ಕ್ಯೂಟ್ ಅಂಡ್ ಹಾಟ್ ಆಗಿ ಪೋಸ್ ಕೊಟ್ಟ ಪೂನಂ, ಟಾಪ್ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದ್ದ ಬ್ಯೂಟಿ……!

ಕೆಲ ನಟಿಯರು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡದ್ದಕ್ಕಿಂತ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಕ್ರೇಜ್ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಪೂನಂ ಬಾಜ್ವಾ ಸಹ ಸೇರುತ್ತಾರೆ. ಮಾಡೆಲಿಂಗ್ ಮೂಲಕ ಸಿನಿಮಾ ವೃತ್ತಿ ಜೀವನ…

ಕೆಲ ನಟಿಯರು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡದ್ದಕ್ಕಿಂತ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಕ್ರೇಜ್ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಪೂನಂ ಬಾಜ್ವಾ ಸಹ ಸೇರುತ್ತಾರೆ. ಮಾಡೆಲಿಂಗ್ ಮೂಲಕ ಸಿನಿಮಾ ವೃತ್ತಿ ಜೀವನ ಪ್ರಾರಂಭಿಸಿರುವ ಬಹುಭಾಷಾ ನಟಿ ಪೂನಂ ಬಜ್ವಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಶಾರ್ಟ್ ಫ್ರಾಕ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಆಗಿ ಪೋಸ್ ಕೊಟ್ಟಿದ್ದು, ಆಕೆಯ ಈ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ರಂಗದ ಎಲ್ಲಾ ಭಾಷೆಗಳಲ್ಲೂ ನಟಿಸಿದರು. ಅಕ್ಕಿನೇನಿ ನಾಗಾರ್ಜುನ ರವರ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಆದರೆ ಆಕೆ ಟಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಆದರೂ ಸಹ ಆಕೆ ತನ್ನ ಕ್ಯೂಟ್ ಸೌಂದರ್ಯದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ಆಕೆಗೆ 37 ವಯಸ್ಸಾಗಿದ್ದು, ಈಗಲೂ ಸಹ ಹಾಟ್ ಪೋಸ್ ಗಳ ಮೂಲಕ ಹದಿಹರೆಯದ ಯುವತಿಯರನ್ನೂ ಸಹ ನಾಚಿಸುವಂತೆ ಮಾದಕ ನೋಟ ಬೀರುತ್ತಿದ್ದಾರೆ.

ಹಾಟ್ ಬ್ಯೂಟಿ ಪೂನಂ ಬಜ್ವಾ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಯುವಕರನ್ನು ಸೆಳೆಯುತ್ತಿರುತ್ತಾರೆ. ಸದಾ ಗ್ಲಾಮರಸ್ ಆಗಿ, ಹಾಟ್ ಆಗಿ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ಪೂನಂ ಕೊಂಚ ದಪ್ಪ ಆಗಿದ್ದಾರೆ. ಆದರೂ ಸಹ ಆಕೆ ಸಖತ್ ಹಾಟ್ ಆಗಿಯೇ ಪೋಸ್ ಕೊಡುತ್ತಿರುತ್ತಾರೆ. ಇದೀಗ ಆಕೆ ಶಾರ್ಟ್ ಡ್ರೆಸ್ ನಲ್ಲಿ ಟಾಪ್ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಟಾಪ್ ಸೌಂದರ್ಯದ ಜೊತೆಗೆ ಮುತ್ತಿಡುವಂತೆ ಪೋಸ್ ಕೊಟ್ಟು, ಯುವಕರ ನಿದ್ದೆಗೆಡಿಸಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂ ಪೂನಂ ಬಾಜ್ವಾಗೆ ಸರಿಯಾದ ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಆದರೂ ಸಹ ಆಕೆ ಕ್ಯೂಟ್ ಲುಕ್ಸ್ ಹಾಗೂ ಬಬ್ಲಿಯಾಗಿ ಯುವಕರನ್ನು ಸೆಳೆಯುತ್ತಿದ್ದಾರೆ. ತೆಲುಗಿನಲ್ಲಿ ಎನ್.ಟಿ.ಆರ್‍ ಕಥಾನಾಯಕುಡು ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಟಾಲಿವುಡ್ ನಲ್ಲಿ ಅವಕಾಶಗಳಿಗಾಗಿ ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.