Film News

ಮದುವೆಯಾದ ಬಳಿಕ ಮತಷ್ಟು ಬೋಲ್ಡ್ ಆದ ಕಿಯಾರಾ, ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ…..!

ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ್‍ ಹಿರೋಯಿನ್ ಕಿಯಾರಾ ಅಡ್ವಾನಿ ಇತ್ತಿಚಿಗಷ್ಟೆ ಮದುವೆಯಾದರು. ಮದುವೆಯಾದರೂ ಸಹ ಆಖೆ ಮತಷ್ಟು ಗ್ಲಾಮರಸ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಮ್ಯಾಗ್ ಜೈನ್ ಒಂದಕ್ಕಾಗಿ ಆಕೆ ಹೊಸ ಪೊಟೋಶೂಟ್ಸ್ ಮಾಡಿಸಿದ್ದು, ಇದರಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಆಕೆಯ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಬಾಂಬ್ ಸಿಡಿಸಿದೆ ಎನ್ನಲಾಗುತ್ತಿದೆ.

ನಟಿ ಕಿಯಾರಾ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ಸಹ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಬ್ಯುಸಿಯಾಗಿಟ್ಟುಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ರವರ ಭರತ್ ಅನೇ ನೇನು ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಪರಿಚಯವಾದ ಈಕೆ ರಾಮ್ ಚರಣ್ ಜೊತೆಗೆ ವಿನಯ ವಿಧೆಯ ರಾಮ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಕಿಯಾರಾ ಹಾಗೂ ಸಿದ್ದಾರ್ಥ್ ಮೆಲ್ಹೋತ್ರಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದರೂ ಸಹ ಕಿಯಾರಾ ಮತಷ್ಟು ಹಾಟ್ ಆಗಿ ಪೊಟೋಶೂಟ್ಸ್ ಮಾಡುತ್ತಿದ್ದಾರೆ. ಮದುವೆಯಾದ ಮೇಲೆ ಅನೇಕ ನಟಿಯರು ಹೆಚ್ಚಾಗಿ ಸ್ಕಿನ್ ಶೋ ಮಾಡುವುದಿಲ್ಲ. ಆದರೆ ಕಿಯಾರಾ ಮಾತ್ರ ಎಲ್ಲಾ ಬೌಂಡರಿಗಳನ್ನು ದಾಟಿ ಹಾಟ್ ಅಂಡ್ ಬೋಲ್ಡ್ ಪೋಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಕಿಯಾರಾ ಮ್ಯಾಗ್ ಜೈನ್ ಪೇಜ್ ಒಂದಕ್ಕಾಗಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಗಳಲ್ಲಿ ಆಕೆ ನೆಕ್ಸ್ಟ್ ಲೆವೆಲ್ ಎಂಬಂತೆ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರನ್ನು ಹುಚ್ಚೆಬ್ಬಿಸಿದ್ದಾರೆ. ಮುಂದೆ ಬಗ್ಗಿ ಎದೆಯ ಸೌಂದರ್ಯ ಹಾಗೂ ಕ್ಲೀವೇಜ್ ಶೀ ಮಾಡುತ್ತಾ ಯುವಕರ ಹೃದಯ ಬಡಿತ ಹೆಚ್ಚಿಸಿದ್ದಾರೆ. ಆಕೆಯ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಮದುವೆಯಾದರೂ ಸಹ ಕಿಯಾರಾ ಈ ಮಾದರಿಯಲ್ಲಿ ಸ್ಕಿನ್ ಶೋ ಮಾಡಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಸಹ ಮಾಡಿದೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ನಿನಗೆ ಮದುವೆಯಾಗಿದೆ. ಅದನ್ನು ಮರೆತಿದ್ದೀಯಾ, ಮದುವೆಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೋ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಫೈರಿಂಗ್, ಹಾರ್ಟ್ ಎಮೋಜಿಗಳನ್ನು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಿಯಾರಾ ಮದುವೆಗ ಮುಂಚೆ ಈ ಮಾದರಿಯಲ್ಲಿ ಸ್ಕಿನ್ ಶೋ ಮಾಡುತ್ತಿರಲಿಲ್ಲ ಎನ್ನಬಹುದಾಗಿದೆ. ಮದುವೆಯಾದ ಬಳಿಕ ಆಕೆ ಸ್ಕಿನ್ ಶೋ ನಲ್ಲಿ ಎಲ್ಲಾ ಬೌಂಡರಿಗಳನ್ನು ದಾಟಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕಿಯಾರಾ ಸ್ಟಾರ್‍ ಡೈರೆಕ್ಟರ್‍ ಶಂಕರ್‍ ಹಾಗೂ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಗೇಮ್ ಚೇಂಚರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top