Film News

ವಿಚಿತ್ರವಾದ ಡ್ರೆಸ್ ನಲ್ಲಿ ಇಂಟರ್ ನೆಟ್ ಶೇಕ್ ಆಗುವಂತಹ ಪೋಸ್ ಕೊಟ್ಟ ಬ್ರಿಟೀಷ್ ಬ್ಯೂಟಿ ಅಮಿ ಜಾಕ್ಸನ್……!

ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮಾದಕತೆಯ ನಟಿಯರ ಸಾಲಿನಲ್ಲಿ ಟಾಪ್ ಸ್ಥಾನದಲ್ಲಿರುತ್ತಾರೆ ಎನ್ನಬಹುದಾಗಿದೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಆಕೆ ಸೌತ್ ನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ರೊಬೋ 2.0, ವಿಕ್ರಂ ಚಿಯಾನ್ ಜೊತೆಗೆ ಐ ಸಿನೆಮಾದಲ್ಲಿ ನಟಿಸಿದ್ದರು. ರೊಬೋ 2.0 ಸಿನೆಮಾ ಆಕೆಗೆ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಜೊತೆಗೆ ಈ ಸಿನೆಮಾ ಆಕೆಯ ಕೊನೆಯ ಸಿನೆಮಾ ಸಹ ಆಗಿದೆ. ಇದೀಗ ಆಕೆ ವಿಚಿತ್ರವಾದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ.

ಬೋಲ್ಡ್ ಬ್ಯೂಟಿ ಅಮಿ ಜಾಕ್ಸನ್ ರೊಬೋ 2.0 ಸಿನೆಮಾದ ಬಳಿಕ ಸಿನಿರಂಗದಿಂದ ದೂರವೇ ಉಳಿದರು. ಇದಕ್ಕೆ ಕಾರಣ ಆಕೆಯ ವೈಯುಕ್ತಿಕ ಜೀವನ ಎಂದು ಹೇಳಬಹುದಾಗಿದೆ. ಆಖೆ ತನ್ನ ಪ್ರಿಯಕರನೊಂದಿಗೆ ಡೇಟಿಂಗ್ ಶುರು ಮಾಡಿದ್ದರು. ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಲಂಡನ್ ಮೂಲದ ಉದ್ಯಮಿ ಜಾರ್ಜ್ ಜೊತೆಗೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಮುಂಚೆ ಮಗುವನ್ನು ಹೆತ್ತರು. ಆ ಬಳಿಕ ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ದರಾದರು. ಆದರೆ ಕೆಲವೊಂದು ಕಾರಣಗಳಿಂದ ಅವರು ಬೇರೆಯಾದರು. ಇನ್ನೂ ಆಮಿ ಜಾಕ್ಸನ್ ತನ್ನ ಮುದ್ದಿನ ಮಗನೊಂದಿಗೆ ಇರುವ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಜಾರ್ಜ್ ನೊಂದಿಗೆ ಬೇರೆಯಾದ ಬಳಿಕ ಅಮಿ ಜಾಕ್ಸನ್ ಕೆಲವು ದಿನಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದರು. ಸದ್ಯ ಆಕೆ ಇಂಗ್ಲೀಷ್ ನಟ ವೆಸ್ಟ್ ವಿಕ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಅಮಿ ಜಾಕ್ಸನ್ ಇದೀಗ ಮತ್ತೊಮ್ಮೆ ಬೋಲ್ಡ್ ಪೊಟೋಸ್ ಹಂಚಿಕೊಂಡಿದ್ದಾರೆ. ವಿಚಿತ್ರವಾದ ಡ್ರೆಸ್ ನಲ್ಲಿ ಬ್ಲಾಸ್ಟಿಂಗ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಸಂಪೂರ್ಣವಾಗಿ ಕಾಣುವಂತೆ ಪೋಸ್ ಕೊಟ್ಟಿದ್ದಾರೆ. ಸದಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅಮಿ ಇದೀಗ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರು ಆಕೆಯ ಬೋಲ್ಡ್ ನೆಸ್ ಆಗಿ ಫಿದಾ ಆಗಿ ಮೆಚ್ಚುಗೆ ಸೂಚಿಸುತ್ತಿದ್ದರೇ ಮತ್ತೆ ಕೆಲವರು ಆಕೆ ಈ ಡ್ರೆಸ್ ನಲ್ಲಿ ತುಂಬಾನೆ ಕೆಟ್ಟದಾಗಿ ವಲ್ಗರ್‍ ಆಗಿ ಕಾಣಿಸುತ್ತಿದ್ದಾರೆ ಎಂದು ವಿಮರ್ಶೆ ಮಾಡುತ್ತಿದ್ದಾರೆ.

ನಟಿ ಅಮಿ ಜಾಕ್ಸನ್ ಸದಾ ಬಿಕಿನಿ ಸೇರಿದಂತೆ ಆಗಾಗ ನ್ಯೂಡ್ ಆಗಿಯೂ ಸಹ ಕಾಣಿಸಿಕೊಂಡು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದಾ ಯುವಕರ ನಿದ್ದೆಕದಿಯುತ್ತಿರುತ್ತಾರೆ. ಮತ್ತೆ ಆಕೆ ಇಂಡಿಯನ್ ಸಿನೆಮಾಗಳಲ್ಲಿ ನಟಿಸಬೇಕೆಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಆಶಯವಾಗಿದೆ.

Most Popular

To Top