Film News

ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಂಕರ್ ವರ್ಷಿಣಿ ಹಾಟ್ ಪೋಸ್, ಬೋಲ್ಡ್ ಆಂಕರ್ ಗ್ಲಾಮರ್ ಟ್ರೀಟ್ ಗೆ ಸೋಷಿಯಲ್ ಮಿಡಿಯಾ ಶೇಕ್..!

ಸೋಷಿಯಲ್ ಮಿಡಿಯಾದಲ್ಲಿ ಕಿರುತೆರೆ ನಟಿಯರಿಂದ ಸಿನೆಮಾ ನಟಿಯರವರೆಗೂ ಎಲ್ಲರೂ ತುಂಬಾ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಕೆಲವರಂತೂ ತುಂಬಾ ಹಾಟ್ ಪೋಸ್ ಕೊಡುವ ಮೂಲಕ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಂಕರ್‍ ವರ್ಷಿಣಿ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ತುಂಬಾ ಶಾರ್ಟ್ ಡ್ರೆಸ್ ಧರಿಸಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ.

ಸದ್ಯ ಆಂಕರ್‍ ವರ್ಷಿಣಿ ಸ್ಟಾರ್‍ ಮಾ ಟಿ.ವಿ. ಯಲ್ಲಿ ಪ್ರಸಾರವಾಗುವ ಕಾಮಿಡಿ ಶೋ ನಲ್ಲಿ ಹೋಸ್ಟ್ ಆಗಿದ್ದಾರೆ. ಒಳ್ಳೆಯ ಹೈಟ್, ಸೌಂದರ್ಯ ಎರಡೂ ಇದ್ದರೂ ಸಹ ಆಕೆ ಆಂಕರ್‍ ಆಗಲು ವಿಫಲರಾದರು. ಪ್ರೇಕ್ಷಕರಿಗೆ ಹತ್ತಿರವಾಗಲು ವಿಫಲರಾದರು ಎನ್ನಲಾಗುತ್ತಿದೆ. ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಗಳಾದ ರಶ್ಮಿ, ಅನಸೂಯ ರವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ವರ್ಷಿಣಿ ಆಂಕರ್‍ ಆಗಿದ್ದಾರೆ ಎನ್ನಲಾಗುತ್ತಿದೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವರ್ಷಣಿ ಆಂಕರ್‌ ಆಗಿದ್ದರು ಎನ್ನಲಾಗಿದೆ. ಬಳಿಕ ಆಕೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವರ್ಷಿಣಿಗಿಂತ ಹಿಂದೆ ಬಂದಂತಹ ಶ್ರೀಮುಖಿ ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗುತ್ತಿದ್ದರೇ ವರ್ಷಿಣಿ ಮಾತ್ರ ಅಲ್ಲೇ ಉಳಿದಿದ್ದಾರೆ ಎನ್ನಬಹುದಾಗಿದೆ. ಶ್ರೀಮುಖಿ ಸ್ಟಾರ್‍ ಆಂಕರ್‍ ಆಗಿದ್ದಾರೆ. ಆಕೆಯ ಕೈಯಲ್ಲಿ ಆರಕ್ಕೂ ಹೆಚ್ಚು ಶೋಗಳಿವೆ. ಇನ್ನೂ ವರ್ಷಿಣಿ ಸೋಷಿಯಲ್ ಮಿಡಿಯಾದಲ್ಲೂ ಬ್ಯುಸಿಯಾಗಿದ್ದು ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಈ ಹಾದಿಯಲ್ಲೇ ಆಂಕರ್‍ ವರ್ಷಿಣಿ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಶಾರ್ಟ್ ಡ್ರೆಸ್ ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆಯ ವಿಡಿಯೋ ಕಂಡ ಅನೇಕರು ಫಿದಾ ಆಗಿದ್ದಾರೆ. ಅನೇಕರು ಆಕೆಯ ಸೌಂದರ್ಯವನ್ನು ಮನಸಾರೆ ಹೊಗಳುತ್ತಿದ್ದಾರೆ. ಹಾಟ್ ಕಾಮೆಂಟ್ ಗಳ ಮೂಲಕ ವಿಡಿಯೋ ವೈರಲ್ ಸಹ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಆಕೆ ಬಾಲಿವುಡ್ ನಟಿಯರನ್ನೂ ಮೀರಿಸುವಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದೂ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ವರ್ಷಿಣಿ ಮಾಡಲ್ ಆಗಿ ಕೆರಿಯರ್‍ ಪ್ರಾರಂಭಿಸಿದ್ದು, ಚಂದಮಾಮ ಕಥಲು ಎಂಬ ಸಿನೆಮಾದ ಮೂಲಕ ಬೆಳ್ಳಿ ಪರದೆಗೂ ಪರಿಚಯವಾದರು. ಬಳಿಕ ಲವರ್ಸ್, ಬೆಸ್ಟ್ ಆಕ್ಟರ್ಸ್, ಶ್ರೀರಾಮರಕ್ಷ ಎಂಬ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಇದೀಗ ಸಮಂತಾ ರವರ ಶಾಕುಂತಲಂ ಸಿನೆಮಾದಲ್ಲಿ ಸಹ ವರ್ಷಿಣಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಶಾರ್ಟ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

Most Popular

To Top