Film News

ಸೊಂಟದ ವಿಷ್ಯ ಬೇಡಮ ಶಿಷ್ಯ ಎಂಬ ಹಾಡನ್ನು ನೆನಪಿಸಿದ ತಾಪ್ಸಿ, ಲೋ ಆಂಗಲ್ ನಿಂದ ಜಿರೋ ಸೈಜ್ ಸೊಂಟ ಪ್ರದರ್ಶನ…..!

ಹಾಟ್ ಬ್ಯೂಟಿ ತಾಪ್ಸಿ ಪನ್ನು ಮೊದಲಿಗೆ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಆಕೆಯ ಬ್ಯಾಡ್ ಲಕ್ ನಿಂದಾಗಿ ಕ್ರಮೇಣ ಸಿನೆಮಾಗಳಲ್ಲಿ ಅವಕಾಶಗಳನ್ನು ಕಳೆದುಕೊಂಡರು. ಆದರೆ ನಿರಾಸೆಯಾಗದ ಈಕೆ ಬಾಲಿವುಡ್ ನತ್ತ ಸಾಗಿದರು. ಬಾಲಿವುಡ್ ನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳನ್ನು ಮಾಡುತ್ತಿದ್ದಾರೆ. ದೊಡ್ಡ ಸ್ಟಾರ್‍ ನಟರ ಜೊತೆಗೆ ದೊಡ್ಡ ನಿರ್ದೇಶಕರ ಜೊತೆಗೆ ಹಾಗೂ ಕೆಲವೊಂದು ಬಯೋಪಿಕ್ ಸಿನೆಮಾಗಳಲ್ಲೂ ಸಹ ಈಕೆ ನಟಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಸದ್ಯ ತಾಪ್ಸಿ ಕೆರಿಯರ್‍ ಪೀಕ್ಸ್ ನಲ್ಲಿದೆ. ಆಕೆ ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೆ ಕೇರ್‍ ಆಫ್ ಆಗಿದ್ದಾರೆ ಎನ್ನಲಾಗುತ್ತಿದೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಟಾಲಿವುಡ್ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಈಕೆಗೆ ಪ್ರತ್ಯೇಕವಾದ ಸ್ಥಾನವಿತ್ತು ಎನ್ನಲಾಗಿದೆ. ಮೊದಲಿಗೆ ಒಳ್ಳೆಯ ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಂಡ ಈಕೆ ಕ್ರಮೇಣ ಅವಕಾಶವಂಚಿತರಾದರು. ಸದ್ಯ ಆಕೆ ಬಾಲಿವುಡ್ ಮೇಲೆ ಪೋಕಸ್ ಇಟ್ಟಿದ್ದಾರೆ. ಬಾಲಿವುಡ್ ನಲ್ಲೇ ಹೆಚ್ಚು ಹೆಚ್ಚು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲು ಸಹ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ.

ನಟಿ ತಾಪ್ಸಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬಾಲಿವುಡ್ ಸಿನಿರಂಗ ಎಂದರೇ ಸಾಕು ಅಲ್ಲಿ ಕೊಂಚ ಗ್ಲಾಮರ್‍ ಪ್ರದರ್ಶನ ಹೆಚ್ಚಾಗಿಯೇ ಇರುತ್ತದೆ. ಇದೀಗ ತಾಪ್ಸಿ ಸಹ ಅದೇ ಹಾದಿಯಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬಿಳಿ ಸೀರೆಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಲೋ ಆಂಗಲ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಸೊಂಟದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಸೊಂಟದ ವಿಷ್ಯ ಬೇಡಮ ಶೀಷ್ಯ ಎಂಬ ಹಾಡನ್ನು ನೆನಪಿಸುವಂತಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ತಾಪ್ಸಿ ತಮಿಳಿನಲ್ಲಿ ಜನಗಣಮನ ಹಾಗೂ ಏಲಿಯನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಓ ಲಡ್ಕಿ, ಹೈ ಕಹಾ, ಡನ್ಕಿ, ಫಿರ್‍ ಆಯಾ ಹಸೀನ್ ದಿಲ್ ರೂಬಾ ಎಂಬ ಸಿನೆಮಾಗಳಲ್ಲು ಸಹ ನಟಿಸುತ್ತಿದ್ದಾರೆ. ಇನ್ನೂ ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಆಕೆ ಬೋಲ್ಡ್ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top