ಟೈಟ್ ಫಿಟ್ ಡ್ರೆಸ್ ನಲ್ಲಿ ಮೈಂಡ್ ಬ್ಲೋಯಿಂಗ್ ಸ್ಟಿಲ್ಸ್ ಕೊಟ್ಟ ಡೆಲ್ಲಿ ಬ್ಯೂಟಿ ರಾಶಿ ಖನ್ನಾ….!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ರಾಶಿ ಖನ್ನಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಫೇಂ ಸಂಪಾದಿಸಿಕೊಂಡರು. ಅನೇಕ ಹಿಟ್ ಸಿನೆಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ರಾಶಿ ಖನ್ನಾ ತೆಲುಗಿನಲ್ಲಿ ಇತ್ತೀಚಿಗೆ ಕೊಂಚ ಮಂಕಾದರು. ಇದೀಗ ಆಕೆ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಆಕೆ ಹೆಚ್ಚು ಆಫರ್‍ ಗಳು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಾದಿಯಲ್ಲೇ ಆಕೆ ರಾಜ್ ಅಂಡ್ ಡಿಕೆ ನಿರ್ದೇಶನದಲ್ಲಿ ಮೂಡಿ ಬಂದ ಫಾರ್ಜಿ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಫೆ.10 ರಿಂದ ಅಮೇಜಾನ್ ಪ್ರೈಂ ನಲ್ಲಿ ಈ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ.

ಫಾರ್ಜಿ ವೆಬ್ ಸೀರಿಸ್ ಫೇಕ್ ಕರೆನ್ಸಿಗೆ ಸಂಬಂಧಿಸಿದ ಕ್ರೈಂ ಥ್ರಿಲ್ಲರ್‍ ಸಿನೆಮಾದ ಆಗಿದೆ. ಈ ಸಿನೆಮಾದಲ್ಲಿ ರಾಶಿ ಖನ್ನಾ ಆರ್‍.ಬಿ.ಐ ಆಫಿಸರ್‍ ಆಗಿ, ಸಿಸಿಎಫ್‌ಎಆರ್‌ಟಿ ಟೀಂ ಮೆಂಬರ್‍ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಷಾಹಿದ್ ಕಪೂರ್‍ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಷಾಹಿದ್ ಕಪೂರ್‍ ಗರ್ಲ್‌ಫ್ರೆಂಡ್ ಆಗಿಯೂ ಸಹ ರಾಶಿ ಖನ್ನಾ ಕಾಣಿಸಿಕೊಂಡಿದ್ದಾರೆ. ಈ ಸಿರೀಸ್ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇನ್ನೂ ಈ ಸಿರೀಸ್ ಬಳಿಕ ರಾಶಿ ಖನ್ನಾಗೆ ಮತಷ್ಟು ಆಫರ್‍ ಗಳು ಬರಬಹುದು ಎಂದು ಸಹ ಹೇಳಲಾಗುತ್ತಿದೆ. ಇನ್ನೂ ರಾಶಿ ಖನ್ನಾ ಈ ಸಕ್ಸಸ್ ಖುಷಿಯಲ್ಲಿ ಅನೇಕ ಸಂದರ್ಶನಗಳಲ್ಲಿ, ಈವೆಂಟ್ ಗಳಲ್ಲೂ ಹಾಜರಾಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ರಾಶಿ ಖನ್ನಾ ಈ ಹಿಂದೆ ಹೆಚ್ಚಾಗಿ ಸ್ಕಿನ್ ಶೋ ಮಾಡುತ್ತಿರಲಿಲ್ಲ. ಆದರೆ ಇದೀಗ ಆಕೆ ಒವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಮಾಡ್ರನ್, ಟ್ರೆಂಡಿ ಡ್ರೆಸ್ ಗಳಲ್ಲಿ ಹಾಟ್ ಪೋಸ್ ಕೊಡುತ್ತಿದ್ದಾರೆ. ಸದಾ ಗ್ಲಾಮರ್‍ ಟ್ರೀಟ್ ಮೂಲಕ ತನ್ನ ಫ್ಯಾನ್ ಫಾಲೊಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ರೌನ್ ಕಲರ್‍ ಲಾಂಗ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯವನ್ನು ಕ್ಲೋಜ್ ಆಗಿ ಕಾಣುವಂತೆ ಮಾದಕ ನೋಡ ಬೀರಿದ್ದಾರೆ. ಬ್ರಾ ಲೆಸ್ ಆಗಿ ನೆವರ್‍ ಬಿಪೋರ್‍ ಅನ್ನೋ ತರಹ ಹಾಟ್ ಟ್ರೀಟ್ ನೀಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುವ ಜೊತೆಗೆ ಪೊಟೋಗಳನ್ನು ಸಹ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ತೆಲುಗಿನಲ್ಲಿ ಕಳೆದ ವರ್ಷ ತೆರೆಕಂಡ ಪಕ್ಕಾ ಕಮರ್ಷಿಯಲ್, ಥಾಂಕ್ಯೂ ಸಿನೆಮಾಗಳಲ್ಲಿ ರಾಶಿ ಖನ್ನಾ ನಟಿಸಿದ್ದರು. ಆದರೆ ಈ ಎರಡೂ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಕಾರಣದಿಂದ ಆಕೆಗೆ ಟಾಲಿವುಡ್ ನಲ್ಲಿ ಅವಕಾಶಗಳು ನಿಂತು ಹೋಯಿತು ಎಂದು ಕೊಳ್ಳಲಾಗಿತ್ತು. ಆದರೆ ಸರ್ದಾರ್‍ ಸಿನೆಮಾದ ಬಳಿಕ ಆಕೆ ಕೊಂಚ ಜೋಷ್ ಗೆ ಬಂದರು. ಜೊತೆಗೆ ಫಾರ್ಜಿ ವೆಬ್ ಸಿರೀಸ್ ಬಳಿಕ ಆಕೆ ಸಮಯ ಬದಲಾಗಲಿದೆ ಎಂದು ಹೇಳಬಹುದಾಗಿದೆ. ಸದ್ಯ ರಾಶಿ ಖನ್ನಾ ಯೋಧ ಎಂಬ ಹಿಂದಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.