ಬೇಸಿಗೆಯಲ್ಲಿ ಮತಷ್ಟು ಬಿಸಿಯನ್ನೇರಿಸಿದ ನಾಗಿನಿ ಫೇಂ ಮೌನಿ ರಾಯ್, ವೆಕೇಷನ್ ನಲ್ಲಿ ಹಾಟ್ ಪೋಸ್ ಕೊಟ್ಟ ಮೌನಿ……!

Follow Us :

ಬೆಂಗಾಲಿ ಮೂಲದ ನಟಿ ಮೌನಿ ರಾಯ್ ನಾಗಿನಿ ಸೀರಿಯಲ್ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ನಾಗಿನಿ ಸೀಸನ್ 1,2,3 ರಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಆಕೆ ಹೆಚ್ಚಾಗಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ವೆಕೇಷನ್ ನಲ್ಲಿ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿವೆ ಎನ್ನಲಾಗಿದೆ.

ನಾಗಿನಿ ಸೀರಿಯಲ್ ಫೇಂ ನ ಮೌನಿರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ಮೌನಿ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಸಾಲದಂತಹ ಬ್ರಾ ನಲ್ಲಿ, ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಪಡ್ಡೆಹುಡುಗರನ್ನು ನಿದ್ದೆಗೆಡಿಸುತ್ತಿದ್ದಾರೆ. ಇನ್ನೂ ಬಿಕಿನಿಯಲ್ಲಿ ಆಕೆ ಮಾದಕತೆಯ ಪೊಟೋಗಳು ಬೇಸಿಗೆಯಲ್ಲಿ ಮತಷ್ಟು ಬಿಸಿಯನ್ನೇರಿಸುತ್ತಿವೆ.

ಸದ್ಯ ಮೌನಿ ರಾಯ್ ಸದ್ಯ ಸಮ್ಮರ್‍ ವೆಕೇಷನ್ ನಲ್ಲಿದ್ದಾರೆ. ತಣ್ಣಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಈ ವೆಕೇಷನ್ ನಲ್ಲಿ ಯಾವುದೇ ರೀತಿಯಲ್ಲಿ ಹಿಂದೆ ಮುಂದೆ ನೋಡದೇ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಮೌನಿ ರಾಯ್ ಸಿನೆಮಾಗಳಲ್ಲಿ ಜೋರನ್ನು ಕಡಿಮೆ ಮಾಡಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಭಾರಿ ಕ್ರೇಜ್ ಪಡೆದುಕೊಂಡು ಸಾಗುತ್ತಿದ್ದಾರೆ. ಕೆಜಿಎಫ್ ನ ಹಿಂದಿ ಭಾಷೆಯಲ್ಲಿ ಮೌನಿರಾಯ್ ಸ್ಪೇಷಲ್ ಸಾಂಗ್ ನಲ್ಲಿ ಕುಣಿದಿದ್ದರು. ಇನ್ನೂ ಕಳೆದ ವರ್ಷ ತೆರೆಗೆ ಬಂದ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಮೌನಿ ಲೀಡ್ ವಿಲನ್ ಆಗಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ಈ ಸಿನೆಮಾದ ಮೂಲಕ ಮೌನಿ ಮತಷ್ಟು ಫೇಂ ಸಂಪಾದಿಸಿಕೊಂಡರು.

ಇನ್ನೂ ಮೌನಿ ರಾಯ್ ಪೊಟೋಗಳಿಗೆ ಸೋಷಿಯಲ್ ಮಿಡಿಯಾ ಶೇಕ್ ಆಗಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು, ಫೈರಿ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಪೋಟೊಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಸದ್ಯ ಬ್ರಹ್ಮಾಸ್ತ್ರ ಸಿನೆಮಾದ ಪಾರ್ಟ್-2 ತೆರೆಗೆ ಬರಬೇಕಿದ್ದು, ಈ ಸಿನೆಮಾದ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಹೊರಬಂದಿಲ್ಲ.