Film News

ವೈಟ್ ಕಲರ್ ಸೀರೆಯಲ್ಲಿ ದೇವಕನ್ಯೆಯಂತೆ ಹಾಟ್ ಪೋಸ್ ಕೊಟ್ಟ ಯಂಗ್ ಬ್ಯೂಟಿ ಐಶ್ವರ್ಯ ಮಿನನ್, ವೈರಲ್ ಆದ ಪೊಟೋಸ್…..!

ಕಾಲಿವುಡ್ ಸಿನಿರಂಗದ ಯಂಗ್ ಬ್ಯೂಟಿ ಐಶ್ವರ್ಯ ಮಿನನ್ ತಮಿಳು ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಸೌಂದರ್ಯ ಹಾಗೂ ನಟನೆಯೊಂದಿಗೆ ಆಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅನೇಕ ಯುವಕರ ಕ್ರಷ್ ಸಹ ಆಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಐಶ್ವರ್ಯ ಮಿನನ್ ಈಗಷ್ಟೆ ಸಿನೆಮಾಗಳಲ್ಲಿ ಸಕ್ಸಸ್ ಕಾಣುತ್ತಿದ್ದಾರೆ. ತಮಿಳು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯ ಮಿನನ್ ಬಳಿಕ ತೆಲುಗು ಹಾಗೂ ಕನ್ನಡ ಸಿನೆಮಾಗಳಲ್ಲೂ ಸಹ ನಟಿಸಿದರು. ತಮಿಳು, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲೂ ಸಹ ಆಕೆ ನಟಿಸಿ ಫೇಂ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಐಶ್ವರ್ಯ ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ವೈಯುಕ್ತಿಕ ವಿಚಾರಗಳು ಹಾಗೂ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ವೈಟ್ ಕಲರ್‍ ಸೀರೆಯಲ್ಲಿ ದೇವಕನ್ಯೆಯಂತೆ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಐಶ್ವರ್ಯ ಮಿನನ್ ವೈಟ್ ಕಲರ್‍ ಸೀರೆಯಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಟ್ರೆಡಿಷಿನಲ್ ಆಗಿ ಕಾಣಿಸಿಕೋಂಡ ಐಶ್ವರ್ಯ ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಸೀರೆಯ ಜೊತೆಗೆ ಮ್ಯಾಚಿಂಗ್ ಬ್ಲೌಜ್ ಧರಿಸಿ ಯುವಕರ ಹೃದಯ ಕದ್ದಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಲುಕ್ಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಆಕೆಯ ಮಾದಕ ನೋಟಕ್ಕೆ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳನ್ನು ಕಂಡ ತೆಲುಗು ಯಂಗ್ ಹಿರೋ ನಿಖಿಲ್ ಸಿದ್ದಾರ್ಥ್ ಸಹ ಫಿದಾ ಆಗಿದ್ದಾರೆ. ಆಕೆಯ ಪೊಟೋಗಳಿಗೆ ಲೈಕ್ ಹೊಡೆದಿದ್ದಾರೆ.

ಇನ್ನೂ ಐಶ್ವರ್ಯ ಮಿನನ್ ನಿಖಿಲ್ ಜೊತೆಗೆ ಸ್ಪೈ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ನೇತಾಜಿ ಸುಭಾಷ್ ಚಂದ್ರಬೋಸ್ ರವರ ಜೀವನಧಾರಿತ ಕಥೆಯನ್ನು ಒಳಗೊಂಡಿದೆ. ಈ ಸಿನೆಮಾದ ಶೂಟಿಂಗ್ ಕೆಲಸ ಗಳೂ ಸಹ ಮುಗಿದಿದ್ದು, ಜೂನ್ 29 ರಂದು ತೆರೆಗೆ ಬರಲಿದೆ. ಈ ಸಿನೆಮಾದ ಮೇಲೆ ಐಶ್ವರ್ಯ ಸಹ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top