ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಮೃತದೇಹದ ಜೊತೆಗೆ ಹಲವು ಬಾರಿ ಸೆಕ್ಸ್ ನಡೆದಿತ್ತು ಎಂದ ನಟ ಬೈಲ್ವಾನ್….!

Follow Us :

ಸೌತ್ ಸಿನಿರಂಗದಲ್ಲಿ ಮಾದಕ ನಟಿ ಎಂಬ ಖ್ಯಾತಿ ಪಡೆದುಕೊಂಡು ಅನೇಕ ಸಿನೆಮಾಗಳ ಮೂಲಕ ಸದ್ದು ಮಾಡಿದ ನಟಿ ಸಿಲ್ಕ್ ಸ್ಮಿತಾ, ಗ್ರಾಮೀಣ ಭಾಗದಿಂದ ಬಂದು ಇಡೀ ಸೌತ್ ಸಿನಿರಂಗವನ್ನು ಶೇಕ್ ಮಾಡಿದ್ದರು. ಭಾರಿ ನಿರೀಕ್ಷೆಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ವಯಸ್ಸಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟರು. ಆಕೆಯ ಮರಣದ ಮೇಲೆ ಅನೇಕ ರೂಮರ್‍ ಗಳು ಅಂದು ಕೇಳಿಬಂದವು. ಇದೀಗ ಆಕೆಯ ಶವದೊಂದಿಗೂ ಸಹ ಹಲವು ಬಾರಿ ಸೆಕ್ಸ್ ಮಾಡಲಾಗಿತ್ತು ಎಂದು ನಟ ಕಂ ಪತ್ರಕರ್ತ ಬೈಲ್ವಾನ್ ರಂಗನಾಥ್ ಮಾಡಿದ ಹಳೇಯ ಹೇಳಿಕೆಗಳು ವೈರಲ್ ಆಗುತ್ತಿದೆ.

ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಸಿಲ್ಕ್ ಸ್ಮಿತಾ ಸಹ ಒಬ್ಬರಾಗಿದ್ದಾರೆ. ಒಂದು ಕಾಲದಲ್ಲಿ ಆಕೆಯ ಸಿನೆಮಾಗಳನ್ನು ನೋಡಲು ನೂಕು ನುಗ್ಗಲು ಸಹ ನಡೆಯುತ್ತಿದ್ದು, ಆಕೆಯ ಸಿನೆಮಾ ಬಿಡುಗಡೆಯಾಗುತ್ತಿದೆ ಎಂದರೇ ಸ್ಟಾರ್‍ ನಟರ ಸಿನೆಮಾಗಳ ಬಿಡುಗಡೆಯನ್ನೂ ಸಹ ಮುಂದೂಡಲಾಗುತ್ತಿತ್ತು ಎಂಬ ಮಾತುಗಳೂ ಸಹ ಇದೆ. ಆದರೆ ಆಕೆಗೆ ನಟಿಯಾಗುವಂತಹ ಪ್ರತಿಭೆ ಸೌಂದರ್ಯ ಎರಡೂ ಇದ್ದರೂ ಸಹ ಆಕೆ ನಟಿಯಾಗಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾದರು ಎನ್ನಬಹುದಾಗಿದೆ. ವ್ಯಾಂಪ್ ರೋಲ್ ಹಾಗೂ ಐಟಂ ಡ್ಯಾನ್ಸ್ ಗಳಲ್ಲಿ ಮಾತ್ರ ಆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾತು ಸಹ ಇದೆ. ಆದರೆ ಅನುಮಾನಾಸ್ಪದವಾಗಿ ಸಿಲ್ಕ್ ಸ್ಮಿತಾ 1996 Sep 23 ರಂದು ಮೃತಪಟ್ಟಿದ್ದರು. ಆಕೆಯ ಮರಣದ ಬಗ್ಗೆ ಅನೇಕ ರೂಮರ್‍ ಗಳು ಸಹ ಕೇಳಿಬರುತ್ತಲೇ ಇದೆ.

ಇನ್ನೂ ಸೆ.23 ರಂದು ನಟಿ ಸಿಲ್ಕ್ ಸ್ಮಿತಾ 7ನೇ ಪುಣ್ಯತಿಥಿಯಂದು ಕಾಲಿವುಡ್ ನಟ ಕಂ ಪತ್ರಕರ್ತ ಬೈಲ್ವಾನ್ ರಂಗನಾಥ್  ಈ ಹಿಂದೆ ಸಿಲ್ಕ್ ಸ್ಮಿತಾ ಬಗ್ಗೆ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಸಂದರ್ಶನವೊಂದರಲ್ಲಿ ಬೈಲ್ವಾನ್ ರಂಗನಾಥ್ ಸಿಲ್ಕ್ ಸ್ಮಿತಾ ಅನೇಕ ಸಿನೆಮಾಗಳಲ್ಲಿ ಕಾಮ ಪ್ರಚೋದಿಸುವಂತಹ ದೃಶ್ಯಗಳಲ್ಲಿ ನಟಿಸಿ ಸಿನೆಮಾ ರಸಿಕರನ್ನು ರಂಜಿಸುತ್ತಿದ್ದರು. ಐಟಂ ಸಾಂಗ್ ಗಳ ಮೂಲಕ ಪುರುಷರ ನಿದ್ದೆಗೆಡಿಸುತ್ತಿದ್ದರು. ಅಂತಹ ನಟಿಯನ್ನು ನೇರವಾಗಿ ಭೇಟಿಯಾಗಬೇಕು ಎಂದು ಅನೇಕರ ಆಸೆಯಾಗಿತ್ತು. ಆಕೆಯನ್ನು ನೇರವಾಗಿ ನೋಡುವುದು ತುಂಬಾನೆ ಕಷ್ಟಕರವಾಗಿತ್ತು. ಬದುಕಿದ್ದಾಗ ಆಕೆಯನ್ನು ನೋಡಲು ಆಗಿರಲಿಲ್ಲ. ಆದರೆ ಆಕೆ ಸತ್ತ ಬಳಿಕ ಶವದೊಂದಿಗೆ ಸಂಭೋಗ ನಡೆಸಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದರು.

ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲೂ ಸಹ ಅನೇಕ ಸಿನೆಮಾಗಳಲ್ಲಿ ನಟಿಸಿದ ಸಿಲ್ಕ್ ಸ್ಮಿತಾ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಈ ವೇಳೆ ಶವಾಗಾರದಲ್ಲಿರುವ ನೌಕರರು ಬಹುತೇಕರು ಕುಡಿದಿರುತ್ತಾರೆ. ಅಲ್ಲಿನ ಕೆಲಸ ಅಂತಹುದು. ಕುಡಿದ ಅಮಲಿನಲ್ಲಿ ಪ್ರಜ್ಞಾಹೀನರಾಗಿರುತ್ತಾರೆ. ಆ ನೌಕರರು ಅನೇಕ ಬಾರಿ ಸಿಲ್ಕ್ ಸ್ಮಿತಾ ಶವದೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ನಾನು ಪತ್ರಕರ್ತನಾಗಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎಂದು ಬೈಲ್ವಾನ್ ರಂಗನಾಥ್ ಹೇಳಿದ್ದರು. ಈ ಹೇಳಿಕೆಗಳು ಸಿಲ್ಕ್‌ ಸ್ಮಿತಾ ಪುಣ್ಯತಿಥಿಯಂದು ವೈರಲ್ ಆಗಿದೆ.