Film News

ಸ್ಟಾರ್ ನಟಿಯರಿಗೂ ಕಡಿಮೆಯಿಲ್ಲ ಎಂಬಂತೆ ಪೋಸ್ ಕೊಟ್ಟ ಸ್ಟಾರ್ ನಟ ಅಲ್ಲು ಅರ್ಜುನ್ ವೈಫ್, ವೈರಲ್ ಆದ ಪೊಟೋಸ್…..!

ಸಿನಿರಂಗದ ಸ್ಟಾರ್‍ ಗಳ ಪತ್ನಿಯರೂ ಸಹ ಅವರಂತೆ ಭಾರಿ ಕ್ರೇಜ್ ಪಡೆದುಕೊಂಡಿರುತ್ತಾರೆ. ಈ ಹಾದಿಯಲ್ಲೇ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಹ ತುಂಭಾನೆ ಫೇಂ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ರವರನ್ನು ಐಕಾನ್ ಸ್ಟಾರ್‍ ಎಂದು ಕರೆದರೇ ಸ್ನೇಹಾ ರೆಡ್ಡಿಯವರನ್ನು ಫ್ಯಾಷನ್ ಐಕಾನ್ ಎಂದು ಕರೆಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ಸ್ನೇಹಾರೆಡ್ಡಿ ಆಗಾಗ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿವೆ.

ಟಾಲಿವುಡ್ ನಲ್ಲಿ ಲವ್ಲಿ ಕಪಲ್ಸ್ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಆಕೆ ಫಿಟ್ ನೆಸ್ ಗಾಗಿ ತುಂಬಾನೆ ಶ್ರದ್ದೆಯನ್ನು ವಹಿಸುತ್ತಾರೆ. ಆರೋಗ್ಯ, ಫಿಟ್ ನೆಸ್ ಗಾಗಿ ಆಕೆ ಪ್ರತಿನಿತ್ಯ ವ್ಯಾಯಾಮ, ಆಹಾರ, ಯೋಗ ಮಾಡುತ್ತಿರುತ್ತಾರೆ. ಆಕೆ ಸಹ ಯಾವುದೇ ಸ್ಟಾರ್‍ ನಟಿಯರಿಂತ ಕಡಿಮೆಯಿಲ್ಲ ಎಂದು ಹೇಳಲಾಗುತ್ತದೆ. ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳು ಎಂದರೇ ಯಾರೂ ಸಹ ನಂಬಲಾರರು ಎಂದೇ ಹೇಳಬಹುದು. ಇನ್ನೂ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಗಾಗ ಆಕೆ ಹಂಚಿಕೊಳ್ಳುವಂತಹ ಪೊಟೋಗಳನ್ನು ನೋಡಿದರೇ ಆಕೆಯ ಮುಂಭಾಗ ಸ್ಟಾರ್‍ ನಟಿಯರೂ ಸಹ ಕಡಿಮೆ ಎಂದೇ ಹೇಳಬಹುದಾಗಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸ್ನೇಹಾರೆಡ್ಡಿ ಆಗಾಗ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ಬ್ಲಾಕ್ ಕಲರ್‍ ಡಿಸೈನರ್‍ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳನ್ನು ನೋಡಿದರೇ ಆಕೆಯ ಮುಂದೆ ಸ್ಟಾರ್‍ ನಟಿಯರೂ ಸಹ ಕಡಿಮೆ ಎಂದೇ ಹೇಳಬಹುದಾಗಿದೆ. ಡಿಸೈನರ್‍ ಡ್ರೆಸ್ ನಲ್ಲಿ ಆಕೆ ತುಂಬಾ ಕ್ಯೂಟ್ ಅಂಡ್ ಬ್ಯೂಟಿಪುಲ್ ಆಗಿ ಜೊತೆಗೆ ಹಾಟ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಹಂಚಿಕೊಂಡ ಕಡಿಮೆ ಸಮಯದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು, ಲೈಕ್ ಗಳನ್ನು ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಅಲ್ಲು ಸ್ನೇಹಾ ಹಂಚಿಕೊಂಡ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಕೆಲವರು ಆಕೆಯ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದರೇ, ಕೆಲವರು ವಿಮರ್ಶೆ ಸಹ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು ಇದೇನೂ ಒರಿಜಿನಲ್ ಸೌಂದರ್ಯವಲ್ಲ ಸಂಪೂರ್ಣವಾಗಿ ಫಿಲ್ಟರ್‍ ಬಳಕೆ ಮಾಡಿದ್ದೀರಾ ಎಂದು ಕಾಮೆಂಟ್ ಮಾಡಿದರೇ, ಮತ್ತೆ ಕೆಲವರು ನಿಮ್ಮ ಸೌಂದರ್ಯದ ಮುಂದೆ ಸ್ಟಾರ್‍ ನಟಿಯರೂ ಸಹ ಕಡಿಮೆ ಎಂದು ಹೊಗಳುತ್ತಿದ್ದಾರೆ.

Most Popular

To Top