Film News

ಸಿಕ್ಕಾಪಟ್ಟೆ ಟ್ರೋಲ್ ಆದ ಶಿಲ್ಪಾಶೆಟ್ಟಿ, ನಿನ್ನ ಏಜ್ ಗೂ, ನೀನು ಧರಿಸಿದ ಡ್ರೆಸ್ ಗೂ ಸಂಬಂಧ ಏನು ಎಂದು ಟ್ರೋಲ್…!

ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಎಲ್ಲರಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಫಿಟ್ ನೆಸ್ ಟ್ರಿಕ್ಸ್ ಹಾಗೂ ಸ್ಪೂರ್ತಿ ನೀಡುವಂತಹ ಪೊಸ್ಟ್‌ ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೇ ಆಗಾಗ ಕೆಲವೊಂದು ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳ ಕಾರಣದಿಂದ ಆಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಫಾಲೋಯಿಂಗ್ ಹೊಂದಿದ್ದಾರೆ. ಅದೇ ರೀತಿ ಟ್ರೋಲ್ ಗಳನ್ನು ಸಹ ಎದುರಿಸುತ್ತಿರುತ್ತಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಒಳ್ಳೆಯದು ಮಾಡಿದಾಗ ಹೊಗಳಿಕೆಗಳು, ತಪ್ಪು ಮಾಡಿದಾಗ ವಿಮರ್ಶೆಗಳು ಟ್ರೋಲ್ ಗಳು ಸಾಮಾನ್ಯವಾಗಿರುತ್ತವೆ. ಈ ಹಾದಿಯಲ್ಲೇ ಶಿಲ್ಪಾಶೆಟ್ಟಿ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಜೊತೆಗೆ ಕೆಲವೊಂದು ವಿವಾದಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಈ ಹಿಂದೆ ಆಕೆ ತನ್ನ ಪತಿ ರಾಜ್ ಕುಂದ್ರಾ ಪ್ರಕರಣದ ಕಾರಣದಿಂದ ವಿಮರ್ಶೆಗಳನ್ನು ಸಹ ಎದುರಿಸಿದ್ದರು. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಂಡ ಪೊಟೋಗಳ ಕಾರಣದಿಂದ ಆಕೆ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ನಟಿ ಶಿಲ್ಪಾಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದರು. ಅದೇ ರೀತಿ ವಿಮರ್ಶೆಗಳಿಗೂ ಗುರಿಯಾಗುತ್ತಿರುತ್ತಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಟ್ರೋಲ್ ಗಳು ಸಹ ಎದುರಾಗುತ್ತಿವೆ. ಸದ್ಯ ಶಿಲ್ಪಾಶೆಟ್ಟಿ 50ರ ವಯಸ್ಸಿನ ಗಡಿಯಲ್ಲಿದ್ದಾರೆ. ಈ ವಯಸ್ಸಿನಲ್ಲಿ ಆಕೆ ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಪಬ್ಲಿಕ್ ಕಾರ್ಯಕ್ರಮವೊಂದರಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ನೋಡಿದ ಆಕೆ ನಿಮ್ಮ ವಯಸ್ಸಿಗೂ ನೀವು ಧರಿಸುತ್ತಿರುವ ಡ್ರೆಸ್ ಗೂ ಸಂಬಂಧ ಏನಿದೆ ಎಂದು ನೆಟ್ಟಿಗರೂ ಆಕ್ರೋಷ ಹೊರಹಾಕುತ್ತಿದ್ದಾರೆ.

ಇನ್ನೂ ನಟಿ ಶಿಲ್ಪಾಶೆಟ್ಟಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಹಾಟ್ ಹಾಟ್ ಡ್ರೆಸ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೂ ಎದೆಯನ್ನು ಪ್ರದರ್ಶನ ಮಾಡಿದ್ದಾರೆ. ಆಕೆ ಧರಿಸಿದ್ದ ಡ್ರೆಸ್ ತುಂಬಾನೆ ವೈಲರ್‍ ಆಗಿದೆ. ಜೊತೆಗೆ ಟ್ರೋಲ್ ಸಹ ಆಗಿದ್ದಾರೆ. ಈ ಹಿಂದೆ ಸಹ ವಿವಿಧ ರೀತಿಯ ಡ್ರೆಸ್ ಗಳನ್ನು ಧರಿಸಿ ಟ್ರೋಲ್ ಆಗಿದ್ದರು. ಇದೀಗ ಪುನಃ ಟ್ರೋಲ್ ಆಗುತ್ತಿದ್ದಾರೆ. ಇನ್ನೂ ಈ ಟ್ರೋಲ್ ಗಳಿಗೆ ಶಿಲ್ಪಾ ಶೆಟ್ಟಿ ಯಾವ ರೀತಿಯಲ್ಲಿ ಕೌಂಟರ್‍ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top