Film News

ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಹಾಟ್ ಆಂಕರ್ ರಶ್ಮಿ….!

ಆಂಕರ್‍ ಕಂ ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಶೋಗೆ ಆಕೆ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಆಕೆಯ ಮಾತುಗಳು, ಸೌಂದರ್ಯದ ಮೂಲಕ, ವಿಭಿನ್ನವಾದ ಡ್ರೆಸ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುತ್ತಾರೆ. ಜೊತೆಗೆ ಸುಧೀರ್‍ ಜೊತೆಗೆ ಆಕೆಯ ಕೆಮಿಸ್ಟ್ರಿಯ ಕಾರಣದಿಂದಾಗಿ ಅವರಿಬ್ಬರ ಕಾಂಬಿನೇಷನ್ ಸಹ ಎಲ್ಲರಿಗೂ ತುಂಬಾನೆ ಇಷ್ಟವಾಗಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆ ಶೋ ಗಳು ಹಾಗೂ ಸಿನೆಮಾಗಳ ಮೂಲಕವೂ ಬ್ಯುಸಿಯಾಗಿದ್ದಾರೆ. ಇನ್ನೂ ರಶ್ಮಿಗೆ ತುಂಬಾ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದೇ ಹೇಳಬಹುದಾಗಿದೆ. ಆಕೆ ಕೊನೆಯದಾಗಿ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸ್ಪಂದನೆ ಪಡೆದುಕೊಂಡರೂ ಸಹ ಕಮರ್ಷಿಯಲ್ ಆಗಿ ಸಕ್ಸಸ್ ಕಂಡುಕೊಳ್ಳಲಿಲ್ಲ. ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಂಡು ಕೊಳ್ಳದ ರಶ್ಮಿ ಆಂಕರಿಂಗ್ ನಲ್ಲಿ ಮಾತ್ರ ತುಂಭಾ ಫೇಮಸ್ ಆಗುತ್ತಿದ್ದಾರೆ. ಮಲ್ಲೆಮಾಲ ಸಂಸ್ಥೆಗೆ ರಶ್ಮಿ ಮೈನ್ ಆಂಕರ್‍ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಈ ಸಂಸ್ಥೆಯ ಅತಿ ಹೆಚ್ಚು ಶೋಗಳಲ್ಲಿ ರಶ್ಮಿ ಯದ್ದೆ ಹವಾ ಎಂದರೂ ತಪ್ಪಾಗಲಾರದು. ಜಬರ್ದಸ್ತ್, ಶ್ರೀದೇವಿ ಡ್ರಾಮಾ ಕಂಪನಿ ಸೇರಿದಂತೆ ಅನೇಕ ಸ್ಪೇಷಲ್ ಈವೆಂಟ್ ಗಳಿಗೂ ಸಹ ರಶ್ಮಿ ಹೋಸ್ಟ್ ಮಾಡುತ್ತಿರುತ್ತಾರೆ. ಜಬರ್ದಸ್ತ್ ಗೆ ಅನಸೂಯ ಇಲ್ಲದ ಕೊರತೆಯನ್ನು ನೀಗಿಸುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.

ಇನ್ನೂ ಆಂಕರ್‍ ರಶ್ಮಿ ಕಿರುತೆರೆ ಶೋಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಈ ಹಾದಿಯಲ್ಲೇ ಆಕ ಗಾಗ್ರಾ ಚೋಳಿ ಧರಿಸಿ, ಸೆಕ್ಸಿ ಲುಕ್ಸ್ ನೀಡಿದ್ದಾರೆ. ಅದರಲ್ಲೂ ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳಲ್ಲಿ ಎದೆಯ ಸೌಂದರ್ಯ ಹೈಲೆಟ್ ಆಗಿದೆ ಎಂದು ಹೇಳಬಹುದಾಗಿದೆ. ಇನ್ನೂ ಆಕೆಯ ಈ ಮಾದಕ ಪೊಟೋಗಳಿಗೆ ಎಲ್ಲರ ಗಮನ ಸೆಳೆಯುತ್ತಿವೆ. ಆಕೆಯ ಪೊಟೋಗಳನ್ನು ತೆಗೆದ ಪೊಟೋಗ್ರಾಫರ್‍ ತುಂಬಾ ಲಕ್ಕಿ ಎಂದು ಅನೇಕರು ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಹಾಟ್ ಕಾಮೆಂಟ್ ಗಳು ಹಾಗೂ ಪೈರಿಂಗ್ ಎಮೋಜಿಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ರಶ್ಮಿ ನಟಿಯಾಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಆ ಸಿನೆಮಾಗಳಲ್ಲಿ ಒಂದು ಸಹ ಹಿಟ್ ಆಗಲಿಲ್ಲ. ಈ ಕಾರಣದಿಂದ ಆಕೆಗ ಸಿನೆಮಾಗಳಲ್ಲಿ ಆಫರ್‍ ಗಳು ಕಡಿಮೆಯಾದವು. ಇನ್ನೂ ಇತ್ತೀಚಿಗೆ ಆಕೆ ನಿರ್ಮಾಪಕರೊಬ್ಬರೊಂದಿಗೆ ಜಗಳ ಮಾಡಿಕೊಂಡಿದ್ದರು ಎಂದೂ ಸಹ ಹೇಳಲಾಗುತ್ತಿದೆ. ಈ ವಿವಾದ ಸಹ ಆಕೆಯ ಕೆರಿಯರ್‍ ಗೆ ಮೈನಸ್ ಎಂದೂ ಹೇಳಲಾಗುತ್ತಿದೆ. ಇನ್ನೂ ನಟಿಯಾಗಿ ಮೊದಲಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಂಕರ್‍ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top