ಜಾರುತ್ತಿರುವ ಡ್ರೆಸ್ ನಲ್ಲಿ ದಿಶಾ ಪಟಾನಿ ಗ್ಲಾಮರ್ ಸ್ಪೋಟ, ವೈಟ್ ಡ್ರೆಸ್ ನಲ್ಲಿ ಬ್ಲಾಸ್ಟಿಂಗ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ದಿಶಾ….!

Follow Us :

ಸೌಂದರ್ಯದ ಮೂಲಕ ಸದಾ ಸಂಚಲನ ಸೃಷ್ಟಿಸುವ ನಟಿಯರ ಪೈಕಿ ಟಾಪ್ ಸ್ಥಾನದಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಇರುತ್ತಾರೆ. ಬಿಕಿನಿಯನ್ನು ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಆಗಿದ್ದಾಂಗೆ ವಿಜುಯಲ್ ಟ್ರೀಟ್ ನೀಡುತ್ತಿರುತ್ತಾರೆ. ಪೂರಿ ಜಗನ್ನಾಥ್ ನಿರ್ದೇಶನದ ಲೋಫರ್ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಈ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಗೆ ಅನೇಕ ಯುವಕರ ಕ್ರಷ್ ಆದರು. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್ ನೆಟ್ ನಲ್ಲಿ ಸುನಾಮಿ ಸೃಷ್ಟಿಸಿದೆ.

ನಟಿ ದಿಶಾ ಪಟಾನಿ ಸೋಲು ಗೆಲುವು ಎಂಬ ಸಂಬಂಧ ಇಲ್ಲದಂತೆ ಬ್ಲಾಸ್ಟಿಂಗ್ ಸೌಂದರ್ಯದ ಟ್ರೀಟ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟಿದ್ದಾರೆ. ಸದಾ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಆಕೆಯ ಮಾದಕ ನೋಟ, ದೇಹದ ಮೈಮಾಟಕ್ಕೆ ಮನಸೋಲದೇ ಇರು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಅದರಲ್ಲೂ ಆಕೆಯ ಅಭಿಮಾನಿಗಳು ಆಕೆ ಯಾವಾಗ ಪೋಸ್ಟ್ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರಂತೆ. ಜೊತೆಗೆ ಆಗಾಗ ಆಕೆ ತನ್ನ ಪೊಟೋಶೂಟ್ಸ್ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿರುತ್ತಾರೆ.

ಯಂಗ್ ಅಂಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ ಸೊಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಟೈಟ್ ಫಿಟ್ ಮಿನಿ ಡ್ರೆಸ್ ನಲ್ಲಿ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ದಿಶಾ ಪಟಾನಿ ಹಂಚಿಕೊಂಡ ಪೊಟೋಗಳಲ್ಲಿ ಎದೆಯ ಸೌಂದರ್ಯವನ್ನು ಓವರ್‍ ಆಗಿಯೇ ತೋರಿಸಿದ್ದಾರೆ. ಎದೆಯ ಮೇಲಿಂದ ಜಾರುತ್ತಿರುವ ಡ್ರೆಸ್ ನಲ್ಲಿ ಗ್ಲಾಮರ್‍ ಬಾಂಬ್ ಸಿಡಿಸಿದ್ದಾರೆ. ಯುವಕರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ನಿದ್ದೆಗೆಡಿಸಿಕೊಂಡಿದ್ದಾರೆ. ಎದೆಯ ಮೇಲಿನ ಟಾಪ್ ನಿಲ್ಲುತ್ತಿಲ್ಲವೆಂಬಂತೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದರು.

ಸದ್ಯ ದಿಶಾ ಪಟಾನಿ ಪ್ಯಾನ್ ವರ್ಲ್ಡ್‌ ಸಿನೆಮಾ ಕಲ್ಕಿ2898 ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಫಸ್ಟ್ ಲುಕ್ ಸಹ ರಿಲೀಸ್ ಮಾಡಿದ್ದರು. ಜೊತೆಗೆ ತಮಿಳಿನಲ್ಲಿ ಕಂಗುವಾ ಸಿನೆಮಾದಲ್ಲಿ ಸೂರ್ಯ ಜೊತೆಗೆ ಹಾಗೂ ಹಿಂದಿಯಲ್ಲಿ ಯೋಧಾ ಎಂಬ ಸಿನೆಮಾದಲ್ಲಿ ಆಕೆ ಬ್ಯುಸಿಯಾಗಿದ್ದಾರೆ.