Film News

ಬೀಚ್ ನಲ್ಲಿ ಸೂರ್ಯನಿಗೆ ಬಿಸಿಯನ್ನೇರಿಸಿದ ಬಾಲಿವುಡ್ ಬ್ಯೂಟೀಸ್, ಬಿಕಿನಿಯಲ್ಲಿ ವಿದ್ವಂಸ ಸೃಷ್ಟಿಸಿದ ಬಾಲಿವುಡ್ ಬಾಲೆಯರು…..!

ದೇಶದ ಸಿನಿರಂಗದಲ್ಲಿ ಬಾಲಿವುಡ್ ಎಂದಾಕ್ಷಣ ಅಲ್ಲಿ ಓವರ್‍ ಗ್ಲಾಮರ್‍ ಶೋ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಹಾದಿಯಲ್ಲೇ ಬಾಲಿವುಡ್ ನಟಿಯರು ತುಂಬಾನೆ ಬೋಲ್ಡ್ ಆಗಿರುತ್ತಾರೆ ಎಂದು ಹೇಳಬಹುದು. ಈ ಹಾದಿಯಲ್ಲೇ ಇದೀಗ ಇಬ್ಬರು ಬಾಲಿವುಡ್ ಯಂಗ್ ನಟಿಯರಿಬ್ಬರು ಬೀಚ್ ಬಳಿ ಬಿಕಿನಿಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಅಂಡ್ ಯಂಗ್ ನಟಿಯರಾದ ದಿಶಾ ಪಟಾನಿ ಹಾಗೂ ಮೌನಿರಾಯ್ ಇಬ್ಬರೂ ಬೀಚ್ ಬಳಿ ಎಂಜಾಯ್ ಮಾಡಿದ್ದು, ಈ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಬಾಲಿವುಡ್ ನಟಿಯರಾದ ಮೌನಿರಾಯ್ ಹಾಗೂ ದಿಶಾ ಪಟಾನಿ ಇಬ್ಬರೂ ಒಂದೇ ಬೀಚ್ ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಪೊಟೊಗಳನ್ನು ಅವರು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವಂತಹ ಈ ನಟಿಯರು ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಭಾರಿ ವೈರಲ್ ಆಗುತ್ತಿವೆ. ಸದಾ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುವ ನಟಿಯರು ಇದೀಗ ಒಂದೇ ಫ್ರೇಂನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಡಬಲ್ ಟ್ರೀಟ್ ನೀಡಿದ್ದಾರೆ. ಒಂದೇ ಬೀಚ್ ನಲ್ಲಿ ಒಂದೇ ಮಾದರಿಯ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ನೋಡಿದವರು ಫಿದಾ ಆಗಿದ್ದಾರೆ. ಅವರು ಕೊಟ್ಟ ಸ್ಟಿಲ್ಸ್ ಇದೀಗ ಯುವಕರ ನಿದ್ದೆಗೆಡಿಸುತ್ತಿವೆ.

ಬಿಕಿನಿ, ಶಾರ್ಟ್ ಡ್ರೆಸ್ ಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರನ್ನು ಫಿದಾ ಮಾಡುತ್ತಿದ್ದಾರೆ ಈ ಬಾಲಿವುಡ್ ಬಾಲೆಯರು. ಒಂದೇ ಫ್ರೇಂನಲ್ಲಿ ದಿಶಾ ಹಾಗೂ ಮೌನಿ ಒಂದೇ ಮಾದರಿಯಲ್ಲಿ ಕಾಣಿಸಿಕೊಂಡಿದ್ದು ಆಕರ್ಷಣಿಯವಾಗಿದೆ ಎನ್ನಲಾಗಿದೆ. ಇಬ್ಬರೂ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಇಬ್ಬರನ್ನೂ ಹೊಗಳುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಇಬ್ಬರನ್ನೂ ನೋಡುತ್ತಿದ್ದರೇ ಆ ಸೂರ್ಯನಿಗೆ ಬೆವರು ಬರುತ್ತದೆ ಎಂದು ಅನೇಕರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮೌನಿ ರಾಯ್ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತ ದಿಶಾ ಪಟಾನಿ ಕಲ್ಕಿ 2898AD, ಯೋಧಾ, ಕಂಗುವಾ, ವೆಲ್ಕಂ ಟು ದಿ ಜಂಗಿಲ್ ಮೊದಲಾದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾಗಳಿಂದ ಬಿಡುವು ಸಿಕ್ಕಾಗ ವೆಕೇಷನ್ ಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ.

Most Popular

To Top