Film News

ಬಟ್ಟೆ ಹಾಕಿದ್ರು ಹಾಕದೇ ಇದ್ದಂತೆ, ವಿಭಿನ್ನ ಡ್ರೆಸ್ ನಲ್ಲಿ ಕಾಣಿಸಿಕೊಂಡ ಮಲೈಕಾ ಅರೋರಾ, ವೈರಲ್ ಆದ ಕ್ರೇಜಿ ಕಾಮೆಂಟ್ಸ್……!

ಬಾಲಿವುಡ್ ಸಿನಿರಂಗದಲ್ಲಿ ಗ್ಲಾಮರ್‍ ಪ್ರದರ್ಶನಕ್ಕೆ ಮೊದಲ ಆದ್ಯತೆ ಎನ್ನಬಹುದಾಗಿದೆ. ವಯಸ್ಸಾದರೂ ಸಹ ಗ್ಲಾಮರ್‍ ಮೂಲಕ ಅನೇಕ ನಟಿಯರು ಅವಕಾಶಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಮಲೈಕಾ ವಿಚಾರದಲ್ಲಿ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಎಂದು ಹೇಳಬಹುದಾಗಿದೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಈವೆಂಟ್ ಒಂದಲ್ಲಿ ಆಕೆ ವಿಭಿನ್ನವಾದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಾಲಿವುಡ್ ಸಿನಿರಂಗದಲ್ಲಿ ಹಾಟ್ ಬಾಂಬ್ ಎಂದೇ ಮಲೈಕಾ ಅರೋರಾ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆಯ ಹಾಟ್ ನೆಸ್ ನೋಡಿ ಯಂಗ್ ಬ್ಯೂಟಿಯರೂ ಸಹ ಅಸೂಯೆ ಪಡುತ್ತಿರುತ್ತಾರೆ. ಐಟಂ ಸಾಂಗ್ ಗಳ ಮೂಲಕ ಸಿನಿರಂಗದಲ್ಲಿ ಸಖತ್ ಸದ್ದು ಮಾಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟಿವ್ ಆಗಿರುತ್ತಾರೆ. 49 ರ ವಯಸ್ಸಿನ ಈಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಜಿಮ್ ಬಳಿ ಕಾಣಿಸಿಕೊಂಡಿದ್ದ ಪೊಟೋಗಳೂ ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಬ್ಲೂ ಶೈನಿಂಗ್ ಹೊಡೆಯುತ್ತಿರುವ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಮಲೈಕಾ ಅರೋರಾ ವಿಚಿತ್ರವಾದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೂ ಕಲರ್‍ ಡ್ರೆಸ್ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಆಕೆ ಧರಿಸಿದ ಗೌನ್ ತುಂಬಾನೆ ವಿಚಿತ್ರವಾಗಿದ್ದು, ಆಕೆಯ ದೇಹದ ಮೈಮಾಟಕ್ಕೆ ಫೆರ್ಪೆಕ್ಟ್ ಆಗಿದೆ ಎನ್ನಬಹುದಾಗಿದೆ. ಇನ್ನೂ ಮಲೈಕಾ ಅರೋರಾ ಡ್ರೆಸ್ ಹಾಕಿದ್ದರೂ ಹಾಕಿಲ್ಲ ಎಂಬಂತೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಖೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೇ, ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರು ಅಂತಹ ಬಟ್ಟೆ ಹಾಕೋ ಅಗತ್ಯವಾದರೂ ಏನು ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ನಟಿ ಮಲೈಕಾ ಅರೋರಾ ಕ್ಯಾನ್ಸರ್‍ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ  ವೇಳೆ ಆಕೆ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಮಲೈಕಾ ಮಾಡಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ. ಜೊತೆಗೆ ಮಲೈಕಾ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆ ಡೇಟಿಂಗ್ ನಲ್ಲಿದ್ದಾರೆ.

Most Popular

To Top