Film News

ಸ್ಲೀವ್ ಲೆಸ್ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟ ಹಾಟ್ ಆಂಕರ್ ರಶ್ಮಿ, ಬ್ಲಾಕ್ ಕಲರ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ….!

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆ ಶೋ ಗಳು ಹಾಗೂ ಸಿನೆಮಾಗಳ ಮೂಲಕವೂ ಬ್ಯುಸಿಯಾಗಿದ್ದಾರೆ. ಇನ್ನೂ ರಶ್ಮಿಗೆ ತುಂಬಾ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದೇ ಹೇಳಬಹುದಾಗಿದೆ. ಆಕೆ ಕೊನೆಯದಾಗಿ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸ್ಪಂದನೆ ಪಡೆದುಕೊಂಡರೂ ಸಹ ಕಮರ್ಷಿಯಲ್ ಆಗಿ ಸಕ್ಸಸ್ ಕಂಡುಕೊಳ್ಳಲಿಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ರಶ್ಮಿ ಶಿವರಾತ್ರಿ ಹಬ್ಬದಂದು ಬ್ಲಾಕ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ಸ್ಟಾರ್‍ ಆಂಕರ್‍ ರಶ್ಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಒಂದು ಕಡೆ ಸಿನೆಮಾಗಳು ಮತ್ತೊಂದು ಕಡೆ ಕಿರುತೆರೆ ಶೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಮಹಾಶಿವರಾತ್ರಿ ಹಬ್ಬದಂದು ರಶ್ಮಿ ಹಾಟ್ ಟ್ರೀಟ್ ನೀಡಿದ್ದಾರೆ. ಹಬ್ಬದ ಸಮಯದಲ್ಲಿ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. ಬ್ಲಾಕ್ ಸೀರೆಯನ್ನು ಧರಿಸಿ, ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಡೆಡ್ಲಿ ಕಾಂಬಿನೇಷನ್ ನ ಈ ಪೊಟೋಗಳಲ್ಲಿ ರಶ್ಮಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಪೊಟೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಆಕೆಯ ಮಾದಕ ನೋಟಕ್ಕೆ ಫಿದಾ ಆಗದೇ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಶಿವರಾತ್ರಿ ಹಬ್ಬದಂದು ಗ್ಲಾಮರ್‍ ಟ್ರೀಟ್ ನೀಡುತ್ತಾ, ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದೆ ಮಾಡಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಈ ಪೊಟೋಗಳು ಸಖತ್ ವೈರಲ್‌ ಆಗುತ್ತಿವೆ. ಇನ್ನೂ ಹಾಟ್ ಕಾಮೆಂಟ್ ಗಳು, ಲೈಕ್ ಗಳೂ ಸಹ ಹರಿದುಬರುತ್ತಿವೆ.

ಇನ್ನೂ ರಶ್ಮಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸ್ವರ್ಗದಲ್ಲಿನ ದೇವಕನ್ಯೆ ಮಿಸ್ ಆಗಿದ್ದಾರೆ ಎಂದುಕೊಂಡಿದ್ದೇನೆ, ಏಕೆಂದರೇ ನೀನು ಇಲ್ಲಿ ಇದ್ದಿಯಾ ಎಂದರೇ, ಮತ್ತೊಬ್ಬರು ನೀನು ನನ್ನ ಹೃದಯ ಕದ್ದು ಬಿಟ್ಟಿದ್ದೀಯಾ ಎಂದಿದ್ದಾರೆ. ಇನ್ನೂ ಬ್ಲಾಕ್ ರೋಜ್ ಎಂತಲೂ, ಬ್ಲಾಕ್ ಹಾಟ್ ಲೇಡಿ ಬ್ಯೂಟಿ ಎಂತಲೂ ಹಾಟ್ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ರಶ್ಮಿ ಆಂಕರ್‍ ಆಗಿ ಕ್ರೇಜ್ ಸಂಪಾದಿಸಿಕೊಂಡು ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ ಜಬರ್ದಸ್ತ್ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಹಂತ ಹಂತವಾಗಿ ಸಿನೆಮಾಗಳಲ್ಲೂ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಸಿನೆಮಾಗಳಲ್ಲಿ ಅಷ್ಟೊಂದು ಕ್ರೇಜ್ ಇನ್ನೂ ಪಡೆದುಕೊಳ್ಳಲಿಲ್ಲ.

ಇನ್ನೂ ಜಬರ್ದಸ್ತ್ ಶೋ ನಲ್ಲಿ ರಶ್ಮಿ ತುಂಬಾನೆ ಫೇಮಸ್ ಆಗಿದ್ದಾರೆ. ಈ ಶೋ ನಲ್ಲಿ ರಶ್ಮಿ ಹಾಗೂ ಸುಡಿಗಾಲಿ ಸುಧೀರ್‍ ಲವ್ ಟ್ರಾಕ್ ಸಹ ತುಂಬಾನೆ ಫೇಂ ಪಡೆದುಕೊಂಡಿದೆ. ಇನ್ನೂ ಇಬ್ಬರ ಕಾಂಬಿನೇಷನ್ ನಲ್ಲೂ ಸಹ ಸಿನೆಮಾ ಒಂದು ಬರಲಿದೆ ಎಂದು ಹೇಳಲಾಗುತ್ತಿದ್ದು, ಇನಷ್ಟೆ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇನ್ನೂ ಆಕೆಯ ಕೈಯಲ್ಲಿ ಜಬರ್ದಸ್ತ್ ಶೋ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿ ಶೋ ಸಹ ಇದೆ. ಜೊತೆಗೆ ಆಗಾಗ ಸ್ಪೇಷಲ್ ಈವೆಂಟ್ ಗಳಲ್ಲೂ ಸಹ ಸದ್ದು ಮಾಡುತ್ತಿದ್ದಾರೆ.

Most Popular

To Top