ಸೋಷಿಯಲ್ ಮಿಡಿಯಾದಲ್ಲಿ ಥೌಂಸಂಡ್ ವಾಲಾ ಪಟಾಕಿ ಸಿಡಿದಂತೆ ಬೋಲ್ಡ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಮಲೈಕಾ…….!

ಬಾಲಿವುಡ್ ನ ಸೀನಿಯರ್‍ ಹಾಟ್ ಬ್ಯೂಟಿ ಮಲೈಕಾ ಅರೋರ ಸೌಂದರ್ಯದ ಸುನಾಮಿ ಎಂದರೇ ಕರೆಯಲಾಗುತ್ತಿದೆ. ಯಾವುದೇ ಅಡ್ಡಿಯಿಲ್ಲ ಎಂಬಂತೆ ದೇಹ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.…

ಬಾಲಿವುಡ್ ನ ಸೀನಿಯರ್‍ ಹಾಟ್ ಬ್ಯೂಟಿ ಮಲೈಕಾ ಅರೋರ ಸೌಂದರ್ಯದ ಸುನಾಮಿ ಎಂದರೇ ಕರೆಯಲಾಗುತ್ತಿದೆ. ಯಾವುದೇ ಅಡ್ಡಿಯಿಲ್ಲ ಎಂಬಂತೆ ದೇಹ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ವಯಸ್ಸು 49 ಆದರೂ ಸಹ ಆಕೆ ಫಿಟ್ ನೆಸ್ ಹಾಗೂ ಗ್ಲಾಮರ್‍ ಚೆನ್ನಾಗಿ ಮೈಂಟೈನ್ ಮಾಡುತ್ತಿದ್ದಾರೆ. ಇದೀಗ ಆಕೆ ದೀಪಾವಳಿ ಹಬ್ಬದಂದು ಥೌಸಂಡ್ ವಾಲಾ ಪಟಾಕಿ ಸಿಡಿದಂತೆ ಮೈಂಡ್ ಬ್ಲಾಕ್ ಆಗುವಂತಹ ಪೊಟೋಸ್ ಹಂಚಿಕೊಂಡಿದ್ದಾರೆ.

ಬಾಲಿವುಡ್ ಸೀನಿಯರ್‍ ನಟಿಯರಲ್ಲಿ ಮೋಸ್ಟ್ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಮಲೈಕಾ ಮೊದಲನೇ ಸ್ಥಾನದಲ್ಲಿರುತ್ತಾರೆ. ಆಕೆ ಹಾಟ್ ನೆಸ್ ನೋಡಿದರೇ ಹದಿಹರೆಯದ ನಟಿಯರಿಗೂ ಸಹ ಅಸೂಯೆ ಹುಟ್ಟುತ್ತದೆ. ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ಹಾಟ್ ನೆಸ್ ಎಂಬ ವಿದ್ವಂಸ ಸೃಷ್ಟಿಸಿದ ಈ ಬ್ಯೂಟಿ ಸೋಷಿಯಲ್ ಮಿಡಿಯಾದಲ್ಲೂ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಮತಷ್ಟು ಫೇಂ ಸಂಪಾದಿಸಿಕೊಳ್ಳುತ್ತಿರುತ್ತಾರೆ. 49 ರಲ್ಲೂ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. 49 ರ ವಯಸ್ಸಿನಲ್ಲಿ ಆಕೆಯ ದೇಹದ ಮೈಮಾಟಕ್ಕೆ ಬಾಲಿವುಡ್ ಮಂದಿ ಸಹ ಶಾಕ್ ಆಗುತ್ತಿರುತ್ತಾರೆ.

ಇನ್ನೂ ನಟಿ ಮಲೈಕಾ ಇತ್ತೀಚಿಗೆ ಹೆಚ್ಚಾಗಿ ಕಿರುತೆರೆಯ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸೋನಿ ಟಿವಿಯಲ್ಲಿ ಪ್ರಸಾರವಾಗಲಿರುವ ಜಲಕ ದಿಕಲಾಜ ಎಂಬ ಕಾರ್ಯಕ್ರಮಕ್ಕಾಗಿ ಆಕೆ ಸ್ಟನ್ನಿಂಗ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿಕಾನ್ ಡ್ರೆಸ್ ನಲ್ಲಿ ಸ್ಕಿನ್ ಶೋ ಮಾಡುತ್ತಾ ಮಸ್ಮರೈಜ್ ಮಾಡಿದ್ದಾರೆ. ಟಾಪ್ ಟು ಬಾಟಂ ಸ್ಲಿಮ್ ಫಿಟ್ ನಲ್ಲಿ ತನ್ನ ದೇಹದ ಮೈಮಾಟ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಡೀಪ್ ಬ್ಯಾಕ್ ಶೋ ಮಾಡುತ್ತಾ, ಮಿಣುಗುವಂತಹ ಸ್ಕಿನ್ ಶೋ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನೆಟ್ಟಿಗರು ಹಾಗೂ ಅಭಿಮಾನಿಗಳು ಆಕೆಯ ಸೌಂದರ್ಯವನ್ನು ಹೊಗಳುತ್ತಾ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಮಲೈಕಾ ತನಗಿಂತ 12 ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಈಗಾಗಲೇ ಅವರಿಬ್ಬರೂ ಸಹಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಆಕೆ ಸಲ್ಮಾನ್ ಖಾನ್ ಸಹೋದರ ಆರ್ಬಾಜ್ ಖಾನ್ ಜೊತೆಗೆ ವಿವಾಹವಾಗಿದ್ದರು. ಬಳಿಕ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿ ವಿಚ್ಚೇದನ ಪಡೆದುಕೊಂಡರು. ಸದ್ಯ ಆಕೆ ಬಾಲಿವುಡ್ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ.