ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗಾಯಕಿ ನೇಹಾ, ಕೇಕ್ ಕಟ್ಟಿಗಾ ಅಥವಾ ಪೋರ್ನ್ ವಿಡಿಯೋ ಶೂಟಾ ಎಂದ ನೆಟ್ಟಿಗರು….!

Follow Us :

ಸಿನಿರಂಗಕ್ಕೆ ಸೇರಿದ ಅನೇಕ ಸೆಲೆಬ್ರೆಟಿಗಳು ವಿವಿಧ ರೀತಿಯ ಕಾರಣಗಳಿಂದ ಸುದ್ದಿಯಾಗುತ್ತಿರುತ್ತಾರೆ. ಅವರು ಮಾಡುವಂತಹ ಕೆಲವೊಂದು ಕೆಲಸಗಳಿಂದ ದೊಡ್ಡ ಮಟ್ಟದಲ್ಲೇ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಖ್ಯಾತ ಗಾಯಕಿ ಬಾಲಿವುಡ್ ನಟಿ ನೇಹಾ ಭಾಸಿನ್ ತಮ್ಮ ಹುಟ್ಟುಹಬ್ಬವನ್ನು ವಿಚಿತ್ರವಾಗಿ ಆಚರಿಸಿಕೊಂಡಿದ್ದು, ಆಕೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಕಳೆದ ನ.18 ರಂದು ಬಾಲಿವುಡ್ ನಟಿ ಕಂ ಗಾಯಕಿ ನೇಹಾ ಭಾಸಿನ್ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿ ನೇಹಾ ತಮ್ಮ ಹುಟ್ಟಹಬ್ಬ ಸೆಲಬ್ರೇಟ್ ಮಾಡಿದ್ದಾರೆ. ಈ ಸಂಬಂಧ ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನವಾಗಿ ಆಕೆ ಹುಟ್ಟುಹಬ್ಬದ ಕೇಕ್ ಕಟ್ ಮಾಡಿದ್ದು, ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಾಕಷ್ಟು ವಿಮರ್ಶೆಗಳಿಗೆ ಗುರಿಯಾಗಿದೆ. ಕೇಕ್ ಮಾಡಿದರೂ ಟ್ರೋಲ್ ಆಗಿದ್ದು ಏಕೆ ಎಂಬ ವಿಚಾರಕ್ಕೆ ಬಂದರೇ ಆಕೆ ಅಸಭ್ಯವಾಗಿ ಕುಳಿತು ಕೇಕ್ ಕಟ್ ಮಾಡಿದ ಕಾರಣ ಆಕೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ನೇಹಾ ಸದಾ ಬೋಲ್ಡ್ ದೃಶ್ಯಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಬೆಂಕಿ ಹಚ್ಚುತ್ತಿರುತ್ತಾರೆ. ಇದೀಗ ತಮ್ಮ ಹುಟ್ಟುಹಬ್ಬದಂದು ಅಸಭ್ಯವಾಗಿ ಕೇಕ್ ಕಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹುಟ್ಟುಹಬ್ಬದ ಪೊಟೋಶೂಟಾ ಅಥವಾ ಅದು ಪೋರ್ನ್ ಪೊಟೋಶೂಟಾ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ತಮ್ಮ ಎರಡೂ ಕಾಲುಗಳನ್ನು ಅಗಲಿಸಿ ಮದ್ಯ ಕೇಕ್ ಇಟ್ಟುಕೊಂಡು ಕಟ್ ಮಾಡಿದ್ದಾರೆ. ಕಪ್ಪು ಬಟ್ಟೆಯಲ್ಲಿ ಸುಂದರವಾಗಿ ಕಂಡರೂ ಸಹ ಈ ಅಸಭ್ಯಕರವಾದ ದೃಶ್ಯಗಳು ಅನೇಕರಿಗೆ ಅಸಹ್ಯ ಎನ್ನಿಸಿದೆ. ಇನ್ನೂ ಈ ಪೊಟೋಗಳಿಗೆ ನನಗೆ 41ನೇ ಹುಟ್ಟುಹಬ್ಬದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

ಇನ್ನೂ ನೇಹಾ ರವರ ಲೇಟೆಸ್ಟ್ ಬೋಲ್ಡ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೀವು ಸುಂದರವಾದ ಮಹಿಳೆ ಆದರೆ ಈ ರೀತಿಯಲ್ಲಿ ನೀವು ಕಾಣಿಸಿಕೊಳ್ಳುವುದು ಸರಿಯಲ್ಲ. ನಿಮ್ಮ ಹಾಡುಗಳು ತುಂಬಾನೆ ಚೆನ್ನಾಗಿರುತ್ತವೆ. ಆದರೆ ಫೇಮಸ್ ಆಗಲು ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಆದರೆ ಮತ್ತೆ ಕೆಲವರು ಸೂಪರ್‍ ಹಾಟ್, ಸೆಕ್ಸಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಾ ಮೆಚ್ಚುಗೆ ಸಹ ಸೂಚಿಸುತ್ತಿದ್ದಾರೆ.