ಹಣ್ಣಿನ ಮೂಲಕ ಎದೆಯನ್ನು ಮುಚ್ಚಿಕೊಂಡ ಉರ್ಫಿ ಜಾವೇದ್, ವೈರಲ್ ಆದ ವಿಡಿಯೋ…!

Follow Us :

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಇದೀಗ ಆಕೆ ಕಿವಿ ಫ್ರೂಟ್ ಮೂಲಕ ಎದೆಯನ್ನುಮುಚ್ಚಿಕೊಂಡಿದ್ದಾರೆ. ಸದ್ಯ ಆಕೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಅದರಲ್ಲೂ ಆಕೆ ಬೋಲ್ಡ್ ಆಗಿರುವ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಗೋಣಿಚೀಲ, ಚೈನ್ ಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿ ಕಾಣಿಸಿಕೊಂಡಿದ್ದ ಉರ್ಫಿ ಇದೀಗ ಮತ್ತೊಂದು ವಿಭಿನ್ನ ಡ್ರೆಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಕಿವಿ ಹಣ್ಣಿನಿಂದ ತನ್ನ ಎದೆಯ ಭಾಗವನ್ನು ಮುಚ್ಚಿಕೊಂಡು ಹಾಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ಮೂಲಕ ಫೇಂ ಪಡೆದುಕೊಂಡ ಉರ್ಫಿ ಜಾವೇದ್ ವಿಚಿತ್ರ ರೀತಿಯ ಡ್ರೆಸ್ ಗಳನ್ನು ಹಾಕುವುದರಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಇದೀಗ ಆಕೆ ಕಿವಿ ಹಣ್ಣಿನಿಂದ ಎದೆಯ ಭಾಗವನ್ನು ಮುಚ್ಚಿಕೊಂಡಂತಿರುವ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಸಿಡಿಗಳು, ಪೈಂಟ್ ಗಳ ಮೂಲಕ ಎದೆಯನ್ನು ಮುಚ್ಚಿಕೊಂಡು ಪೋಸ್ ಕೊಡುತ್ತಿದ್ದ ಈಕೆ ಇದೀಗ ಕಿವಿ ಹಣ್ಣಿನಿಂದ ಎದೆಯನ್ನು ಮುಚ್ಚಿಕೊಂಡಿದ್ದು ಕೆಲವರ ಕೆಗಣ್ಣಿಗೆ ಗುರಿಯಾಗಿದೆ. ಇನ್ನೂ ಈ ವಿಡಿಯೋ ನೋಡಿದ ಅನೇಕರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಖ್ಯಾತಿ ಪಡೆದುಕೊಳ್ಳಲು ಈ ರೀತಿಯಲ್ಲಿ, ಇಷ್ಟೊಂದು ಕೆಳಮಟ್ಟಕ್ಕೆ ಹೋಗುವುದು ಸರಿಯೇ ಎಂದು ನೆಟ್ಟಿಗರೂ ಕಾಮೆಂಟ್ ಗಳ ಮೂಲಕ ವಿಮರ್ಶೆಗಳನ್ನು ಮಾಡುತ್ತಿದ್ದಾರೆ.

ಇನ್ನೂ ಬಾಲಿವುಡ್ ನಲ್ಲಿ ಎಲ್ಲರಿಗಿಂತಲೂ ತಾನು ವಿಭಿನ್ನ ಎಂಬುದನ್ನು ತೋರಿಸಿಕೊಳ್ಳಲು ಸದಾ ವಿಚಿತ್ರ ಡ್ರೆಸ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಏನೇ ಮಾಡಿದರೂ ವಿಭಿನ್ನವಾಗಿಯೇ ಮಾಡುತ್ತಾರೆ. ಅದರಲ್ಲೂ ಆಕೆ ಧರಿಸುವ ಡ್ರೆಸ್ ಗಳನ್ನು ವಿನ್ಯಾಸ ಮಾಡಿದ ಮಹಾನುಭಾವರಾದರೂ ಯಾರು ಎಂದು ನೆಟ್ ತುಂಬಾನೆ ಸರ್ಚ್ ಮಾಡುತ್ತಾರಂತೆ. ಆಕೆ ಧರಿಸುವ ವಿಭಿನ್ನ ಡ್ರೆಸ್‌ ಗಳ ಮೂಲಕವೇ ಸುದ್ದಿಯಾಗುತ್ತಾರೆ, ಟ್ರೋಲ್ ಸಹ ಆಗುತ್ತಿರುತ್ತಾರೆ. ಆಕೆಯ ವಿರುದ್ದ ಏನೆಲ್ಲಾ ಟ್ರೋಲ್ ಮಾಡಿದರೂ ಸಹ ಆಕೆ ಮಾತ್ರ ತನ್ನ ವರಸೆಯನ್ನು ಬದಲಿಸುತ್ತಿಲ್ಲ.