Film News

ನೆಟ್ಟಿಗ ಕೇಳಿದಕ್ಕೆ ಅರೆ ನಗ್ನ ಪೊಟೋ ಶೇರ್ ಮಾಡಿದ ಪೂನಂ, ಬೇಕಾದರೇ ನೋಡಿಕೋ ಅದಿಲ್ಲ ಎಂದ ನಟಿ……!

ನಾರ್ತ್ ಮೂಲದ ನಟಿ ಪೂನಂ ಬಾಜ್ವಾ ತೆಲುಗು ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲವಾದ ನಟಿಯರಲ್ಲಿ ಪೂನಂ ಬಾಜ್ವಾ ಸಹ ಒಬ್ಬರಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಸಿನೆಮಾಗಳಿಲ್ಲದೇ ಇದ್ದರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆಗೆ ನೆಟ್ಟಿಗನೋರ್ವ ಬೋಲ್ಡ್ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೇ ಪೂನಂ ಮೈಂಡ್ ಬ್ಲಾಕ್ ಆಗುವಂತೆ ರಿಪ್ಲೆ ಕೊಟ್ಟಿದ್ದಾರೆ.

ಸೌತ್ ಸಿನಿರಂಗದ ಹಾಟ್ ಬ್ಯೂಟಿ ಪೂನಂ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಿನಿರಂಗದಲ್ಲಿ ಸಣ್ಣ ಪುಟ್ಟ ಅವಕಾಶಗಳು ಬರುತ್ತಿದ್ದು, ಕೆರಿಯರ್‍ ಸಾಗಿಸುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಫಾಲೋವರ್ಸ್‌ಗಳನ್ನು ರಂಜಿಸುತ್ತಿರುತ್ತಾರೆ ಜೊತೆಗೆ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ಸಿನೆಮಾಗಳಲ್ಲಿ ಹೋಮ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾ ಮೂಲಕ ಫಾಲೋವರ್ಸ್‌ಗಳೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೆ ಪೂನಂ ಆಸ್ಕ್ ಮಿ ಎಂಬ ಟ್ಯಾಗ್ ಮೂಲಕ ಆನ್ ಲೈನ್ ಚಾಟ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ನೆಟ್ಟಿಗನೋರ್ವ ಆಕೆಗೆ ಬೋಲ್ಡ್ ಪ್ರಶ್ನೆಯೊಂದನ್ನು ಕೇಳಿದ್ದ. ಅದಕ್ಕೆ ಪೂನಂ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಅಷ್ಟಕ್ಕೂ ನೆಟ್ಟಿಗ ಕೇಳಿದ ಪ್ರಶ್ನೆ ಏನು ಎಂಬ ವಿಚಾರಕ್ಕೆ ಬಂದರೇ, ನಿಮ್ಮ ಶರೀರದ ಮೇಲೆ ಸ್ಟ್ರೆಚ್ಡ್ ಮಾರ್ಕ್ ಏನಾದರೂ ಇದೆಯಾ ಎಂದು ಬೋಲ್ಡ್ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಅದಕ್ಕೆ ಪೂನಂ ಹಿಂದೆ ಮುಂದೆ ನೋಡದೇ ಬೋಲ್ಡ್ ಆಗಿಯೆ ರಿಯಾಕ್ಟ್ ಆಗಿದ್ದಾರೆ. ಆಕೆ ತನ್ನ ಅರೆನಗ್ನ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗೆ ಸ್ಟ್ರೆಚ್ಡ್ ಮಾರ್ಕ್ಸ್ ಗಳಿಲ್ಲ, ಆದರೆ ಕೊಂಚ ಪ್ಯಾಟ್ ಇದೆ ಎಂದು ಉತ್ತರ ನೀಡಿದ್ದಾರೆ. ಸಾಮಾನ್ಯವಾಗಿ ಅಂತಹ ಪ್ರಶ್ನೆಗಳಿಗೆ ನಟಿಯರು ಉತ್ತರಿಸೋದು ತುಂಬಾನೆ ಕಡಿಮೆ ಆದರೆ ನಟಿ ಪೂನಂ ಮಾತ್ರ ಯಾವುದೇ ಸಂಕೋಚವಿಲ್ಲದೇ ಉತ್ತರ ನೀಡಿದ್ದು ನೆಟ್ಟಿಗನಿಗೆ ಶಾಕ್ ಆಗಿದೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನೂ ಪೂನಂ ಸೌಂದರ್ಯ ಅಭಿನಯ ಎರಡೂ ಇದ್ದರೂ ಸಹ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಬಂದಂತಹ ಆಫರ್‍ ಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ ವರ್ಷ ಮಲಯಾಳಂ, ತಮಿಳು ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ಆಕೆಯ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್ಸ್ ಇಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಬಿಸಿಯನ್ನೇರಿಸುತ್ತಿದ್ದಾರೆ.

Most Popular

To Top