ಮತ್ತೇರಿಸುವ ಲುಕ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಕದ್ದ ಹಾಟ್ ಆಂಕರ್‍, ಶಾರ್ಟ್ ಡ್ರೆಸ್ ನಲ್ಲಿ ದೇಹದ ಮೈಮಾಟ ಶೋ ಮಾಡಿದ ವಿಷ್ಣುಪ್ರಿಯಾ….!

Follow Us :

ತೆಲುಗಿನ ಹಾಟ್ ಆಂಕರ್‍ ವಿಷ್ಣು ಪ್ರಿಯಾ ತಮ್ಮ ಸೌಂದರ್ಯಕ್ಕೆ ತಕ್ಕ ಮೈಮಾಟ ಸಹ ಹೊಂದಿದ್ದಾರೆ. ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಮತಷ್ಟು ಅವಕಾಶಗಳನ್ನು ಗಳಿಸುವ ಉದ್ದೇಶಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಿರುತೆರೆಯ ಪೋವೆ ಪೋರಾ ಎಂಬ ಶೋ ಮೂಲಕ ಫೇಂ ಪಡೆದುಕೊಂಡ ಈಕೆ ಮಾಡ್ರನ್, ಟ್ರೆಡಿಷನಲ್ ಡ್ರೆಸ್ ಗಳಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ್ದು, ಆಕೆಯ ಮಾದಕತೆಗೆ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ.

ನಟಿ ಕಂ ಆಂಕರ್‍ ವಿಷ್ಣುಪ್ರಿಯಾ ಕೆಲವೊಂದು ಟಿವಿ ಶೋಗಳ ಮೂಲಕ ಯುವಕರಲ್ಲಿ ತುಂಬಾನೆ ಪಾಪ್ಯುಲರ್‍ ಆಗಿದ್ದಾರೆ. ಬಳಕುವಂತಹ ದೇಹದ ಮೈಮಾಟದೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಅದರಲ್ಲೂ ಆಕೆ ಪೋವೇ ಪೊರಾ ಎಂಬ ಶೋ ನಲ್ಲಿ ಸುಡಿಗಾಲಿ ಸುಧೀರ್‍ ಜೊತೆಗೆ ಹೋಸ್ಟ್ ಮಾಡಿದ್ದು, ಕ್ರೇಜ್ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಸಹ ಆಕೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿರುತ್ತಾರೆ. ಇನ್ನೂ ಆಕೆ ಸಿನೆಮಾಗಳಲ್ಲಿ ಸಹ ಅವಕಾಶಘಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಆಗಾಗ ಬೆಲ್ಲಿ ಡ್ಯಾನ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ. ಇದೀಗ ಯುವಕರನ್ನು ಮೈಮರೆಸುವಂತಹ ಬೋಲ್ಡ್ ಆಗಿ ನೃತ್ಯ ಮಾಡಿದ್ದಾರೆ.

ಇತ್ತೀಚಿಗೆ ನಟಿ ವಿಷ್ಣುಪ್ರಿಯಾ ಜರಿ ಜರಿ ಪಂಚೆ ಕಟ್ಟಿ ಎಂಬ ಮ್ಯೂಜಿಕಲ್ ಹಾಡಿಗೆ ಮಾನಸ್ ಜೊತೆಗೆ ಸೇರಿ ಮೈಂಡ್ ಬ್ಲಾಕ್ ಆಗುವಂತಹ ಹಾಟ್ ಸ್ಟೆಪ್ಸ್ ಹಾಕಿದ್ದರು. ಇದೀಗ ಆಕೆ ಮತ್ತೊಮ್ಮೆ ಹಾಟ್ ಆಗಿ ನೃತ್ಯ ಮಾಡಿದ್ದಾರೆ. ತಾನು ನೃತ್ಯ ಮಾಡಿದರೇ ಎಷ್ಟೊಂದು ಹಾಟ್ ಆಗಿರುತ್ತದೆ ಎಂಬುದನ್ನು ಆಕೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆಕೆಯ ಗ್ಲಾಮರಸ್ ಸ್ಟೆಪ್ಸ್ ಮೂಲಕ ಯುವಕರ ನಿದ್ದೆಗೆಡಿಸಿದ್ದಾರೆ. ಶಾರ್ಟ್ ಟ್ರೆಂಡಿ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಸುತ್ತಳತೆ ಶೋ ಆಗುವಂತೆ ಸ್ಟೆಪ್ಸ್ ಹಾಕಿದ್ದಾರೆ. ಮತ್ತೇರಿಸುವ ಲುಕ್ಸ್ ಕೊಡುತ್ತಾ ಥಂಡರ್‍ ಥೈಸ್ ಶೋ ಮಾಡುತ್ತಾ, ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ, ಹಾಟ್ ನಾವೆಲ್ ಶೋ ಮಾಡಿ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.