ಬ್ಲಾಕ್ ಕಲರ್ ಮಾರ್ಡನ್ ಡ್ರೆಸ್ ನಲ್ಲಿ ಬೋಲ್ಡ್ ಪೋಸ್ ಕೊಟ್ಟ ಇಷಾ ಗುಪ್ತಾ, ಬೋಲ್ಡ್ ಪೊಟೋಸ್ ಗೆ ಹಾಟ್ ಕಾಮೆಂಟ್ಸ್….!

ಬೋಲ್ಡ್ ಬ್ಯೂಟಿ ಇಷಾ ಗುಪ್ತಾ ಸಹ ತೆರೆದ ಪುಸ್ತಕದಂತೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿಯೇ ತುಂಬಾ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಯಾವುದೇ ಅಡ್ಡಿಯನ್ನು ಇಲ್ಲದಂತೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಸಿನೆಮಾಗಳೂ ಹಾಗೂ ವೆಬ್ ಸಿರೀಸ್ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಲು ವೈರಲ್ ಆಗುತ್ತಿದ್ದು, ಶೃಂಗಾರ ದೇವತೆ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇತ್ತಿಚಿಗೆ ನಾರ್ತ್ ಬ್ಯೂಟಿ ಇಷಾ ಗುಪ್ತಾ ತನ್ನ ಅಭಿಮಾನಿಗಳಿಗೆ ದಿನ್ನಕೊಂದು ಸರ್ಪೈಸ್ ನೀಡುತ್ತಿದ್ದಾರೆ. ಬೋಲ್ಡ್ ಪೊಟೋಶೂಟ್ಸ್ ಮೂಲಕ ಆಕೆ ಸಿಕ್ಕಾಪಟ್ಟೆ ಕ್ರೇಜ್ ಸಂಪಾದಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಗ್ಲಾಮರ್‍ ಶೋ ಮೂಲಕ ನೆಟ್ಟಿಗರಿಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವಂತಹ ಪೋಸ್ ಗಲು ನೆಟ್ಟಿಗರನ್ನು ಕಿಕ್ಕೇರಿಸುವಂತಿರುತ್ತದೆ ಎನ್ನಲಾಗುತ್ತದೆ. ಆಕೆ ಎಂತಹುದೇ ಡ್ರೆಸ್ ಧರಿಸಿದರೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಸಿನೆಮಾಗಳು, ವೆಬ್ ಸಿರೀಸ್ ಗಳು, ಮ್ಯೂಜಿಕ್ ಆಲ್ಬಮ್ ಗಳು ಸೇರಿದಂತೆ ಆಕೆ ಸೋಷಿಯಲ್ ಮಿಡಿಯಾ ಮೂಲಕ ತನ್ನ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳಿಗಿಂತ ಸೊಷಿಯಲ್ ಮಿಡಿಯಾ ಮೂಲಕವೇ ಆಕೆ ಹೆಚ್ಚು ಫೇಂ ಸಂಪಾದಿಸಿಕೊಂಡರು ಎಂದರೇ ತಪ್ಪಾಗಲಾರದು.

ಇನ್ನೂ ಇತ್ತೀಚಿಗೆ ಇಷಾ ಗುಪ್ತಾ ಬ್ಲಾಕ್ ಕಲರ್‍ ಮಾರ್ಡನ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳ ಮೂಲಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ. ಮೈಕೊರೆಯುವ ಚಳಿಯಲ್ಲೂ ಸಹ ಬೆವರು ತರಿಸುತ್ತಿದ್ದಾರೆ. ಎದೆಯ ಸೌಂದರ್ಯದೊಂದಿಗೆ ಆಕೆ ಪಡ್ಡೆಹುಡುಗರಿಗೆ ನಿದ್ದೆಗೆಡಿಸುತ್ತಿದ್ದಾರೆ. ವಿರಹ ವದನಯನ್ನು ತಾಳಲಾರೆನು ಎಂಬಂತೆ ಮತ್ತೇರಿಸುವ ಲುಕ್ಸ್ ನೊಂದಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಟೆಂಪರೇಚರ್‍ ಸಹ ಏರಿಸುತ್ತಿದ್ದಾರೆ. ಸೊಂಟದ ಮೈಮಾಟ ಸಹ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಸದ್ಯ ಆಕಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲಿ ಕೆಲವರು ಶೃಂಗಾರ ದೇವತೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಇಷಾ ಗುಪ್ತಾ ತನ್ನ ಇನ್ಸ್ಟಾ ಖಾತೆಯಲ್ಲಿ 13 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವಂತಹ ಈ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮತಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೂ ಈ ಹಿಂದೆ ಆಕೆ ಟಾಪ್ ಲೆಸ್, ಸೆಮಿ ನ್ಯೂಡ್ ಪೊಟೋಗಳ ಮೂಲಕವೂ ಸಹ ಸದ್ದು ಮಾಡಿದ್ದರು. ಇನ್ನೂ ಆಕೆ ಇತ್ತೀಚಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಸಹ ಮಾತನಾಡಿದ್ದು, ಇಬ್ಬರಿಂದ ಆಕೆ ಲೈಂಗಿಕ ಸಮಸ್ಯೆಗಳಿಗೆ ಸಿಲುಕಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Previous articleಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ ಸ್ಟಾರ್ ಕಿಡ್ ಮಂಚು ಲಕ್ಷ್ಮೀ, ವೈರಲ್ ಆದ ವಿಡಿಯೋ…!
Next articleಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಹಾಟ್ ಆಂಕರ್ ರಶ್ಮಿ….!