಲ್ ಆಕೆಗೆ ಗೋಲ್ಡ್ ನೆಕ್ಲೇಸ್ ಗಿಫ್ಟ್ ನೀಡಿದ್ದರು. ಈ ಕಾರಣದಿಂದ ಅವರಿಬ್ಬರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ಸುದ್ದಿ ಮತಷ್ಟು ಜೋರಾಗಿ ಹರಿದಾಡುತ್ತಿದೆ. ಆದರೆ ಇಮ್ಮಾನ್ಯುಯಲ್ ಇದೆಲ್ಲಾ ಕೇವಲ ರೂಮರ್‍ ಗಳು ಎಂದು ಹೇಳಿದ್ದರು.