ಡಸ್ಕಿ ಬ್ಯೂಟಿ ಶ್ರಿಯಾ ರೆಡ್ಡಿ ನೆವರ್ ಬಿಪೋರ್ ಹಾಟ್ ಶೋ, ಮಿಣ ಮಿಣ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟು ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ…..!

Follow Us :

ಕಾಲಿವುಡ್ ನಲ್ಲಿ ಪವರ್‍ ಪುಲ್ ಲೇಡಿ ಎಂತಲೇ ಫೇಂ ಪಡೆದುಕೊಂಡಂತಹ ನಟಿ ಶ್ರಿಯಾ ರೆಡ್ಡಿ ಇತ್ತೀಚಿಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ನಲ್ಲಿ ನಟಿಸಿ ಭಾರಿ ಫೇಮಸ್ ಆದರು. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದುಬರುತ್ತಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆಗೆ ಭಾರಿ ಫಾಲೋಯಿಂಗ್ ಬರುತ್ತಿದೆ. ಈ ಹಾದಿಯಲ್ಲೇ ಶ್ರೀಯಾರೆಡ್ಡಿ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.

ಕಾಲಿವುಡ್ ನಲ್ಲಿ ಪವರ್‍ ಪುಲ್ ಲೇಡಿ ಎಂದೇ ಕರೆಯಲಾಗುವ ಶ್ರಿಯಾರೆಡ್ಡಿ ಹಲವು ತಮಿಳು ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡಿದ್ದಾರೆ. ಸಮುರೈ, ಬ್ಲಾಕ್ ತಿಮಿರು, ಕಂಚಿವರಂ ಸೇರಿದಂತೆ ಹಲವು ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡರು. ಜೊತೆಗೆ ತೆಲುಗುನಲ್ಲೂ ಸಹ ಅಪ್ಪುಡಪ್ಪುಡು, ಅಮ್ಮ ಚೆಪ್ಪಿಂದಿ ಸಿನೆಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಸಹ ಪರಿಚಯವಾದರು. ಬಳಿಕ ಮತ್ತೆ ಕಾಲಿವುಡ್ ಹಾಗೂ ಮಾಲಿವುಡ್ ಸಿನೆಮಾಗಳಲ್ಲೇ ಹೆಚ್ಚಾಗಿ ನಟಿಸಿದರು. ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್ ನಲ್ಲಿ ಸಲಾರ್‍ ಸಿನೆಮಾ ತೆರೆಕಂಡಿದ್ದು, ಭಾರಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿಬಾಬು, ದೇವರಾಜ್ ಸೇರಿದಂತೆ ಅನೇಕ ಸ್ಟಾರ್‍ ಕಲಾವಿದರು ನಟಿಸಿದ್ದಾರೆ. ಅದರಲ್ಲೂ ನಟಿ ಶ್ರಿಯಾ ರೆಡ್ಡಿ ರವರ ಪಾತ್ರ ಸಿನೆಮಾದಲ್ಲಿ ಹೈಲೈಟ್ ಎಂದೇ ಹೇಳಬಹುದಾಗಿದೆ. ಸಲಾರ್‍ ನಲ್ಲಿ ಶ್ರಿಯಾ ರೆಡ್ಡಿ ರಾಧಾ ರಾಮ ಎಂಬ ಪ್ರಮುಖ ಪಾತ್ರ ಪೋಷಣೆ ಮತಷ್ಟು ಫೇಂ ಪಡೆದುಕೊಂಡರು ಎನ್ನಬಹುದಾಗಿದೆ.

ಇನ್ನೂ ನಟಿ ಶ್ರಿಯಾ ರೆಡ್ಡಿ ಸಹ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಗೋಲ್ಡ್ ಕಲರ್‍ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಟೈಟ್ ಫಿಟ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಮಿಣ ಮಿಣ ಎಂದು ಹೊಳೆಯುವ ಡ್ರೆಸ್ ನಲ್ಲಿ ಡಸ್ಕಿ ಬ್ಯೂಟಿಯನ್ನು ಪ್ರದರ್ಶನ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.