Film News

ನಾಗರದಂತೆ ಜಡೆ, ಮೈನವಿರೇಳಿಸುವಂತಹ ಸೌಂದರ್ಯದ ಮೂಲಕ ಅಭಿಮಾನಿಗಳಿಗೆ ಹಾಟ್ ಟ್ರೀಟ್ ಕೊಟ್ಟ ಸ್ಟಾರ್ ಕಿಡ್ ಜಾನ್ವಿ….!

ಸಿನಿರಂಗದಲ್ಲಿ ಕೆಲವರು ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರೇ ಕೆಲವರಂತೂ ಸೋಷಿಯಲ್ ಮಿಡಿಯಾದ ಮೂಲಕ ಸ್ಟಾರ್‍ ಗಳಾಗುತ್ತಾರೆ. ಸಿನೆಮಾಗಳಿಗಿಂತಲೂ ಹೆಚ್ಚಾಗಿ ಸೋಷಿಯಲ್ ಮಿಡಿಯಾ ಮೂಲಕ ಕ್ರೇಜ್ ಸಂಪಾದಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಹ ಸೇರುತ್ತಾರೆ. ದಿವಂಗತ ಶ್ರೀದೇವಿಯವರ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾನ್ವಿ ಕಪೂರ್‍ ತನ್ನ ತಾಯಿಯಂತೆ ಸೌಂದರ್ಯದಲ್ಲಿ ಏನು ಕಡಿಮೆಯಿಲ್ಲ. ತಾಯಿಗಿಂತಲೂ ಹೆಚ್ಚಾಗಿ ಗ್ಲಾಮರ್‍ ಶೋ ಮಾಡುತ್ತಾ ಫೇಂ, ನೇಂ ಏರಿಸಿಕೊಳ್ಳುತ್ತಿದ್ದಾರೆ.

ನಟಿ ಜಾನ್ವಿ ಕಪೂರ್‍ ಬಾಲಿವುಡ್ ಯಂಗ್ ನಟಿಯರಲ್ಲಿ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಸೃಷ್ಟಿ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಸೌಂದರ್ಯ ಎಂಬ ಜಡಿಮಳೆಯನ್ನು ಸುರಿಸುತ್ತಲೇ ಇರುತ್ತಾರೆ. ದೇಹದ ಮೈಮಾಟ ಪ್ರದರ್ಶನ ಮಾಡುವುದರಲ್ಲಿ ತನ್ನ ತಾಯಿಯನ್ನೂ ಸಹ ಮೀರಿಸುತ್ತಿದ್ದಾರೆ ಎಂದರೇ ತಪ್ಪಾಗಲಾರದು. ಇನ್ನೂ ಬಾಲಿವುಡ್ ನಲ್ಲಿ ನಟನೆಗಿಂತಲೂ ಗ್ಲಾಮರ್‍ ಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಈ ಹಾದಿಯಲ್ಲೇ ವಯಸ್ಸಾದರೂ ಸಹ ಬಾಲಿವುಡ್ ನಲ್ಲಿ ಅನೇಕ ನಟಿಯರು ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿಯಲ್ಲಿ ಜಾನ್ವಿ ಕಪೂರ್‍ ತನ್ನ ಗ್ಲಾಮರ್‍ ಮೂಲಕ ಖ್ಯಾತಿ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಈ ಹಾದಿಯಲ್ಲೇ ಆಕೆ ಯೌವ್ವನದಲ್ಲಿ ತನ್ನ ದೇಹದ ಮೈಮಾಟ ಶೋ ಮಾಡುತ್ತಾ, ಅನೇಕ ಯುವಕರನ್ನು ತನ್ನತ್ತ ಸೆಳೆಯುತ್ತಿರುತ್ತಾರೆ.

ಇನ್ನೂ ಜಾನ್ವಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಹಾಟ್ ಪೊಟೋಶೂಟ್ಸ್ ಗಳು, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ಹಾಗೂ ಸಿನೆಮಾ ಸಮಾಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ಎಲ್ಲಿ ಎಂಬ ಮ್ಯಾಗ್ ಸೈನ್ ಗಾಗಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಶೂಟ್ಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿ ಅನೇಕರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ. ನಾಗರ ಹೆಡೆಯಂತಿರುವ ಉದ್ದನೆಯ ವೈರೆಟಿ ಜಡೆಯನ್ನು ಹಾಕಿಕೊಂಡು ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ದೇಹದ ಮೈಮಾಟದೊಂದಿಗೆ ಅಭಿಮಾನಿಗಳನ್ನು ಹಾಗೂ ಪಡ್ಡೆ ಹುಡುಗರನ್ನು ಕನಸಿನ ಲೋಕಕ್ಕೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಈ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಫಿಟ್ ನೆಸ್ ಕಾಪಾಡಿಕೊಳ್ಳಲು ಸದಾ ಜಿಮ್ ಗೆ ತೆರಳುತ್ತಿರುತ್ತಾರೆ. ಫಿಟ್ ನೆಸ್ ಮೇಲೆ ಹೆಚ್ಚಿನ ಒತ್ತು ನೀಡಿ ಜಿಮ್ ಗೆ ಸದಾ ಹೋಗುತ್ತಿರುತ್ತಾರೆ. ಜಿಮ್ ಹೊರಗೆ ಜಾನ್ವಿ ಅನೇಕ ಬಾರಿ ಕಾಣಿಸಿಕೊಳ್ಳುತ್ತಿರುತ್ತಾರೆ. ಜಿಮ್ ನಲ್ಲಿ ಆಕೆ ವರ್ಕೌಟ್ ಮಾಡುವಂತಹ ವಿಡಿಯೋಗಳು ಪೊಟೋಗಳೂ ಸಹ ವೈರಲ್ ಆಗುತ್ತಿರುತ್ತವೆ. ಇನ್ನೂ ಜಾನ್ವಿ ಕಪೂರ್‍ NTR30 ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಮಾತ್ರ ಹೊರಬಂದಿಲ್ಲ.

Most Popular

To Top