Film News

ತಾಯಿ ಮಗಳ ನೆವರ್ ಬಿಪೋರ್ ಹಾಟ್ ಪೊಟೋಶೂಟ್ಸ್, ಕಾಜೋಲ್ ನೈಸಾ ಗ್ಲಾಮರಸ್ ಪೊಟೋಶೂಟ್ಸ್ ವೈರಲ್….!

ಬಾಲಿವುಡ್ ಸ್ಟಾರ್‍ ಬ್ಯೂಟಿ ಕಾಜೋಲ್ ಹಾಗೂ ಆಕೆಯ ಪುತ್ರಿ ನೈಸಾ ಜೊತೆಗೆ ಹಾಟ್ ಪೊಟೋಶೂಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. 90 ರ ದಶಕದಿಂದ ಸಿನಿರಂಗದಲ್ಲಿ ಆಕ್ಟೀವ್ ಆಗಿರುವ ಕಾಜೋಲ್ ಈಗಲೂ ಸಹ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್‍ ಗಳ ಮಕ್ಕಳು ಅವರಂತೆ ಫೇಮಸ್ ಆಗಿರುತ್ತಾರೆ. ಈ ಹಾದಿಯಲ್ಲೇ ಕಾಜೋಲ್ ಪುತ್ರಿ ನೈಸಾ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಇದೀಗ ತಾಯಿ ಮಗಳ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇತ್ತೀಚಿಗೆ ಮುಂಬೈನಲ್ಲಿ ನಡೆದ NMACC ಗಾಲಾದಲ್ಲಿ ಇಂಡಿಯಾ ಇನ್ ಫ್ಯಾಶನ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸಿನಿರಂಗದ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಅವರಲ್ಲಿ ಕಾಜೋಲ್ ಸಹ ಭಾಗವಹಿಸಿದ್ದರು. ಡಿಸೈನರ್‍ ಡ್ರೆಸ್ ನಲ್ಲಿ ಕಾಜೋಲ್ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದರು. ಬೋಲ್ಡ್ ಆಗಿ ಆಕೆ ಹಾಟ್ ಪೋಸ್ ಕೊಟ್ಟಿದ್ದಾರೆ. ಔಟ್ ಫಿಟ್ ಡ್ರೆಸ್ ನಲ್ಲಿ ಮಸ್ಮರೈಜ್ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಕಾಜೋಲ್ ಜೊತೆಗೆ ಆಕೆಯ ಪುತ್ರಿ ನ್ಯಾಸ ಸಹ ಅದೇ ಮಾದರಿಯಲ್ಲಿ ಹಾಟ್ ಆಗಿ ಕಾಣಿಸಕೊಂಡಿದ್ದಾರೆ. ಇನ್ನೂ ಅವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ತಾಯಿ ಮಗಳನ್ನು ಸೆಲೆಬ್ರೆಟಿಗಳ ಸ್ಟೈಲಿಷ್ ಆಸ್ತಾ ಶರ್ಮಾ ರವರನ್ನು ಸುಂದರವಾಗಿ ರೆಡಿ ಮಾಡಿದ್ದಾರೆ.

ಇನ್ನೂ ಕಾಜೋಲ್ ಈ ಪೊಟೋಗಳಿಗೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಂಚಿಕೊಂಡಿದ್ದಾರೆ. ಆತ್ಮವಿಶ್ವಾಸ ಎಂಬುದು ಮನಸ್ಸಿನಲ್ಲಿ ಮಾತ್ರವಲ್ಲ, ಅದು ಗಲ್ಲದ ಓರೆಯಲ್ಲಿ ಹಾಗೂ ಕಣ್ಣುಗಳ ಅಂಚಿನಲ್ಲಿದೆ. ನೀವು ನಮ್ಮನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲೂ ಸಹ ಇದೆ. ನನಗೆ ಗೊತ್ತು ನಾನು ಸುಂದರವಾಗಿದ್ದೇನೆ ಎಂದು. ನಗು ಎಂಬುದು ನಮ್ಮ ಆತ್ಮ ವಿಶ್ವಾಸವನ್ನು ತೋರಿಸುತ್ತದೆ ಎಂಬ ಕ್ಯಾಪ್ಷನ್ ಹಾಕಿ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಇನ್ನೂ ಈ ಪೊಟೋಗಳನ್ನು ಕಾಜೋಲ್ ತನ್ನ ಇನ್ಸ್ಟಾಗ್ರಾಂನಲ್ಲಿ ಶೇರ್‍ ಮಾಡಿದ್ದಾರೆ. ಇನ್ನೂ ತಾಯಿ ಮಗಳನ್ನು ನೊಡಿದ ಅನೇಕರು ತಾಯಿ ಮಗಳ ನಡುವೆ ಗ್ಲಾಮರ್‍ ಪೈಪೋಟಿ ನಡೆಯುತ್ತಿದೆಯೇ, ಇಬ್ಬರೂ ತುಂಬಾ ಸುಂದರವಾಗಿದ್ದೀರಾ, ತಾಯಿಗಿಂತ ಮಗಳು, ಮಗಳಿಗಿಂತ ತಾಯಿ ಬ್ಯೂಟಿಪುಲ್ ಆಗಿದ್ದಾರೆ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕಾಜೋಲ್ ಗೆ ತನ್ನ ಮಗಳು ಎಂದರೇ ತುಂಬಾ ಇಷ್ಟ. ನ್ಯಾಸ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ನ್ಯಾಸ ಹಂಚಿಕೊಳ್ಳುವ ಪೊಟೋಗಳ ಕಾರಣದಿಂದ ಆಕೆಯನ್ನು ತುಂಬಾ ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ನ್ಯಾಸ ಬಗ್ಗೆ ಎದುರಾಗುವಂತಹ ಟ್ರೋಲ್ ಗಳಿಗೆ ಕಾಜೋಲ್ ಸಹ ಆಗಾಗ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ.

Most Popular

To Top