Film News

ಗ್ರೀನ್ ಕಲರ್ ಬ್ರಾ ನಲ್ಲಿ ಮೈಂಡ್ ಬ್ಲೋಯಿಂಗ್ ಹಾಟ್ ಪೋಸ್ ಕೊಟ್ಟ ನೋರಾ, ಯುವಕರನ್ನು ಟೆಂಪ್ಟ್ ಮಾಡಿದ ಹಾಟ್ ಬಾಂಬ್…….!

ನಾರ್ತ್ ಅಂಡ್ ಸೌತ್ ನಲ್ಲಿ ಹಾಟ್ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಕರೆಯಲಾಗುವ ನಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಅತೀ ಕಡಿಮೆ ಸಮಯದಲ್ಲೆ ದೊಡ್ಡ ಖ್ಯಾತಿ ಗಳಿಸಿಕೊಂಡ ಈಕೆ ಬಾಹುಬಲಿ ಸಿನೆಮಾದಲ್ಲಿ ಮನೋಹರಿ ಎಂಬ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವ ನೋರಾ ಫತೇಹಿ ಬೋಲ್ಡ್ ಪೊಟೋಶೂಟ್ಸ್, ಡ್ಯಾನ್ಸ್ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ವಿದೇಶಿ ಮೂಲದ ನಟಿ ನೋರಾ ಫತೇಹಿ Roar: Tigers of the Sundarbans ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ತುಂಬಾನೇ ಫೇಂ ಪಡೆದುಕೊಂಡರು. ಹಿಂದಿ ಸಿನೆಮಾಗಳ ಜೊತೆಗೆ ಕೆಲವೊಂದು ಸೌತ್ ಸಿನೆಮಾಗಳಲ್ಲೂ ಸಹ ಕೆಲವೊಂದು ಐಟಂ ಸಾಂಗ್ ಗಳಲ್ಲಿ ನೃತ್ಯ ಮಾಡಿ ಸೌತ್ ನಲ್ಲೂ ಫೇಂ ಸಂಪಾದಿಸಿಕೊಂಡರು.  ಟಾಲಿವುಡ್ ಗೆ ಟೆಂಪರ್‍ ಸಿನೆಮಾದಲ್ಲಿ ಐಟಂ ಸಾಂಗ್ ಮಾಡುವ ಮೂಲಕ ಎಂಟ್ರಿ ಕೊಟ್ಟರು. ಕೆನಡಾ ಮೂಲದ ಈಕೆ ಮಾಡಲ್ ಆಗಿ, ಪ್ರೊಫೆಷನಲ್ ಡ್ಯಾನ್ಸರ್‍ ಆಗಿ, ಸಿಂಗರ್‍ ಆಗಿ ಮಲ್ಟಿ ಟ್ಯಾಲೆಂಟ್ ಹೊಂದಿದ್ದಾರೆ. ಈಗಾಗಲೇ ಆಕೆ ಸುಮಾರು ಹದಿನೈದಕ್ಕೂ ಹೆಚ್ಚು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ಮೂಲಕ ರಂಜಿಸಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ನೋರಾ ಫತೇಹಿ ಮಾಡ್ರನ್ ಡ್ರೆಸ್ ನಲ್ಲಿ ಹಾಟ್ ಆಗಿ ವಿಡಿಯೋ ಮಾಡಿದ್ದಾರೆ. ಗ್ರೀನ್ ಕಲರ್‍ ಬ್ರಾ ಹಾಗೂ ಡೆನಿಮ್ ಶಾರ್ಟ್ ನಲ್ಲಿ ಕ್ರೇಜಿ ಡ್ಯಾನ್ಸ್ ಮಾಡಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಇನ್ಸ್ಟಾಗ್ರಾಂನಲ್ಲಿ ರೀಲ್ ಮಾಡಿದ್ದಾರೆ. ಇದೀಗ ಆಕೆಯ ಈ ರೀಲ್ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಆಕೆ ಗ್ರೀನ್ ಕಲರ್‍ ಬ್ರಾ ನಲ್ಲಿ ಎದೆಯ ಸೌಂದರ್ಯದ ಜೊತೆಗೆ ಶಾರ್ಟ್ ನಲ್ಲಿ ಥೈಸ್ ಶೋ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ನಟಿ ನೋರಾ ಸೆಕ್ಸಿ ಇನ್ ಮೈ ಡ್ರೆಸ್ ಎಂಬ ಆಲ್ಬಮ್ ಸಹ ಮಾಡಿದ್ದಾರೆ. ಇದು ಜೂ.23 ರಂದು ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಯೂಟ್ಯೂಬ್ ನಲ್ಲಿ ಈ ಹಾಡು ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಸದ್ಯ ನೋರಾ ಫತೇಹಿ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನೆಮಾ ಹರಿಹರ ವೀರಮಲ್ಲು ಸಿನೆಮಾದಲ್ಲಿ ನಟಿಸಿದ್ದಾರೆ. ಮೊದಲಿಗೆ ಈ ಸಿನೆಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ಕೇಳಿಬಂದಿತ್ತು. ಆದರೆ ಕೆಲವೊಂದು ಕಾರಣದಿಂದ ಆಕೆ ಈ ಸಿನೆಮಾದಿಂದ ಹೊರಬಂದರು. ಈ ಕಾರಣದಿಂದ ನೋರಾ ಫತೇಹಿಗೆ ಆಫರ್‍ ದೊರೆತಿದೆ. ಈ ಸಿನೆಮಾದಲ್ಲಿ ಮೈನ್ ಲೀಡ್ ನಟಿಯಾಗಿ ನಿಧಿ ಅಗರ್ವಾಲ್ ನಟಿಸುತ್ತಿದ್ದರೇ, ಸೆಕೆಂಡ್ ಹಿರೋಯಿನ್ ಆಗಿ ನೋರಾ ಫತೇಹಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ, ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

Most Popular

To Top