Film News

ಪ್ಯಾಂಟ್ ಲೆಸ್ ಆಗಿ ಮಾದಕತೆ ಪ್ರದರ್ಶನ ಮಾಡಿದ ಜಾನ್ವಿ, ಥೈಸ್ ಶೋ ಮೂಲಕ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ ಬ್ಯೂಟಿ….!

ಬಾಲಿವುಡ್ ನಲ್ಲಿ ನಟನೆಯೊಂದಿಗೆ ಗ್ಲಾಮರ್‍ ಇದ್ದರೇ ವಯಸ್ಸಾದರೂ ಸಹ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ಕಾರಣದಿಂದಲೇ ವಯಸ್ಸಾದರೂ ಸಹ ಅನೇಕ ನಟಿಯರು ಬಾಲಿವುಡ್ ನಲ್ಲಿ ಹವಾ ಇಟ್ಟುಕೊಂಡಿದ್ದಾರೆ. ಇನ್ನೂ ಜಾನ್ವಿ ಕಪೂರ್‍ ಇನ್ನೂ ಯಂಗ್ ಆಗಿದ್ದು, ಗ್ಲಾಮರ್‍ ಎಂಬುದು ಎಷ್ಟು ಮುಖ್ಯ ಎಂಬುದನ್ನು ಅರಿತು ಯಂಗ್ ಏಜ್ ನಲ್ಲೇ ಗ್ಲಾಮರ್‍ ಟ್ರೀಟ್ ನೀಡುತ್ತಿದ್ದಾರೆ. ಆಕೆ ಗ್ಲಾಮರ್‍ ಮತಷ್ಟು ಏರಿಸಿಕೊಳ್ಳಲು ಸದಾ ಜಿಮ್ ಗೆ ಹೋಗುತ್ತಾ ಫಿಟ್ ನೆಸ್ ಸಹ ಕಾಪಾಡಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಗ್ಲಾಮರ್‍ ಸುನಾಮಿಯನ್ನು ಎಬ್ಬಿಸಿದೆ.

ಯಂಗ್ ಬೋಲ್ಡ್ ಬ್ಯೂಟಿ ಜಾನ್ವಿ ಕಪೂರ್‍ ಅತಿಲೋಕ ಸುಂದರಿ ದಿವಂಗತ ಶ್ರೀದೇವಿಯ ಪುತ್ರಿಯಾಗಿದ್ದಾರೆ. ಸೌಂದರ್ಯ ತಾಯಿಯಂತೆ ರೂಪವತಿಯಾಗಿದ್ದಾಳೆ. ಬಾಲಿವುಡ್ ನಲ್ಲಿ ಗ್ಲಾಮರ್‍ ಇದ್ದರೇ ಅವಕಾಶಗಳು ಸಹ ಬರುತ್ತವೆ ಎಂಬುದನ್ನು ನಂಬಿದ ಈಕೆ ಗ್ಲಾಮರ್‍ ಶೋ ಮಾಡುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಯಂಗ್ ಏಜ್ ನಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನು ಹಬ್ಬಿಸುತ್ತಿದ್ದಾರೆ. ಯುವಕರ ಹೃದಯದಲ್ಲಿ ಕಿಚ್ಚನ್ನು ಹುಟ್ಟಿಸುವಂತಹ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಜಾನ್ವಿ ಕಪೂರ್‍ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತನ್ನ ಥಂಡರ್‍ ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.

ನಟಿ ಜಾನ್ವಿ ಕಪೂರ್‍ ನದಿಯಲ್ಲಿ ಬೋಟಿಂಗ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಬೋಟ್ ನಲ್ಲಿ ಕುಳಿತು ವೈಟ್ ಶರ್ಟ್ ಧರಿಸಿ ಪ್ಯಾಂಟ್ ಲೆಸ್ ಆಗಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಬೋಟ್ ನಲ್ಲಿ ಕುಳಿತುಕೊಂಡು ಥಂಡರ್‍ ಥೈಸ್ ಶೋ ಮಾಡಿದ್ದಾರೆ. ಇನ್ನೂ ಆಕೆಯ ಈ ಮಾದಕತೆಯನ್ನು ಕಂಡಂತಹ ಅನೇಕರ ಪ್ಯೂಜ್ ಗಳು ಔಟ್ ಆಗಿದೆ ಎಂದು ಹೇಳಲಾಗುತ್ತಿದೆ. ನದಿಯಲ್ಲಿ ವಿಹರಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಫಿಟ್ ನೆಸ್ ಕಾಪಾಡಿಕೊಳ್ಳಲು ಸದಾ ಜಿಮ್ ಗೆ ಹೋಗಿ ಕಸರತ್ತು ಮಾಡುತ್ತಿರುತ್ತಾರೆ. ಜಿಮ್ ಹೊರಗೆ ಆಕೆಯ ಪೊಟೋಗಳು ಸಹ ಸದಾ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ನಟಿ ಜಾನ್ವಿ ಕಪೂರ್‍ ಇತ್ತಿಚಿಗೆ ಗುಡ್ ಲಕ್ ಜೆರಿ ಎಂಬ ಸಿನೆಮಾದಲ್ಲಿ ಒಟಿಟಿ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಆಕೆ ಮಿಲಿ ಎಂಬ ಸಿನೆಮಾದಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಆಕೆ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ದೇವರ ಎಂಬ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

Most Popular

To Top