Film News

ಹಾಟ್ ಸ್ಮೈಲ್ ಕೊಟ್ಟ ಹಾಟ್ ಆಂಕರ್ ಅನಸೂಯ, ವೈರಲ್ ಆದ ಪೊಟೋಸ್….!

ತೆಲುಗು ಸಿನಿರಂಗದಲ್ಲಿ ಆಂಕರ್‍ ಆಗಿ ಫೇಂ ಸಂಪಾದಿಸಿಕೊಂಡು ಇದೀಗ ಬಹುಬೇಡಿಕೆ ಪಡೆದುಕೊಂಡ ನಟಿಯಾಗಿ ಖ್ಯಾತಿ ಪಡೆದುಕೊಂಡ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕರ್ಷಣೆಯಾಗುವಂತಹ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಆಕೆ ಹಾಟ್ ಸ್ಮೈಲ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಆಂಕರ್‍ ಕಂ ನಟಿ ಅನಸೂಯ ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಮೈಂಡ್ ಬ್ಲಾಕ್ ಆಗುವಂತಹ ಹಾಟ್ ಪೋಸ್ ಗಳನ್ನು ನೀಡುತ್ತಿರುತ್ತಾರೆ. ಕಿರುತೆರೆಯಲ್ಲಿ ಗ್ಲಾಮರ್‍ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ ಅನಸೂಯ ಇದೀಗ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಕ್ರೇಜಿ ಆಫರ್‍ ಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಆಯ್ಕೆ ಮಾಡಿಕೊಳ್ಳುವ ಪಾತ್ರಗಳನ್ನು ಸಹ ಚಾಣಕ್ಯತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಬಲವಾದ ಪಾತ್ರವೇ ಅಥವಾ ಅಲ್ಲವೇ ಎಂಬುದನ್ನು ಮಾತ್ರ ನೋಡುತ್ತಾರೆಯೇ ವಿನಃ ಗ್ಲಾಮರ್‍ ಬಗ್ಗೆ ಕಿವಿಗೊಡುವುದಿಲ್ಲ. ಇನ್ನೂ ಆಕೆ ಗಾಡ್ ಫಾದರ್‍ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಪುಷ್ಪಾ-2 ಸಿನೆಮಾದಲ್ಲಿ ಅನಸೂಯ ಪಾತ್ರ ತುಂಬಾನೆ ಇಂಟ್ರಸ್ಟಿಂಗ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೂ ಅನಸೂಯ ಸಿನೆಮಾಗಳು, ಸ್ಪೇಷಲ್ ಈವೆಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಗ್ಲಾಮರ್‍ ಟ್ರೀಟ್ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಕೆ ಪುಲ್ ಹೈಲೈಟ್ ಆಗಿದ್ದರು ಎನ್ನಲಾಗಿದೆ. ಅನಸೂಯ ತನ್ನ ಸೌಂದರ್ಯ, ಕ್ಯೂಟ್ ಅಂಡ್ ಹಾಟ್ ಸ್ಮೈಲ್ ನೊಂದಿಗೆ ಪಡ್ಡೆಹುಡುಗರನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಕ್ಲೀವೇಜ್ ಹಾಗೂ ಮೈಂಡ್ ಬ್ಲಾಕ್ ಆಗುವಂತೆ ಥೈಸ್ ಶೋ ಮಾಡಿದ್ದಾರೆ. ಇನ್ನೂ ಈ ಈವೆಂಟ್ ಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಅನಸೂಯ ಎಂತಹುದೇ ಡ್ರೆಸ್ ಗಳನ್ನು ಧರಿಸಿದರೂ ಸಹ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಇನ್ನೂ ಅನಸೂಯ ಗ್ಲಾಮರ್‍ ಪರವಾಗಿ ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನೇ ಎಬ್ಬಿಸುತ್ತಿರುತ್ತಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತಾರೆ. ಜೊತೆಗೆ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತಾರೆ. ಆ ಟ್ರೋಲ್ ಗಳಿಗೆ ತನ್ನದೇ ಆದ ಶೈಲಿಯಲ್ಲಿ ಕೌಂಟರ್‍ ಸಹ ನೀಡುತ್ತಿರುತ್ತಾರೆ. ಇನ್ನೂ ಅನಸೂಯ ಕೈಯಲ್ಲಿ ತುಂಬಾನೆ ಸಿನೆಮಾಗಳಿವೆ ಎನ್ನಲಾಗಿದೆ.

Most Popular

To Top