Film News

ಟೈಟ್ ಜೀನ್ಸ್ ನಲ್ಲಿ ಮಾದಕ ನೋಟ ಬೀರಿದ ದೀಪಿಕಾ ಪಡುಕೋಣೆ, ಫ್ರಂಟ್ ಅಂಡ್ ಬ್ಯಾಕ್ ಹಾಟ್ ಪೋಸ್ ಕೊಟ್ಟ ಬ್ಯೂಟಿ….!

ಬಾಲಿವುಡ್ ಸ್ಟಾರ್‍ ನಟಿ ದಿಪೀಕಾ ಪಡುಕೋಣೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಮದುವೆಯಾದ ಬಳಿಕವೂ ಆಕೆಗೆ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.  ಅದರಲ್ಲೂ ಅನೇಕ ಸಿನೆಮಾಗಳಲ್ಲಿ ಆಕೆ ತುಂಬಾ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆ ಪ್ರಭಾಸ್ ಜೊತೆಗೆ ಆಕೆ ಪ್ರಾಜೆಕ್ಟ್ ಕೆ ಎಂಬ ಪ್ಯಾನ್ ವರ್ಲ್ಡ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಕ್ರೇಜ್ ಇದೀಗ ವಿಶ್ವದಾದ್ಯಂತ ವ್ಯಾಪಿಸಿದೆ. ಕೆಲವೊಂದು ಹಾಲಿವುಡ್ ಸಿನೆಮಾಗಳಲ್ಲೂ ಸಹ ದೀಪಿಕಾ ನಟಿಸಿದ್ದಾರೆ.

ಬಾಲಿವುಡ್ ಸಿನಿರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಮೊದಲ ಸ್ಥಾನದಲ್ಲಿರುತ್ತಾರೆ. ಟಾಪ್ ನಟಿಯಾಗಿ, ಬ್ಯುಸಿ ನಟಿಯಾಗಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ಈಕೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲೂ ನಟಿಸುತ್ತಾ ತಮ್ಮ ಸ್ಟಾರ್‍ ಡಮ್ ಅನ್ನು ಮತಷ್ಟು ಏರಿಸಿಕೊಂಡಿದ್ದಾರೆ. ಈ ಹಾದಿಯಲ್ಲೇ ಆಕೆ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಬಹುನಿರೀಕ್ಷಿತ ಹಾಗೂ ದೊಡ್ಡ ತಾರಾಬಳಗವೇ ಇರುವಂತಹ ಪ್ರಾಜೆಕ್ಟ್ ಕೆ ಸಿನೆಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಕಳೆದ 2018 ರಲ್ಲಿ ದೀಪಿಕಾ ಪಡುಕೋಣೆ ಬಾಲಿವುಡ್ ಸ್ಟಾರ್‍ ನಟ ರಣವೀರ್‍ ಸಿಂಗ್ ಜೊತೆಗೆ ಮದುವೆಯಾದರು. ಮದುವೆಯಾದ ಬಳಿಕವೂ ಸಹ ದೀಪಿಕಾ ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇನ್ನೂ ನಟಿ ದೀಪಿಕಾ ಪಡುಕೋಣೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ದೀಪಿಕಾ ಟೈಟ್ ಜೀನ್ಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಬ್ಲೂ ಕಲರ್‍ ಜೀನ್ಸ್ ಹಾಗೂ ವೈಟ್ ಟಾಪ್ ಧರಿಸಿ ಫ್ರಂಟ್ ಅಂಡ್ ಬ್ಯಾಕ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ರೆಡ್ ಲಿಪ್ಸ್ ಹಾಗೂ ಸೊಂಟದ ಮೈಮಾಟದೊಂದಿಗೆ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇನ್ನೂ ಆಕೆ ಮತ್ತೇರಿಸುವ ಲುಕ್ಸ್ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆಯಾದರೂ ಸಹ ದೀಪಿಕಾ ಹಾಟ್ ಪೋಸ್ ಗಳನ್ನು ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ದೀಪಿಕಾ ಪಡುಕೋಣೆ ಇಂಡಿಯನ್ ಸಿನೆಮಾಗಳ ಜೊತೆಗೆ ಹಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಮದುವೆಯಾದ ಬಳಿಕವೂ ಸಹ ದೀಪಿಕಾ ಮತಷ್ಟು ಹಾಟ್ ಆಗಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಪಠಾನ್ ಸಿನೆಮಾದಲ್ಲೂ ಸಹ ದೀಪಿಕಾ ಶಾರುಖ್ ಜೊತೆಗೆ ನಟಿಸಿದ್ದು, ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಬಾಲಿವುಡ್ ಗೆ ಸುಮಾರು ದಿನಗಳ ಬಳಿಕ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ ಎನ್ನಬಹುದಾಗಿದೆ.

Most Popular

To Top