Film News

ಪಬ್ಲಿಕ್ ಪ್ಲೇಸ್ ನಲ್ಲಿ ಬೋಲ್ಡ್ ಪೋಸ್ ಕೊಟ್ಟ ಸೀನಿಯರ್ ನಟಿ ಶಿಲ್ಪಾ ಶೆಟ್ಟಿ, ಎದೆ, ಸೊಂಟದ ಸೌಂದರ್ಯದ ಮೂಲಕ ಬ್ಲಾಸ್ಟಿಂಗ್ ಪೋಸ್ ಕೊಟ್ಟ ಬ್ಯೂಟಿ…….!

ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಸೌತ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸಿ ಸೌತ್ ಸಿನಿರಂಗದಲ್ಲೂ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಬಾಲಿವುಡ್ ನಲ್ಲಂತೂ ಗ್ಲಾಮರ್‍ ಕ್ವೀನ್ ಆಗಿ ಎಲ್ಲರನ್ನೂ ರಂಜಿಸಿದ್ದಾರೆ. ಇದೀಗ ಪಬ್ಲಿಕ್ ಪ್ಲೇಸ್ ನಲ್ಲಿ ಸೀರೆಯಲ್ಲಿ ಶಿಲ್ಪಾ ಶೆಟ್ಟಿ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ.

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ, ಗ್ಲಾಮರಸ್ ಬ್ಯೂಟಿಯಾಗಿ ಭಾರಿ ಕ್ರೇಜ್, ಪಾಪ್ಯುಲಾರಿಟಿ ಪಡೆದುಕೊಂಡು ಸುಮಾರು ವರ್ಷಗಳ ಕಾಲ ಆಳಿದರು. ಬಳಕುವಂತಹ ಬಳ್ಳಿಯಂತೆ ತನ್ನ ಸೌಂದರ್ಯದ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದರು. ಕೆಲವು ವರ್ಷಗಳ ಕಾಲ ಸಿನೆಮಾಗಳಿಂದ ದೂರವಾದ ಈಕೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕಳೆದು ಎಂಟು ವರ್ಷಗಳಿಂದ ಆಕೆ ರಿಯಾಲಿಟಿ ಶೋಗೆ ಜಡ್ಜ್ ಆಗಿ, ಕೆಲವೊಂದು ಜಾಹಿರಾತುಗಳಲ್ಲಿ ನಟಿಸುತ್ತಾ ಅಭಿಮಾನಿಗಳಿಗೆ ಹತ್ತಿರದಲ್ಲಿದ್ದಾರೆ. ಇದೀಗ ಆಕೆ ಪಬ್ಲಿಕ್ ಪ್ಲೇಸ್ ನಲ್ಲಿ ಪಿಂಕ್ ಸೀರೆಯಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಟಿ ಶಿಲ್ಪಾ ಶೆಟ್ಟಿ ಸುಖಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನೆಮಾ ಪ್ರಮೋಷನ್ ಗಳನ್ನು ಸಹ ಚಿತ್ರತಂಡ ಜೋರಾಗಿಯೇ ನಿರ್ವಹಿಸುತ್ತಿದೆ. ಪ್ರಮೋಷನ್ ನಿಮಿತ್ತ ಶಿಲ್ಪ ಶೆಟ್ಟಿ ಪಿಂಕ್ ಸೀರೆಯಲ್ಲಿ ಕ್ಯಾಮೆರಾಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬ್ರಾನಂತಿರುವ ಬ್ಲೌಜ್ ನಲ್ಲಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ, ಬಳ್ಳಿಯಂತಹ ಸೊಂಟದ ಮೂಲಕ ಪಡ್ಡೆಹುಡುಗರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಸೆರಗನ್ನು ಪಕ್ಕಕ್ಕೆ ಸರಿಸಿ ಮತಷ್ಟು ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್ ಸುನಾಮಿಯನ್ನು ಎಬ್ಬಿಸಿದೆ ಎನ್ನಲಾಗಿದೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ಶಿಲ್ಪಾ ಶೆಟ್ಟಿ ಕೆಲವೊಂದು ಕಾರಣಗಳಿಂದ ಸಿನೆಮಾ ರಂಗದಿಂದ ದೂರವುಳಿದಿದ್ದರು. ಸುಮಾರು ವರ್ಷಗಳ ಬಳಿಕ ಆಕೆ 2021 ರಲ್ಲಿ ನಟಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿದರು. ಹಂಗಾಮಾ-2 ಸಿನೆಮಾದಲ್ಲಿ ಬಳಿಕ ನಿಕಮ್ಮ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಆಕೆಯ ಕೈಯಲ್ಲಿ ಕೆಡಿ ಎಂಬ ಸ್ಯಾಂಡಲ್ ವುಡ್ ಸಿನೆಮಾ ಹಾಗೂ ಸುಖಿ ಎಂಬ ಸಿನೆಮಾಗಳಿವೆ. ಸುಖಿ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

Most Popular

To Top