ಬಾಲಿವುಡ್ ನಲ್ಲಿ ನಟನೆಯೊಂದಿಗೆ ಗ್ಲಾಮರ್ ಇದ್ದರೇ ವಯಸ್ಸಾದರೂ ಸಹ ಆಫರ್ ಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ಕಾರಣದಿಂದಲೇ ವಯಸ್ಸಾದರೂ ಸಹ ಅನೇಕ ನಟಿಯರು ಬಾಲಿವುಡ್ ನಲ್ಲಿ ಹವಾ ಇಟ್ಟುಕೊಂಡಿದ್ದಾರೆ. ಇನ್ನೂ ಜಾನ್ವಿ ಕಪೂರ್ ಇನ್ನೂ ಯಂಗ್ ಆಗಿದ್ದು, ಗ್ಲಾಮರ್ ಎಂಬುದು ಎಷ್ಟು ಮುಖ್ಯ ಎಂಬುದನ್ನು ಅರಿತು ಯಂಗ್ ಏಜ್ ನಲ್ಲೇ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ. ಆಕೆ ಗ್ಲಾಮರ್ ಮತಷ್ಟು ಏರಿಸಿಕೊಳ್ಳಲು ಸದಾ ಜಿಮ್ ಗೆ ಹೋಗುತ್ತಾ ಫಿಟ್ ನೆಸ್ ಸಹ ಕಾಪಾಡಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ.
ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಸದಾ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಲೇ ಇರುತ್ತಾರೆ. ಆಕೆ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಪೋಸ್ ಕೊಡುವುದು ಆಕೆಗೆ ತಿಳಿದೇ ಇದೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ. ಆಕೆ ಸಿನೆಮಾಗಳಲ್ಲಿ ಹೆಚ್ಚು ಫೇಮಸ್ ಆಗಿದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ ಎನ್ನಬಹುದಾಗಿದೆ. ಬಾಲಿವುಡ್ ನಲ್ಲಿ ಗ್ಲಾಮರ್ ಗೆ ತುಂಬಾನೆ ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಆಕೆ ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಸೀರೆಯಲ್ಲಿ ಬ್ಯೂಟಿಪುಲ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಲೇಟೆಸ್ಟ್ ಪೊಟೋಗಳು ವೈರಲ್ ಆಗುತ್ತಿವೆ.
ಇನ್ನೂ ಜಾನ್ವಿ ಕಪೂರ್ ರವಿವರ್ಮ ಗೀಚಿದ ಬೊಂಬೆಯಂತೆ ತುಂಬಾ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್ ಕಾಟನ್ ಸೀರೆಯನ್ನು ಕಟ್ಟಿ ಸಿಟ್ಟಿಂಗ್ ಪೋಸಿಷನ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎದೆಯನ್ನು ಸೀರೆಯಲ್ಲಿಯೇ ಸುತ್ತಿಕೊಂಡ ಬ್ಲೌಜ್ ಲೆಸ್ ಆಗಿ ಮಾದಕ ನೋಟ ಬೀರಿದ್ದಾರೆ. ಈ ಲೇಟೆಸ್ಟ್ ಪೊಟೋಗಳಲ್ಲಿ ಜಾನ್ವಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕಟ್ಟಿಹಾಕುವಂತಹ ಪೋಸ್ ಗಳ ಮೂಲಕ ಯುವಕರನ್ನು ಟೆಂಪ್ಟ್ ಮಾಡುವ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ದೇವಕನ್ಯೆಯಂತೆ ಕಾಣಿಸಿಕೊಳ್ಳುತ್ತಿದ್ದಿಯಾ, ತಾಯಿಯನ್ನು ಮೀರಿಸುವ ಸೌಂದರ್ಯ ಹೊಂದಿದ್ದೀಯಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
ಇನ್ನೂ ಜಾನ್ವಿ ಕಪೂರ್ ಜೂನಿಯರ್ ಎನ್.ಟಿ.ಆರ್ ಹಾಗೂ ಕೊರಟಾಲ ಶಿವ ಸಾರಥ್ಯದಲ್ಲಿ ಸೆಟ್ಟೇರಿದ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಕಮಲ್ ಹಾಸನ್ ಸಹ ಆಕೆಯನ್ನು ತಮಿಳು ಸಿನೆಮಾಗೆ ಪರಿಚಯ ಮಾಡಲಿದ್ದಾರಂತೆ. ಇನ್ನೂ ಸೌತ್ ನಲ್ಲಿ ಆಕೆಗೆ ಬಿಗ್ ಬ್ರೇಕ್ ಸಿಕ್ಕರೇ ಪಕ್ಕಾ ಆಕೆ ಸ್ಟಾರ್ ನಟಿಯರ ಸಾಲಿಗೆ ಸೇರುವುದಂತೂ ಪಕ್ಕಾ ಎಂದು ಹೇಳಲಾಗುತ್ತಿದೆ.
