Film News

ವಯಸ್ಸಾದರೂ ಸಹ ಯಂಗ್ ನಟಿಯರನ್ನು ಮೀರಿಸುವಂತೆ ಫಿಟ್ ಆಗಿದ್ದಾರೆ ಪಿಂಕಿ, ಜಿಮ್ ವೇರ್ ನಲ್ಲಿ ಯಂಗ್ ಲುಕ್ಸ್ ಕೊಟ್ಟ ಪ್ರಿಯಾಂಕ ಚೋಪ್ರಾ…..!

ಬಾಲಿವುಡ್ ಸಿನೆಮಾಗಳಿಂದ ಹಾಲಿವುಡ್ ಸಿನೆಮಾಗಳ ವರೆಗೂ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲೇ ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಸಂಪಾದಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಗ್ಲೋಬಲ್ ಸ್ಟಾರ್‍ ಆಗಿ ಫೇಂ ಪಡೆದುಕೊಂಡ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲೇ ಸೆಟಲ್ ಆಗಿದ್ದು, ಅಲ್ಲಿನ ನಟಿಯರಿಗೆ ತೀವ್ರ ಪೈಪೋಟಿ ಕೊಡುತ್ತಿದ್ದಾರೆ. ಇದೀಗ ಜಿಮ್ ವೇರ್‍ ನಲ್ಲಿ ಯಂಗ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿದೆ.

ಸುಮಾರು ಎರಡು ದಶಕಗಳ ಕಾಲ ಪ್ರಿಯಾಂಕಾ ಚೋಪ್ರಾ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ನಲ್ಲೂ ಸಹ ತನ್ನದೇ ಆದ ಕ್ರೇಜ್ ಪಡೆದುಕೊಂಡು ಅಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೂ ಆಕೆಯ ಸೌಂದರ್ಯದ ಬಗ್ಗೆ ಎಷ್ಟರ ಮಟ್ಟಿಗೆ ವರ್ಣಿಸಿದರೂ ಕಡಿಮೆ ಎಂತಲೇ ಹೇಳಬಹುದು. ಬಾಲಿವುಡ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಹಾಲಿವುಡ್ ನಲ್ಲೂ ಸಹ ಅಲ್ಲಿನ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಆಕೆ ಹಾಲಿವುಡ್ ಮೂಲದ ನಿಕ್ ಜೋನಸ್ ಎಂಬಾತನೊಂದಿಗೆ ಡೇಟಿಂಗ್ ಶುರು ಮಾಡಿ ಮದುವೆಯಾದ ಬಳಿಕ ಆಕೆಯ ಕೆರಿಯರ್‍ ಸಹ ಬದಲಾಯಿತು. ಆತನೊಂದಿಗೆ ಡೇಟಿಂಗ್ ಶುರು ಮಾಡಿದ ಬಳಿಕ ಆಕೆಗೆ ಹಾಲಿವುಡ್ ನಲ್ಲಿ ಅವಕಾಶಗಳು ಬರಲಾರಂಭಿಸಿದೆ. ಇದೀಗ ಪ್ರಿಯಾಂಕಾ ಚೋಪ್ರಾ ಕೆರಿಯರ್‍ ತುಂಬಾ ಜೋರಾಗಿಯೇ ಸಾಗುತ್ತಿದೆ. ವೆಬ್ ಸಿರೀಸ್ ಗಳು, ಹಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ಪ್ರಿಯಾಂಕ ಚೋಪ್ರಾ ಕಳೆದ 2022 ರಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಆಕೆಯ ವಯಸ್ಸು ಇದೀಗ 41 ವರ್ಷ ಆದರೂ ಸಹ ಹದಿಹರೆಯದ ಯುವತಿಯಂತೆ ಫಿಟ್ ಆಗಿದ್ದಾರೆ. ಆಕೆ ಫಿಟ್ ನೆಸ್ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಕೆ ಹಗಲಿರುಳು ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಜಿಮ್ ವೇರ್‍ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋದಲ್ಲಿ ಆಕೆ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನಿಕ್ ಜೋನಸ್ ಜೊತೆಗೆ ಆಕೆ ಆಗಾಗ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ನಡುವೆ ವಯಸ್ಸಿನ ಅಂತರ ತುಂಬಾನೆ ಇದೆ. ಪ್ರಿಯಾಂಕಾಗಿಂತ ನಿಕ್ ಜೋನಸ್ 10 ವರ್ಷ ದೊಡ್ಡವರು. ನಿಕ್ ಜೋನಸ್ ಗೆ 31 ವರ್ಷ ವಯಸ್ಸು. ಆದರೂ ಸಹ ಇಬ್ಬರೂ ಅನ್ಯೋನ್ಯತೆಯಿಂದ ಸಂಸಾರ ನಡೆಸುತ್ತಿರುತ್ತಾರೆ. ಸದ್ಯ ಆಕೆ ಸಿನೆಮಾಗಳಿಗಿಂತ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top