ಟ್ರೆಡಿಷನಲ್ ವೇರ್ ನಲ್ಲಿ ಕ್ಲೋಜಪ್ ಆಗಿ ಬ್ಯೂಟಿಪುಲ್ ಲುಕ್ಸ್ ಕೊಟ್ಟ ಡಸ್ಕಿ ಬ್ಯೂಟಿ, ವೈರಲ್ ಆದ ಐಶ್ವರ್ಯ ರಾಜೇಶ್ ಪೊಟೋಸ್…..!

Follow Us :

ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ವಿಭಿನ್ನವಾದ ಸಿನೆಮಾಗಳ ಮೂಲಕ ತಮ್ಮದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ತನ್ನ ಕೆರಿಯರ್‍ ಆರಂಭದಿಂದ ಹೆಚ್ಚಾಗಿ ಗ್ಲಾಮರ್‍ ಶೋ ಮಾಡದ ಈಕೆ ಇದೀಗೆ ಹಂತ ಹಂತವಾಗಿ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಆಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸದ್ಯ ತಮಿಳಿನಲ್ಲಿ 8 ಸಿನೆಮಾಗಳಲ್ಲಿ ನಟಿಸುತ್ತಿರುವ ಈಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಡಿಷಿನಲ್ ವೇರ್‍ ನಲ್ಲಿ ಕಾಣಿಸಿಕೊಂಡಿದ್ದು, ಪೊಟೋಗಳು ಬಿಸಿಯನ್ನೇರಿಸಿದೆ.

ಬಣ್ಣದ ಲೋಕದದಲ್ಲಿ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಯುವಕರನ್ನು ಟೆಂಪ್ಟ್ ಮಾಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳಲ್ಲಿ ಟೆಂಪ್ಟ್ ಮಾಡುವುದನ್ನು ನೋಡಿರುತ್ತೇವೆ. ಟ್ರೆಂಡಿ ವೇರ್‍ ನಲ್ಲೂ ಸಹ ಟೆಂಪ್ಟ್ ಮಾಡುವುದು ಹೇಗೆ ಎಂಬುದನ್ನು ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೋರಿಸಿಕೊಡುತ್ತಿದ್ದಾರೆ. ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಮೂಲದ ನಟಿಯಾದರೂ ಸಹ ಆಕೆ ಹೆಚ್ಚಾಗಿ ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಾಲಿವುಡ್ ನಲ್ಲಿಯೇ ಸ್ಟಾರ್‍ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ. ಆಕೆ ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಟ್ರೆಡಿಷನಲ್ ವೇರ್‍ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಐಶ್ವರ್ಯ ರಾಜೇಶ್ ಡಸ್ಕಿ ಬ್ಯೂಟಿಯೊಂದಿಗೆ ಮಿಂಚಿದ್ದಾರೆ. ಕಣ್ಣು ಕುಕ್ಕುವಂತಹ ಲೆಹಂಗಾದಲ್ಲಿ ಐಶ್ವರ್ಯ ರಾಜೇಶ್ ಬ್ಯೂಟಿಪುಲ್ ಅಂಡ್ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ. ಆಕೆಯ ಸೌಂದರ್ಯ  ಪೂರ್ತಿ ಆ ಡ್ರೆಸ್ ನಲ್ಲಿ ಇದ್ದಂತಿದೆ. ಕ್ಲೋಜಪ್ ನಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಸ್ಟೈಲಿಷ್ ಆಗಿದ್ದು ದೇಹದ ಮೈಮಾಟದ ಮೂಲಕ ಹಾಟ್ ಟ್ರೀಟ್ ನೀಡಿದ್ದಾರೆ. ಕ್ಯೂಟ್ ಸ್ಮೈಲ್ ಮೂಲಕ, ಕಿಲ್ಲಿಂಗ್ ಲುಕ್ಸ್ ಮೂಲಕ ಯುವಕರ ನಿದ್ದೆಕದ್ದಿದ್ದಾರೆ.  ಸದ್ಯ ಆಕೆಯ ಬ್ಯೂಟಿಪುಲ್ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರೀತಿಯಿಂದ ಐಶು ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಪೊಟೊಗಳನ್ನು ಎಲ್ಲಾ ಕಡೆ ವೈರಲ್ ಸಹ ಮಾಡುತ್ತಿದ್ದಾರೆ.

ತೆಲುಗು ಮೂಲದ ನಟಿಯಾದರೂ ಸಹ ಐಶ್ವರ್ಯ ಕಾಲಿವುಡ್ ಸಿನಿರಂಗದಲ್ಲಿ ಭಾರಿ ಫೇಂ ಪಡೆದುಕೊಂಡರು. ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಟಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಆದರೆ ತಮಿಳಿನಲ್ಲಿ ಮಾತ್ರ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಜರ್ನಿ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಎಂಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.