ಅಸಲೀ ಸೌಂದರ್ಯದ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಪೂನಂ, ಬ್ಲಾಕ್ ಬಿಕಿನಿಯಲ್ಲಿ ಪಡ್ಡೆ ಹುಡುಗರಿಗೆ ಜ್ವರ ತರಿಸಿದ ಪೂನಂ ಬಾಜ್ವಾ….!

Follow Us :

ಇತ್ತೀಚಿಗೆ ನಟಿ ಪೂನಂ ಬಜ್ವಾ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ಕೊಡುತ್ತಿದ್ದಾರೆ. ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯೇರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಮಾಡುದ ಹಲ್ ಚಲ್ ಅಷ್ಟಿಷ್ಟಲ್ಲ. ಒಂದಲ್ಲ ಒಂದು ರೀತಿಯ ಹಾಟ್ ಪೊಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಆಕೆ ಕಡಲ ತೀರದಲ್ಲಿ ಟೂಪೀಸ್ ಬ್ಲಾಕ್ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಅಸಲೀ ಸೌಂದರ್ಯವನ್ನು ಶೋ ಮಾಡುವ ಮೂಲಕ ಪಡ್ಡೆಹುಡುಗರಿಗೆ ಜ್ವರ ತರಿಸಿದ್ದಾರೆ.

ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಸಿನಿರಂಗದಲ್ಲಿ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ರಂಗದ ಎಲ್ಲಾ ಭಾಷೆಗಳಲ್ಲೂ ನಟಿಸಿದರು. ಅಕ್ಕಿನೇನಿ ನಾಗಾರ್ಜುನ ರವರ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಆದರೆ ಆಕೆ ಟಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಆದರೂ ಸಹ ಆಕೆ ತನ್ನ ಕ್ಯೂಟ್ ಸೌಂದರ್ಯದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ಆಕೆಗೆ 36 ವಯಸ್ಸಾಗಿದ್ದು, ಈಗಲೂ ಸಹ ಹಾಟ್ ಪೋಸ್ ಗಳ ಮೂಲಕ ಹದಿಹರೆಯದ ಯುವತಿಯರನ್ನೂ ಸಹ ನಾಚಿಸುವಂತೆ ಮಾದಕ ನೋಟ ಬೀರುತ್ತಿದ್ದಾರೆ.

ಇನ್ನೂ ಪೂನಂ ಬಾಜ್ವಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಹಾಟ್ ಪೊಟೋಗಳು, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಹಾಟ್ ಹಾಟ್ ಸೌಂದರ್ಯವನ್ನು ಉಣಬಡಿಸುತ್ತಾ, ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇನ್ನೂ ಪೂನಂ ಸದ್ಯ ಸಮ್ಮರ್‍ ವೆಕೇಷನ್ ನಲ್ಲಿದ್ದು, ಬೀಚ್ ಒಂದರಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಬೋಲ್ಡ್ ಪೊಟೋಗಳ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಈ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪೂನಂ ಸೌಂದರ್ಯಕ್ಕೆ ಕೇರಾಫ್ ಅಡ್ರೆಸ್ ಎಂಬಂತ್ ಬೋಲ್ಡ್ ಆಗಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಪೂರ್ನ ಸದ್ಯ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫಾಲೋಯಿಂಗ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು.