Film News

ಮೊದಲೇ ಪ್ಯಾಂಟ್ ಇಲ್ಲ, ಅದರ ಜೊತೆಗೆ ಬಾಟಂ ಆಂಗಲ್ ನಿಂದ ಕ್ಯಾಮೆರಾಗೆ ಪೋಸ್, ಥರ್ಮಾಮೀಟರ್ ಹೊಡೆಯುವಂತೆ ಪೋಸ್ ಕೊಟ್ಟ ಅಪ್ಸರಾ….!

ಅನೇಕ ನಟಿಯರು ಸಿನೆಮಾಗಳಿಗಿಂದ ಸೋಷಿಯಲ್ ಮಿಡಿಯಾದ ಮೂಲಕ ಭಾರಿ ಕ್ರೇಜ್ ಪಡೆದುಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಅಪ್ಸರಾ ರಾಣಿ ಸಹ ಸೇರುತ್ತಾರೆ. ಆಕೆ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ತನ್ನದೇ ಆದ ಅಭಿಮಾನಿ ಬಳಗ ಪಡೆದುಕೊಂಡು ಕ್ರೇಜಿ ಬ್ಯೂಟಿಯಾಗಿದ್ದಾರೆ. ಸ್ಟಾರ್‍ ಡೈರೆಕ್ಟರ್‍ ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ ಈಕೆ ಈಗಾಗಲೇ ತನ್ನಲ್ಲಿ ಬೋಲ್ಡ್ ಅವತಾರದ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೀಗ ಆಕೆ ಮತ್ತೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳನ್ನು ನೋಡಿದರೇ ಥರ್ಮಾಮೀಟರ್‍ ಪೀಸ್ ಪೀಸ್ ಆಗುವುದು ಖಚಿತ ಎಂದು ಆಕೆಯ ಫ್ಯಾನ್ಸ್ ಕಾಮೆಂಟ್ಸ್ ಮಾಡುತ್ತಿದ್ದಾರೆ.

ನಟಿ ಅಪ್ಸರಾ ರಾಣಿ ಆರ್‍.ಜಿ.ವಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸೌಂದರ್ಯವನ್ನು ಬಚ್ಚಿಡದೇ ತೆರೆದ ಪುಸ್ತಕದಂತೆ ಪ್ರದರ್ಶನ ಮಾಡುತ್ತಿರುತ್ತಾರೆ. ಇದೀಗ ಆಕೆ ಮತ್ತೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅಪ್ಸರಾ ಬಿಕಿನಿಯಲ್ಲಿ ಆರ್‍.ಜಿ.ವಿ ಅಡ್ಡಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಅದರ ನೆಕ್ಸ್ಟ್ ಲೆವೆಲ್ ಎಂಬಂತೆ ಮಾದಕ ನೋಟ ಬೀರಿದ್ದಾರೆ. ಪ್ಯಾಂಟ್ ತೆಗೆದುಹಾಕಿ ಮೆಟ್ಟಿಲುಗಳ ಮೇಲೆ ಕುಳಿತು ಬಾಟಂ ಆಂಗಲ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆಕೆಯ ಥಂಡರ್‍ ಥೈಸ್ ಶೋ ಮಾಡುವುದರ ಜೊತೆಗೆ ಹಾಟ್ ಆಂಗಲ್ ನಲ್ಲಿ ಪೋಸ್ ಕೊಟ್ಟಿದ್ದು, ಥರ್ಮಾ ಮೀಟರ್‍ ಹೊಡೆದು ಹೋಗುವಷ್ಟು ಬಿಸಿಯನ್ನೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೋಲ್ಡ್ ಅಂಡ್ ಹಾಟ್ ನೆಸ್ ಗೆ ಕೇರಾಫ್ ಎಂದು ಹೇಳಲಾಗುವ ಅಪ್ಸರಾ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬ್ಲಾಸ್ಟ್ ಆಗುತ್ತಿವೆ.

ಸಾಮಾನ್ಯವಾಗಿ ವರ್ಮಾ ಪರಿಚಯಿಸುವ ನಟಿಯರು ಬೋಲ್ಡ್ ಆಗಿಯೇ ಇರುತ್ತಾರೆ. ಈ ಹಾದಿಯಲ್ಲೇ ಅಪ್ಸರಾ ಸಹ ತುಂಬಾನೆ ಬೋಲ್ಡ್ ಆಗಿ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ. ಪ್ಯಾಂಟ್ ಲೆಸ್ ಆಗಿ ಟೆಂಪ್ಟಿಂಗ್ ಲುಕ್ಸ್ ಕೊಟ್ಟಿದ್ದಾರೆ. ಯುವಕರನ್ನು ಹುಚ್ಚೆಬ್ಬಿಸುತ್ತಿದ್ದಾರೆ. ಮೆಟ್ಟಿಲುಗಳ ಮೇಲೆ ಕುಳಿತು ವಿರಹದ ಭಾವನೆಯನ್ನು ಪ್ರದರ್ಶನ ಮಾಡುತ್ತಾ ಯುವಕರು ಮತಷ್ಟು ಕೆರಳುವಂತೆ ಮಾಡುತ್ತಿದ್ದಾರೆ. ಇನ್ನೂ ಅಪ್ಸರಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳಂತೂ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಿನ್ನ ಈ ಪೋಸ್ ನೊಡಿ ಥರ್ಮಾಮೀಟರ್‍ ಗಳು ಬ್ಲಾಸ್ಟ್ ಆಗುತ್ತಿವೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಅಪ್ಸರಾ ರಾಣಿ ಬೋಲ್ಡ್ ನೆಸ್ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆದರೆ ಆಕೆಯ ಸಿನೆಮಾಗಳಲ್ಲಿ ಮಾತ್ರ ಅಷ್ಟೊಂದು ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದಾಗಿದೆ. ರವಿತೇಜ ಅಭಿನಯದ ಕ್ರಾಕ್ ಸಿನೆಮಾದಲ್ಲಿ ಐಟಂ ಸಾಂಗ್ ನಲ್ಲಿ ಭರ್ಜರಿಯಾಗಿ ಕುಣಿದಿದ್ದರು.  ವರ್ಮಾ ನಿರ್ದೇಶನ ಡಿ ಕಂಪನಿ ಹಾಗೂ ಡೇಂಜರಸ್ ಸಿನೆಮಾದಲ್ಲೂ ಸಹ ಅಪ್ಸರಾ ಕಾಣಿಸಿಕೊಂಡರು. ಡೇಂಜರಸ್ ಸಿನೆಮಾದಲ್ಲಂತೂ ಅಪ್ಸರಾ ನೆಕ್ಸ್ಟ್ ಲೆವೆಲ್ ಎಂಬಂತೆ ನಟಿಸಿದ್ದರು.

Most Popular

To Top