ಬ್ರಾ ಲೆಸ್ ಆಗಿ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ ಈಷಾ ಗುಪ್ತಾ, ನೆಟ್ಟಿಗರ ಆಗ್ರಹಕ್ಕೆ ಗುರಿಯಾದ ನಟಿ…..!

Follow Us :

ಇತ್ತೀಚಿಗೆ ಸೋಷಿಯಲ್ ಮಿಡಿಯಾ ಸಿನೆಮಾ ಸೆಲೆಬ್ರೆಟಿಗಳು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಮತಷ್ಟು ಪಡೆದುಕೊಳ್ಳುತ್ತಿದ್ದಾರೆ. ತೆರೆದ ಪುಸ್ತಕದಂತೆ ಯಾವುದೇ ಅಡ್ಡಿಯಿಲ್ಲದಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ತಮ್ಮ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ನಾರ್ತ್ ಬ್ಯೂಟಿ ಈಷಾ ಗುಪ್ತಾ ಸಹ ಸೋಷಿಯಲ್ ಮಿಡಿಯಾ ಶೇಕ್ ಆಗುವಂತಹ ಪೋಸ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ರಾ ಲೆಸ್ ಆಗಿ ಕಾಣಿಸಿಕೊಂಡಿದ್ದು, ಆ ಕಾರಣದಿಂದ ಆಕೆಯ ಮೇಲೆ ನೆಟ್ಟಿಗರು ಫೈರ್‍ ಆಗಿದ್ದಾರೆ.

ನಾರ್ತ್ ಬ್ಯೂಟಿ ಈಷಾ ಗುಪ್ತಾ ದಿನಕ್ಕೊಂದು ಸರ್ಪ್ರೈಸ್ ನೀಡುತ್ತಿರುತ್ತಾರೆ. ಬೋಲ್ಡ್ ಪೊಟೋಶೂಟ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ವೆಂಬಂತೆ ಸದಾ ಬೋಲ್ಡ್ ಟ್ರೀಟ್ ನೀಡುತ್ತಿರುತ್ತಾರೆ.  ಸಿನೆಮಾಗಳು, ವೆಬ್ ಸಿರೀಸ್ ಗಳು, ಮ್ಯೂಜಿಕ್ ಆಲ್ಬಮ್ ಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡ ಈಷಾ ಗುಪ್ತಾ ಯಾವುದೇ ರೀತಿಯ ಡ್ರೆಸ್ ಗಳನ್ನು ಧರಿಸಿದರೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಇನ್ನೂ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ 13 ಮಿಲಿಯನ್ ಗೂ ಅಧಿಕ ಫಾಲೋವರ್ಸ್  ಹೊಂದಿದ್ದಾರೆ. ಆಕೆಯ ಸೌಂದರ್ಯ ಧಾಳಿಗೆ ತಡೆದುಕೊಳ್ಳುವುದು ಕಷ್ಟವೇ ಎಂದು ಹೇಳಬಹುದಾಗಿದೆ. ಸದಾ ಬೋಲ್ಡ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸಿದೆ ಎಂದು ಹೇಳಲಾಗುತ್ತಿದೆ.

ಹಾಟ್ ಬ್ಯೂಟಿ ಈಷಾ ಗುಪ್ತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಸೆಮಿ ನ್ಯೂಡ್ ಸೇರಿದಂತೆ ಟಾಪ್ ಲೆಸ್ ಆಗಿ ಸಹ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳ ಕಾರಣದಿಂದ ಆಕೆ ಭಾರಿ ಟ್ರೋಲಿಂಗ್ ಗೂ ಸಹ ಗುರಿಯಾಗುತ್ತಿದ್ದಾರೆ. ಇನ್ನೂ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಈಷಾ ಗುಪ್ತಾಗೆ ಹೊಸದೇನಲ್ಲ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೊಂಚ ಲಿಮಿಟ್ ನಲ್ಲಿರಬೇಕು. ಆದರೆ ಈಷಾ ವೈಟ್ ಬಾಡಿ ಕಾನ್ ಡ್ರೆಸ್ ನಲ್ಲಿ ಹೊರಗೆ ಬಂದಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ಬ್ರಾ ಧರಿಸಿಲ್ಲ. ಬ್ರಾ ಹಾಕುವುದನ್ನು ಮರೆತಿದ್ದಾರೆಯೇ ಅಥವಾ ಬೇಕೆಂತಲೇ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಈ ರೀತಿ ಬಂದರೇ ತಿಳಿಯದು. ಈ ಡ್ರೆಸ್ ನಲ್ಲಿ ಆಕೆ ಎದೆ ಕೊಂಚ ಅಸಭ್ಯವಾಗಿ ಕಾಣಿಸಿಕೊಂಡಿದೆ. ಕಾಣಿಸಬಾರದಂತಹ ಪ್ರವೈಟ್ ಭಾಗ ಸಹ ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ದ ನೆಟ್ಟಿಗರು ಆಕ್ರೋಷ ಗೊಂಡಿದ್ದಾರೆ.

ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಪಬ್ಲಿಸಿಟಿಗಾಗಿ ಆಕೆ ಈ ರೀತಿಯಾಗಿ ಕಾಣಿಸಿಕೊಳ್ಳಬೇಕೆ ಎಂದು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಕೊಂಚ ಸಭ್ಯವಾಗಿ ಕಾಣಿಸಿಕೊಳ್ಳಬೇಕು ಎಂದು ಫೈರ್‍ ಆಗುತ್ತಿದ್ದಾರೆ. ಇನ್ನೂ ಆಕೆ ಸಿನೆಮಾಗಳು, ವೆಬ್ ಸಿರೀಸ್ ಗಳು, ಮ್ಯೂಜಿಕ್ ಆಲ್ಬಮ್ ಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ.