ಥರ್ಮಾಮೀಟರ್ ಒಡೆದು ಹೋಗುವಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಭೂಮಿ ಪಡ್ನೇಕರ್. ಅಣುಬಾಂಬ್ ನಂತ ಟೆಂಪ್ಟಿಂಗ್ ಪೋಸ್ ಕೊಟ್ಟ ಬ್ಯೂಟಿ…..!

Follow Us :

ದೇಶದ ಸಿನಿರಂಗದಲ್ಲಿ ಗ್ಲಾಮರ್‍ ಸಿನಿರಂಗವಾಗಿ ಬಾಲಿವುಡ್ ಸಿನಿರಂಗ ತುಂಬಾನೆ ಫೇಮಸ್ ಆಗಿದೆ. ಇಲ್ಲಿ ಅನೇಕ ನಟಿಯರು ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ 2015ರಲ್ಲೇ ಹಿಂದಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಭೂಮಿ ಪಡ್ನೇಕರ್‍ ಕ್ರೇಜಿ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಬಾಲಿವುಡ್ ರಂಗದ ಬೋಲ್ಡ್ ನಟಿಯರಲ್ಲಿ ಭೂಮಿ ಸಹ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಜಾಹಿರೋತಂದರ ನಿಮಿತ್ತ ಆಕೆ ಥರ್ಮಾ ಮೀಟರ್‍ ಗಳೇ ಬ್ಲಾಸ್ಟ್ ಆಗುವಂತ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಭೂಮಿ ಪಡ್ನೇಕರ್‍ ಟಾಯ್ಲೆಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಮೊದಲಾದ ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡರು. ಇನ್ನೂ ಆಕೆ ನೇರ ನುಡಿಗಳನ್ನಾಡುವ ಸ್ವಭಾವನ್ನು ಹೊಂದಿದ್ದು, ಸಿನಿರಂಗದಲ್ಲಿ ಮಹಿಳಾ ಕಲಾವಿದರ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ನೇರವಾಗಿ ಆಕೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಸಿನೆಮಾಗಳಲ್ಲೂ ಸಹ ಭೂಮಿ ಬೋಲ್ಡ್ ಆಗಿಯೇ ನಟಿಸುತ್ತಾರೆ. ಆಕೆಯ ಪಾತ್ರ ಬೋಲ್ಡ್ ಆಗಿದ್ದರೂ ಪರವಾಗಿಲ್ಲ. ಅದರಲ್ಲಿ ವೈವಿಧ್ಯತೆ ಇರಬೇಕೆಂದು ಬಯಸುತ್ತಾರೆ. ನಟಿ ಭೂಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆಯ ಸೋಷಿಯಲ್ ಮಿಡಿಯಾ ಖಾತೆಯನ್ನು ನೋಡಿದರೇ ತಿಳಿಯುತ್ತದೆ ಆಕೆ ಎಷ್ಟು ಬೋಲ್ಡ್ ಎಂದು. ದಿನೇ ದಿನೇ ಮತಷ್ಟು ಬೋಲ್ಡ್ ಆಗುತ್ತಿದ್ದಾರೆ.

ಇದೀಗ ಭೂಮಿ ಪಡ್ನೇಕರ್‍ ಸೊಂಟ, ನಾವೆಲ್, ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅದರಲ್ಲೂ ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ವಿವಿಧ ರೀತಿಯ ಕಾಸ್ಟ್ಯೂಮ್‌ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಐಕಾನ್ ಎಂದೆ ಕರೆಯಲಾಗುವ ಭೂಮಿ ಪಡ್ನೇಕರ್‍ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಈ ಪೊಟೋಶೂಟ್ಸ್ ಆಕೆ ಮನಿಷ್ ಮೆಲ್ಹೋತ್ರಾ ರವರ ಲೈಫ್ ಸ್ಟೈಲ್ ಆಸಿಯಾ ಸಂಸ್ಥೆಗಾಗಿ ಮಾಡಿಸಿದ್ದಾರೆ. ಈ ಪೊಟೋಗಳಲ್ಲಿ ತುಂಬಾ ಕ್ಲೋಜಪ್ ಆಗಿ ಆಕೆ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ ಎನ್ನಬಹುದಾಗಿದೆ.

ಇನ್ನೂ ಭೂಮಿ ಪಡ್ನೇಕರ್‍ ದಿನೇ ದಿನೇ ಓವರ್‍ ಆಗಿ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಆಕೆಯ ಪೊಟೋಗಳಿಗೆ ವಿಮರ್ಶೆಗಳು ಬಂದರೇ, ಮತ್ತೆ ಕೆಲವರಿಂದ ಫೈರಿಂಗ ಎಮೋಜಿಗಳು, ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳು ಹರಿದುಬರುತ್ತಿವೆ. ಮತ್ತೇರಿಸುವ ಲುಕ್ಸ್ ಕೊಟ್ಟು ಯುವಕರನ್ನು ಫಿದಾ ಮಾಡುತ್ತಲೇ ಇದ್ದಾರೆ. ಇನ್ನೂ ಕೋವಿಡ್ ಸಮಯದಲ್ಲಿ ಹಿರೋಯಿನ್ ಗಳ ರೆನ್ಯೂಮರೇಷನ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು.