ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಮಿಂಚಿದ ರಶ್ಮಿ, ಸೌಂದರ್ಯಕ್ಕೆ ಅಸೂಯೆ ಹುಟ್ಟುವಂತೆ ಪೋಸ್ ಕೊಟ್ಟ ಹಾಟ್ ಆಂಕರ್ ರಶ್ಮಿ….!

Follow Us :

ನಟಿ ಕಂ ಆಂಕರ್‍ ರಶ್ಮಿ ಗೌತಮ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆ ಬೇಕಾಗಿಲ್ಲ. ಕಿರುತೆರೆ ಶೋಗಳು, ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ನಟಿಯಾಗಿ ಕೆರಿಯರ್‍ ಆರಂಭಿಸಿದ ರಶ್ಮಿ ಬಳಿಕ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡರು. ಸಿನೆಮಾಗಳಿಗಿಂತಲೂ ಆಕೆ ಕಿರುತೆರೆಯಲ್ಲಿ ಭಾರಿ ಫೇಂ ಪಡೆದುಕೊಂಡರೇ ಎಂದೇ ಹೇಳಬಹುದಾಗಿದೆ. ಇದೀಗ ರಶ್ಮಿ ಸ್ಲೀವ್ ಲೆಸ್ ಬ್ಲೌಜ್ ಧರಿಸಿ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸೌಂದರ್ಯಕ್ಕೆ ಅಸೂಯೆ ಹುಟ್ಟುವಂತೆ ರಶ್ಮಿ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ರಶ್ಮಿ ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಆಕೆ ನಟಿಯಾಗಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸರ್ಪೋಟಿಂಗ್ ರೋಲ್ಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಆಕೆ ಅಷ್ಟೊಂದು ಫೇಂ ಪಡೆದುಕೊಳ್ಳಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಆದರೆ ಆಕೆಗೆ ಬಿಗ್ ಫೇಂ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದರೇ ತಪ್ಪಾಗಲಾರದು. 2012 ರಲ್ಲಿ ಆಕೆ ಜಬರ್ದಸ್ತ್ ಶೋಗೆ ಆಂಕರ್‍ ಆಗಿ ಆಯ್ಕೆ ಆದರು. ಈ ಶೋ ಬಳಿಕ ಆಕೆ ತುಂಬಾನೆ ಫೇಮಸ್ ಆಗಿಬಿಟ್ಟರು. ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎಂಬಂತೆ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಆಂಕರ್‍ ಆಗಿ ವೇದಿಕೆಯ ಮೇಲೆ ಅದ್ಬುತವಾದ ಡ್ಯಾನ್ಸ್ ಮೂಲಕ ಹಾಗೂ ಗ್ಲಾಮರ್‍ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದರು.

ಇನ್ನೂ ಸಿನೆಮಾಗಳು, ಕಿರುತೆರೆ ಶೋಗಳ ಜೊತೆಗೆ ರಶ್ಮಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ಜೀವನದ ಜೊತೆಗೆ ಆಗಾಗ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಟ್ರೆಡಿಷನಲ್ ಲುಕ್ಸ್ ಕೊಟ್ಟಿದ್ದಾರೆ. ಸ್ಲಿವ್ ಲೆಸ್ ಬ್ಲೌಜ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಆಕೆಯ ಕ್ಯೂಟ್ ಅಂಡ್ ಹಾಟ್ ಪೊಟೋಗಳು ಯುವಕರ ನಿದ್ದೆ ಗೆಡಿಸಿದೆ. ಆಕೆಯ ದೇಹದ ಮೈಕಟ್ಟಿಗೆ ಫಿದಾ ಆಗದೇ ಇರಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಟಾಪ್ ಸೌಂದರ್ಯದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಸದ್ಯ ರಶ್ಮಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು, ಫಾಲೋವರ್ಸ್‌ಗಳು ಆಕೆಯ ಸೌಂದರ್ಯಕ್ಕೆ ಫಿದಾ ಆಗಿ ಕಾಮೆಂಟ್ ಗಳು, ಲೈಕ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ರಶ್ಮಿ ಸಿನೆಮಾಗಳಲ್ಲಿ ಹೆಸರು ಗಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದಾರೆ. ಆದರೆ ಆಕೆ ಅಭಿನಯದ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣುತ್ತಿಲ್ಲ ಎಂದೇ ಹೇಳಬಹುದಾಗಿದೆ. ಆದರೆ ಕಿರುತೆರೆಯಲ್ಲಿ ಮಾತ್ರ ರಶ್ಮಿ ಸ್ಟಾರ್‍ ಆಗಿದ್ದಾರೆ. ಅನೇಕ ಶೋಗಳಿಗೆ ಆಕೆಯೇ ಮೊದಲ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲೂ ರಶ್ಮಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.